ಸೂರ್ಯಪುತ್ರ ಶನಿದೇವನು 12 ರಾಶಿಗಳಲ್ಲಿ ಕೇವಲ ಈ ಒಂದು ರಾಶಿಗೆ ಒಲಿದಿದ್ದಾನೆ, ಶನೇಶ್ವರನ ಕ್ರಪೆ ಈ ರಾಶಿಯ ಮೇಲಾಗಲಿದೆ. ಜೀವನದಲ್ಲಿ ನಮ್ಮ ಮೇಲಾಗುವ ಎಲ್ಲ ರೀತಿಯ ಬದಲಾವಣೆಗಳಿಗೆ ಗ್ರಹಗಳ ಚಲನೆ ಮತ್ತು ರಾಶಿ ಚಕ್ರದಲ್ಲಾಗುವ ಬದಲಾವಣೆ ಎಂದು ನಮಗೆ ತಿಳಿದಿದೆ. ಮನುಷ್ಯನ ಜೀವನದಲ್ಲಿ ಗ್ರಹಗತಿಗಳ ಪರಿಣಾಮ ತುಂಬಾನೇ ಇರುತ್ತದೆ, ವುಅಕ್ತಿಯ ಜೀವನದಲ್ಲಿ ಮುಂದೇನಾಗಬಹುದು ಎನ್ನುವುದನ್ನು ಜ್ಯೋತಿಷ್ಯಶಾಸ್ತ್ರದ ಮೂಲಕ ತಿಳಿಸಬಹುದು. ಸೂರ್ಯ ಪುತ್ರನಾದ ಶನಿದೇವನು ಅತಿ ಕ್ರೂರನಾದ ಮತ್ತು ಹೆಚ್ಚು ಭಯ ಬೀಳಿಸುವ ದೇವನೆಂದು ಹೇಳಲಾಗುತ್ತದೆ. ನವಗ್ರಹಗಳಲ್ಲಿ ಸೂರ್ಯ ರಾಜನಾದರೆ ಶನಿ ಪೊಲೀಸಿನಂಥವನು. ಬೇರೆ ಯಾವ ಗ್ರಹಗಳಿಗೂ ಶಿಕ್ಷಿಸುವ ಅಧಿಕಾರ ಇಲ್ಲ. ಶನಿಗೆ ಮಾತ್ರವೇ ಶಿಕ್ಷಿಸುವ ಅಧಿಕಾರ ವಿರುವುದು. ಹೀಗಾಗಿ, ಶನಿಯ ಸರದಿ ಬಂದಾಗ ಹಿಂದೆ ಮಾಡಿದ್ದ ತಪ್ಪುಗಳು ಕರ್ಮಗಳೆಲ್ಲ ಎದ್ದು ನಿಲ್ಲುತ್ತವೆ.

ನಾವು ಮಾಡಿದ್ದ ತಪ್ಪುಗಳಿಗೆಲ್ಲ ಯೋಗ್ಯತಾನುಸಾರ ಶಿಕ್ಷೆ ವಿಧಿಸುತ್ತಾನೆ. ನಮ್ಮನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಾನೆ. ಆದರೆ ನಮ್ಮನ್ನು ಬಿಟ್ಟು ಹೋಗುವಾಗ ಬದುಕಿಗೆ ಏನಾದರೂ ಒಳ್ಳೆಯದು ಮಾಡಿಯೇ ಹೋಗುತ್ತಾನೆ. ಶನಿ ಎಂದೂ ನಮ್ಮನ್ನು ಬರಿದು ಮಾಡಿ ಹೋಗುವುದಿಲ್ಲ. ಇದರರ್ಥ ಶನಿದೇವನು ಎಲ್ಲರ ಮೇಲು ಯಾವುದೇ ಕಾರಣವಿಲ್ಲದೆ ಕೋಪಗೊಳ್ಳುತ್ತಾನೆ ಎಂದಲ್ಲ. ಅವರವರು ಮಾಡಿದ ಪಾಪ ಕರ್ಮವನ್ನು ಅಳೆದು ಶನಿ ಪ್ರತಿಯೊಬ್ಬನ ಜೀವನದಲ್ಲೂ ತನ್ನ ಪಾತ್ರ ವಹಿಸುತ್ತಾನೆ.

