ಧರ್ಮ ಗ್ರಂಥಗಳ ಪ್ರಕಾರ ನ್ಯಾಯವನ್ನು ಒದಗಿಸುವ ದೇವರು ಶನೇಶ್ವರ . ಆಸಕ್ತಿಯ ವಿಷಯವೆಂದರೆ , ಸೂರ್ಯನ ಇಬ್ಬರು ಮಕ್ಕಳು ಶನಿ ಮತ್ತು ಯಮ ನ್ಯಾಯ ದೇವತೆಗಳೇ. ಒಬ್ಬರು ತಮ್ಮ ಜೀವನದ ಆಗು-ಹೋಗುಗಳನ್ನು ಗಮನಿಸಿ, ಶನಿಯು ಸೂಕ್ತ ರೀತಿಯ ಶಿಕ್ಷೆ ಅಥವಾ ವರವನ್ನು ಬದುಕಿರುವಾಗ ನೀಡುತ್ತಾನೆ,ಆದರೆ ಯಮನು , ಒಬ್ಬ ವ್ಯಕ್ತಿಯು ಸತ್ತ ನಂತರ ಫಲಿತಾಂಶವನ್ನು ನೀಡುತ್ತಾನೆ. ತಿಳಿದು ಬಂದ ಒಂದು ವಿಷಯವೆಂದರೆ, ಶನಿಯು ಮಗುವಾಗಿದಾಗ, ಸೂರ್ಯಗ್ರಹಣವಾಗಿದ್ದು, ಬಿಟ್ಟ ಕಣ್ಣಿನಿಂದ ಮೊದಲ ಬಾರಿಗೆ ನೋಡಿದ್ದರಿಂದಾಗಿ ಶನಿಯ ಪ್ರಭಾವ ಎಂತಹದೆಂಬುದು ಜ್ಯೋತಿಷ್ಯ ಶಾಸ್ತ್ರದ ಪಟ್ಟಿಯಿಂದ ತಿಳಿಯುತ್ತದೆ. ಈತನು ಒಬ್ಬ ಮಹಾನ್ ಉಪಾಧ್ಯಾಯ.

ಶನಿದೇವ ಯಾವ ವ್ಯಕ್ತಿಯು ತಪ್ಪಿನ/ಮೋಸದ ಅನ್ಯಾಯದ ಹಾದಿ ಹಿಡಿಯುತ್ತಾರೋ ಅವರಿಗೆ ಶನಿಯು ಬಹಳ ಕಷ್ಟವನ್ನು ನೀಡುತ್ತಾನೆ. ಹಿಂದೂ ಧರ್ಮಗ್ರಂಥಗಳ ಆಧಾರದ ಪ್ರಕಾರ ಶನಿಯು ತೊಂದರೆಯನ್ನು ಕೊಡುವ ದೇವರು ಹಾಗು ಒಳ್ಳೆಯವರನ್ನು ಆಶೀರ್ವದಿಸುವವನೂ ಸಹ ಆಗಿದ್ದಾನೆ.

ಸೆಪ್ಟೆಂಬರ್ 15 ರಿಂದ ಈ ಎರಡು ರಾಶಿಗಳ ಮೇಲೆ ಶನೇಶ್ವರನ ವಕ್ರದ್ರಷ್ಠಿ ಬೀಳಲಿದೆ ಎಂದು ರಷಿಶಾಸ್ತ್ರ ಹೇಳುತ್ತಿದೆ, ಆದ್ದರಿಂದ ಆ ಎರಡು ರಾಶಿಗಳ ಫಲಾಫಲ ಮತ್ತು ಪರಿಹಾರ ಕ್ರಮದ ಬಗ್ಗೆ ತಿಳಿಯೋಣ. ಮೊದಲೆನೆಯದಾಗಿ ವೃಷಭ ರಾಶಿ, ಇವರ ಮುಂದಿನ ಸಮಯಗಳು ಸ್ವಲ್ಪ ಕಷ್ಟಕರವಾಗಲಿದೆ, ಆರ್ಥಿಕ ನಷ್ಟವನ್ನು ಸ್ವಲ್ಪ ಅನುಭವಿಸುತ್ತೀರಿ, ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಕಾಳಜಿ ವಹಿಸಿಸುವುದು ಉತ್ತಮ. ವ್ಯಾಪಾರಿಗಳಿಗೆ ಸಂಕಷ್ಟದ ಕಾಲ, ಪರಿಹಾರಕ್ಕಾಗಿ ವಿಷ್ಣು ದೇವರನ್ನು ಪೂಜಿಸುವುದು ಒಳ್ಳೆಯದು.

ಮತ್ತು ತುಳಸಿಗೆ ದೀಪ ಹಚ್ಚಿ ಪೂಜಿಸಿ. ಇನ್ನು ಮಕರ ದವರಿಗೂ ಕೂಡ ಆರೋಗ್ಯಕ್ಕೆ ಸಂಬಂದಿಸಿದ ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ನಿಮಗೆ ನಿಮ್ಮ ಜೀವನ ಸಂಗಾತಿಯಿಂದ ಉತ್ತಮ ಸಹಯೋಗ ಸಿಗಲಿದೆ. ಇನ್ನು ಕೆಲವು ದಿನಗಳ ಕಾಲ ಯಾವುದೇ ನಿರ್ಧಾರ ಕೈಗೊಳ್ಳಬೇಡಿ ಆಗುತ್ತಿರುವುದನ್ನ ಆಗಲು ಬಿಡಿ. ಸಮಯವಿದ್ದರೆ ಶನೇಶ್ವರನಿಗೆ ಜಯಕಾರ ತಿಳಿಸಿ .

Please follow and like us:
0
http://karnatakatoday.in/wp-content/uploads/2018/09/vakrdrashti-shani-1024x576.pnghttp://karnatakatoday.in/wp-content/uploads/2018/09/vakrdrashti-shani-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಜ್ಯೋತಿಷ್ಯಧರ್ಮ ಗ್ರಂಥಗಳ ಪ್ರಕಾರ ನ್ಯಾಯವನ್ನು ಒದಗಿಸುವ ದೇವರು ಶನೇಶ್ವರ . ಆಸಕ್ತಿಯ ವಿಷಯವೆಂದರೆ , ಸೂರ್ಯನ ಇಬ್ಬರು ಮಕ್ಕಳು ಶನಿ ಮತ್ತು ಯಮ ನ್ಯಾಯ ದೇವತೆಗಳೇ. ಒಬ್ಬರು ತಮ್ಮ ಜೀವನದ ಆಗು-ಹೋಗುಗಳನ್ನು ಗಮನಿಸಿ, ಶನಿಯು ಸೂಕ್ತ ರೀತಿಯ ಶಿಕ್ಷೆ ಅಥವಾ ವರವನ್ನು ಬದುಕಿರುವಾಗ ನೀಡುತ್ತಾನೆ,ಆದರೆ ಯಮನು , ಒಬ್ಬ ವ್ಯಕ್ತಿಯು ಸತ್ತ ನಂತರ ಫಲಿತಾಂಶವನ್ನು ನೀಡುತ್ತಾನೆ. ತಿಳಿದು ಬಂದ ಒಂದು ವಿಷಯವೆಂದರೆ, ಶನಿಯು ಮಗುವಾಗಿದಾಗ, ಸೂರ್ಯಗ್ರಹಣವಾಗಿದ್ದು, ಬಿಟ್ಟ ಕಣ್ಣಿನಿಂದ...Kannada News