ನಮ್ಮ ಶಾಸ್ತ್ರದಲ್ಲಿ ಅಂತ್ಯಂತ ಕೋಪ ಮತ್ತು ಕ್ರೋಧಿತನಾಗಿರುವ ದೇವನೆಂದರೆ ಅದು ಶನೇಶ್ವರ. ಮಹಾತ್ಮನ ಹುಟ್ಟಿದ ಕಥೆಯನ್ನು ಕೇಳಿದ , ವಿಕ್ರಮಾದಿತ್ಯನು ನಕ್ಕು ಗೇಲಿ ಮಾಡುತ್ತಾನೆ. ಶನಿಯು ವಿಕ್ರಮಾದಿತ್ಯನ ಅಪಹಾಸ್ಯವನ್ನು ಕಂಡು ಶಾಪವನ್ನು ನೀಡುತ್ತಾನೆ. ಇದರಿಂದಾಗಿ ವಿಕ್ರಮಾದಿತ್ಯನ ಜೀವನ ಕಷ್ಟದಲ್ಲಿ ಸಿಲುಕಿ, ಶನಿಯನ್ನು ರೇಗಿಸಿದ ಫಲವನ್ನು ಅನುಭವಿಸುತ್ತಾನೆ. ವಿಕ್ರಮಾದಿತ್ಯನು ತನ್ನ ರಾಜ್ಯವನ್ನು ಕಳೆದುಕೊಳ್ಳುತ್ತಾನೆ, ಕಳ್ಳತನದ ಆರೋಪವನ್ನು ಎದುರಿಸುತ್ತಾನೆ.

ಆತನ ಕೈ-ಕಾಲುಗಳನ್ನು ನೆರೆಯ ರಾಜ ಕತ್ತರಿಸಿ ಹಾಕುತ್ತಾನೆ. ಕೊನೆಗೆ ವಿಕ್ರಮಾದಿತ್ಯನು ಶನಿಯನ್ನು ಪ್ರಾರ್ಥಿಸಲಾಗಿ, ವಿಕ್ರಮಾದಿತ್ಯನ ಪ್ರಾರ್ಥನೆಗೆ ಭಕ್ತಿಗೆಮೆಚ್ಚಿ, ಅವನ ಹಳೆಯ ಜೀವನಕ್ಕೆ ತಂದು ನಿಲ್ಲಿಸುತ್ತಾನೆ. ಆದ್ದರಿಂದ ಪ್ರತಿಯೊಬ್ಬರ ಜೀವನದಲ್ಲಿ ಶನಿ ಅವರವರ ಪಾಪ ಕರ್ಮಗಳನ್ನು ಅಳೆದು ಹರಸುತ್ತಾನೆ. ಇವನು ಒಳ್ಳೆಯವನು ಹೌದು ಹಾಗು ಕೆಟ್ಟವನು ಹೌದು ಎನ್ನಬಹುದು.

ಗ್ರಹಗಳ ಸ್ಥಾನಪಲ್ಲಟ ನಾಳೆಯಿಂದ ಈ ಎರಡು ರಾಶಿಗಳಿಗೆ ಆ ಶನೇಶ್ವರನ ಅಪಾರ ಕ್ರಪೆ ಸಿಗಲಿದೆ. ಶನೇಶ್ವರನು ಈ ರಾಶಿಗಳತ್ತ ಕಣ್ಣು ಹಾಯಿಸಲಿದ್ದಾನೆ. ಇದರಿಂದಾಗಿ ಹಣವಂತರಾಗುವ ಯೋಗ ಇವರದ್ದಾಗಲಿದೆ ಆ ಎರಡು ರಾಶಿಗಳಿಗಿರುವ ಉಪಯೋಗವೇನು ನೋಡೋಣ ಬನ್ನಿ. ಕನ್ಯಾ ರಾಶಿಗೆ ಬೆಳಕು ಹರಿಸಲಿದ್ದಾನೆ ದೇವ ಮತ್ತು ಈ ರಾಶಿಗಳ ಆರ್ಥಿಕ ಸ್ಥಿತಿ ಬಹಳಷ್ಟು ಸುಧಾರಿಸಲಿದೆ ಮತ್ತು ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಲಿದೆ.

