secret of god shani

ಶನಿ ದೇವರನ್ನ ಪೂರ್ಣವಾಗಿ ತಿಳಿಯದವರು ಆತನಿಗೆ ತುಂಬಾ ಹೆದರುತ್ತಾರೆ ಆದರೆ ಒಂದುವೇಳೆ ಶನಿ ಅನುಗ್ರಹಿಸಿದರೆ ಜೀವನ ಆನಂದಮಯವಾಗಿರುತ್ತದೆ.

ಒಬ್ಬ ಮನುಷ್ಯನಿಗೆ ಬೇಕಾಗಬಲ್ಲ ಸಕಾಲವನ್ನ ಶನಿ ಕರುಣಿಸಬಲ್ಲ ಅದೇ ರೀತಿ ಶನಿ ದೇವರಿಗೆ ಕೋಪ ಬಂದರೆ ಅದನ್ನ ಆತ ತಡೆದುಕೊಳ್ಳಲಾರ ಅನೇಕ ಕಷ್ಟಗಳನ್ನ ಎದುರಿಸಬೇಕಾಗುತ್ತದೆ, ಮನುಷ್ಯ ಎಷ್ಟೇ ಉನ್ನತ ಸ್ಥಾನದಲ್ಲಿದ್ದರು ಆತ ಕಷ್ಟದಲ್ಲಿ ಮುಳುಗಬೇಕಾಗುತ್ತದೆ.

secret of god shani

ಇಷ್ಟಕ್ಕೂ ನಾವು ಯಾವ ತಪ್ಪುಗಳನ್ನ ಮಾಡಿದರೆ ಶನಿ ನಮ್ಮನ್ನ ಕ್ಷಮಿಸಲಾರ ಎನ್ನುವುದನ್ನ ಹೇಳುತ್ತೀವಿ ಕೇಳಿ, ಮಾನವನ ಜೀವನದಲ್ಲಿ ಎಲ್ಲವು ಸರಿ ಇದ್ದರೆ ದೇವರನ್ನ ಆರಾಧಿಸುತ್ತೇವೆ ಮತ್ತು ಹೊಗಳುತ್ತೇವೆ ಅದೇ ಪರಿಸ್ಥಿತಿ ಸರಿ ಇಲ್ಲದಾಗ ದೇವರನ್ನ ಬೈಯ್ಯುತ್ತೇವೆ, ಇಂತಹ ಕೆಲಸಗಳನ್ನ ಮಾಡಿದ್ದಲ್ಲಿ ಶನಿ ದೇವರಿಗೆ ಕೋಪ ಬರುತ್ತದೆ.

secret of god shani

ಶನಿವಾರ ತಪ್ಪದೆ ಶನಿ ದೇವರಿಗೆ ದೀಪವನ್ನ ಬೆಳಗಬೇಕು ಇಲ್ಲದಿದ್ದಲ್ಲಿ ಆತ ಕೋಪಗೊಳ್ಳುತ್ತಾನೆ, ಇನ್ನು ಚಂದದ ವಸ್ತ್ರಗಳನ್ನ ಧರಿಸಿ ಪೂಜೆ ಮಾಡಿದ್ದಲ್ಲಿ ಶನಿ ಕೋಪಗೊಳ್ಳುತ್ತಾನೆ.

secret of god shani

ಕೆಲವರು ಕಾಗೆಗಳನ್ನ ಕಲ್ಲುಗಳಿಂದ ಹೊಡೆಯುತ್ತಾರೆ ಹಾಗೆ ಮಾಡಿದರೆ ಶನಿ ದೇವರಿಗೆ ವಿಪರೀತ ಕೋಪ ಬರುತ್ತದೆ ಆದ್ದರಿಂದ ಸ್ವಲ್ಪ ಜಗುರತರಾಗಿರಿ.

Please follow and like us:
0
http://karnatakatoday.in/wp-content/uploads/2018/04/shanidevaaaa-1024x576.pnghttp://karnatakatoday.in/wp-content/uploads/2018/04/shanidevaaaa-150x150.pngeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲಶನಿ ದೇವರನ್ನ ಪೂರ್ಣವಾಗಿ ತಿಳಿಯದವರು ಆತನಿಗೆ ತುಂಬಾ ಹೆದರುತ್ತಾರೆ ಆದರೆ ಒಂದುವೇಳೆ ಶನಿ ಅನುಗ್ರಹಿಸಿದರೆ ಜೀವನ ಆನಂದಮಯವಾಗಿರುತ್ತದೆ. ಒಬ್ಬ ಮನುಷ್ಯನಿಗೆ ಬೇಕಾಗಬಲ್ಲ ಸಕಾಲವನ್ನ ಶನಿ ಕರುಣಿಸಬಲ್ಲ ಅದೇ ರೀತಿ ಶನಿ ದೇವರಿಗೆ ಕೋಪ ಬಂದರೆ ಅದನ್ನ ಆತ ತಡೆದುಕೊಳ್ಳಲಾರ ಅನೇಕ ಕಷ್ಟಗಳನ್ನ ಎದುರಿಸಬೇಕಾಗುತ್ತದೆ, ಮನುಷ್ಯ ಎಷ್ಟೇ ಉನ್ನತ ಸ್ಥಾನದಲ್ಲಿದ್ದರು ಆತ ಕಷ್ಟದಲ್ಲಿ ಮುಳುಗಬೇಕಾಗುತ್ತದೆ. ಇಷ್ಟಕ್ಕೂ ನಾವು ಯಾವ ತಪ್ಪುಗಳನ್ನ ಮಾಡಿದರೆ ಶನಿ ನಮ್ಮನ್ನ ಕ್ಷಮಿಸಲಾರ ಎನ್ನುವುದನ್ನ ಹೇಳುತ್ತೀವಿ ಕೇಳಿ, ಮಾನವನ ಜೀವನದಲ್ಲಿ...Kannada News