ಹೀಗಾಗಿ ಶನಿಯನ್ನು ನ್ಯಾಯಾಧೀಶ ಎಂದು ಕರೆಯುವುದುಂಟು. ಶನಿಯು ಯಾರ ಮೇಲೆ ಒಲಿಯುತ್ತಾನೋ ಅವರ ಬದುಕು ಬದಲಾಗಲು ಒಂದು ಕ್ಷಣ ಸಾಕು. ಅದೇ ರೀತಿ ಯಾರ ಮೇಲೆ ತನ್ನ ಪ್ರಕೋಪ ಸಾಧಿಸುತ್ತಾನೆ ಅವರ ಬದುಕು ಮೂರಾಬಟ್ಟೆ ಆಗಲು ನಿಮಿಷಗಳು ಸಾಕು. ಹೆಚ್ಚಾಗಿ ಶನಿಯು ಕೋಪಕ್ಕಿಂತ ಜನರ ಮೇಲೆ ಹೆಚ್ಚು ಪ್ರೀತಿಯನ್ನೇ ತೋರಿಸುತ್ತಾನಂತೆ. ಹೀಗಾಗಿ ಈ ಬಾರಿ ನಡೆಯುವ ಈ ಸಂಯೋಗದಿಂದ ಶನಿಯು ಕೇವಲ ಒಂದು ರಾಶಿಗೆ ಒಲಿದಿದ್ದಾನೆ.

ಈ ಬಾರಿಯ ಅದ್ರಷ್ಟ ಇರುವುದು ಮೀನಾ ರಾಶಿಯವರಿಗೆ, ಕಠಿಣ ಪರಿಸ್ಥಿತಿಯಲ್ಲಿ ಶನಿದೇವನು ಇವರ ಕೈ ಹಿಡಿಯಲಿದ್ದಾನೆ. ಆರ್ಥಿಕ ನಷ್ಟದಿಂದ ನೀವು ಹೊರಬಂದು ಹಣ ಗಳಿಸುವ ಹೊಸ ಮಾರ್ಗವನ್ನು ಹಿಡಿಯಲಿದ್ದೀರಿ. ಬದುಕಿನ ಸಂಕಷ್ಟಗಳು ನಿಮ್ಮಿಂದ ದೂರಸರಿದು ಹೊಸ ಮನೆ, ಮತ್ತು ವಾಹನ ಖರೀದಿಸುವ ಯೋಗವಿದೆ. ಗೆಳೆಯರ ಬಳಗದಿಂದ ನಿಮಗೆ ದೂರಪ್ರಯಾಣದ ಸಾಧ್ಯತೆ ಇದೆ. ಶನೇಶ್ವರನಿಗೆ ಜಯಕಾರ ತಿಳಿಸಿ ಈ ಮಾಹಿತಿಯನ್ನು ಎಲ್ಲರಿಗು ತಲುಪಿಸಿ.

Please follow and like us:
0
Karnataka Today's Newsಅಂಕಣಎಲ್ಲಾ ಸುದ್ದಿಗಳುಜ್ಯೋತಿಷ್ಯಸೂರ್ಯಪುತ್ರ ಶನಿದೇವನು 12 ರಾಶಿಗಳಲ್ಲಿ ಕೇವಲ ಈ ಒಂದು ರಾಶಿಗೆ ಒಲಿದಿದ್ದಾನೆ, ಶನೇಶ್ವರನ ಕ್ರಪೆ ಈ ರಾಶಿಯ ಮೇಲಾಗಲಿದೆ. ಜೀವನದಲ್ಲಿ ನಮ್ಮ ಮೇಲಾಗುವ ಎಲ್ಲ ರೀತಿಯ ಬದಲಾವಣೆಗಳಿಗೆ ಗ್ರಹಗಳ ಚಲನೆ ಮತ್ತು ರಾಶಿ ಚಕ್ರದಲ್ಲಾಗುವ ಬದಲಾವಣೆ ಎಂದು ನಮಗೆ ತಿಳಿದಿದೆ. ಮನುಷ್ಯನ ಜೀವನದಲ್ಲಿ ಗ್ರಹಗತಿಗಳ ಪರಿಣಾಮ ತುಂಬಾನೇ ಇರುತ್ತದೆ, ವುಅಕ್ತಿಯ ಜೀವನದಲ್ಲಿ ಮುಂದೇನಾಗಬಹುದು ಎನ್ನುವುದನ್ನು ಜ್ಯೋತಿಷ್ಯಶಾಸ್ತ್ರದ ಮೂಲಕ ತಿಳಿಸಬಹುದು. ಸೂರ್ಯ ಪುತ್ರನಾದ ಶನಿದೇವನು ಅತಿ ಕ್ರೂರನಾದ ಮತ್ತು ಹೆಚ್ಚು...Kannada News