ಕೋರಿಕೆಗಳು ಖಂಡಿತ ಈಡೇರಲಿವೆ, ಕುಂಭ ರಾಶಿಗೆ ಈ ಬಾರಿ ನಡೆಯುವ ಕ್ರಪೆ ಬಹಳಷ್ಟು ಪರಿಣಾಮಕಾರಿಯಾಗಲಿದೆ, ತಮ್ಮ ಕಾರ್ಯಕ್ಷೇತ್ರದಲ್ಲಿ ಇವರು ಸಾಧನೆ ಮಾಡಲಿದ್ದಾರೆ ಮತ್ತು ಬಹಳಷ್ಟು ಹೊಸ ಅವಕಾಶಗಳು ಬೆನ್ನಟ್ಟಿ ಬರಲಿದೆ. ಸಮಯದ ಸದುಪಯೋಗ ಪಡೆದುಕೊಂಡು ಸಾಗಿದರೆ ಶನೇಶ್ವರನ ಅಪಾರ ಕ್ರಪೆ ನಿಮ್ಮ ಮೇಲೆ ಸದಾ ಇರಲಿದೆ. ನಾಳಿನ ದಿನವನ್ನು ಶನೇಶ್ವರನಿಗೆ ದೀಪ ಹಚ್ಚುವ ಮೂಲಕ ಆರಂಭಿಸಿ ಜಯ ಶನಿ ಮಹಾರಾಜ್.

Please follow and like us:
0
http://karnatakatoday.in/wp-content/uploads/2018/09/shaneshvara-bhagya-1024x576.pnghttp://karnatakatoday.in/wp-content/uploads/2018/09/shaneshvara-bhagya-150x104.pngKarnataka Today's Newsಅಂಕಣಜ್ಯೋತಿಷ್ಯಮಂಗಳೂರುನಮ್ಮ ಶಾಸ್ತ್ರದಲ್ಲಿ ಅಂತ್ಯಂತ ಕೋಪ ಮತ್ತು ಕ್ರೋಧಿತನಾಗಿರುವ ದೇವನೆಂದರೆ ಅದು ಶನೇಶ್ವರ. ಮಹಾತ್ಮನ ಹುಟ್ಟಿದ ಕಥೆಯನ್ನು ಕೇಳಿದ , ವಿಕ್ರಮಾದಿತ್ಯನು ನಕ್ಕು ಗೇಲಿ ಮಾಡುತ್ತಾನೆ. ಶನಿಯು ವಿಕ್ರಮಾದಿತ್ಯನ ಅಪಹಾಸ್ಯವನ್ನು ಕಂಡು ಶಾಪವನ್ನು ನೀಡುತ್ತಾನೆ. ಇದರಿಂದಾಗಿ ವಿಕ್ರಮಾದಿತ್ಯನ ಜೀವನ ಕಷ್ಟದಲ್ಲಿ ಸಿಲುಕಿ, ಶನಿಯನ್ನು ರೇಗಿಸಿದ ಫಲವನ್ನು ಅನುಭವಿಸುತ್ತಾನೆ. ವಿಕ್ರಮಾದಿತ್ಯನು ತನ್ನ ರಾಜ್ಯವನ್ನು ಕಳೆದುಕೊಳ್ಳುತ್ತಾನೆ, ಕಳ್ಳತನದ ಆರೋಪವನ್ನು ಎದುರಿಸುತ್ತಾನೆ. ಆತನ ಕೈ-ಕಾಲುಗಳನ್ನು ನೆರೆಯ ರಾಜ ಕತ್ತರಿಸಿ ಹಾಕುತ್ತಾನೆ. ಕೊನೆಗೆ ವಿಕ್ರಮಾದಿತ್ಯನು ಶನಿಯನ್ನು ಪ್ರಾರ್ಥಿಸಲಾಗಿ,...Kannada News