ವ್ಯಕ್ತಿಯ ಜಾತಕದಲ್ಲಿ ಶನಿಗ್ರಹದ ಸ್ಥಾನಮಾನ ಲೆಕ್ಕಿಸಿ ವ್ಯಕ್ತಿಯ ಜೀವಮಾನದ ಮಹತ್ತರ ಘಟನೆಗಳನ್ನು ಹೇಳುವುದು ಅತಿ ಮುಖ್ಯ. ಏಕೆಂದರೆ ಶನಿಯು ಜೀವನದ ಪ್ರಮುಖ ಘಟನೆಗಳ ಮೇಲೆ ತನ್ನ ಹತೋಟಿ ಹೊಂದಿರುತ್ತಾನೆ. ಈತ ನಿರಾಸೆ, ಜುಗುಪ್ಸೆ, ಅಸಮಾಧಾನ ನೀಡುವ ಗ್ರಹ. ಹೀಗಾಗಿ ಶನಿಯು ಜಾತಕದಲ್ಲಿ ಬಲವಾಗಿದ್ದರೆ ವ್ಯಕ್ತಿ ಜೀವನದಲ್ಲಿ ಸುಖ-ಸಂತೃಪ್ತಿ ಹೊಂದುತ್ತಾನೆ.ಒಂದು ವೇಳೆ ಶನಿ ಜಾತಕದಲ್ಲಿ ನೀಚಸ್ಥಾನ, ಶತ್ರುಕ್ಷೇತ್ರ, ಶತ್ರು ನವಾಂಶದಲ್ಲಿ ಇದ್ದಲ್ಲಿ ಅಂತಹ ವ್ಯಕ್ತಿಗೆ ಜೀವಮಾನದಲ್ಲಿ ಯಾವುದೇ ಸುಖ, ಸಂತೃಪ್ತಿ ದೊರೆಯದೆ ವಿವಾಹವು ನಿಧಾನವಾಗಿ ಅಥವಾ ಉದ್ಯೋಗದಲ್ಲಿ ತೊಂದರೆ ಉಂಟಾಗಿ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಶನಿಯನ್ನು ಪ್ರಸನ್ನಗೊಳಿಸಲು ಆತನ ಭಕ್ತರು ಅದೆಷ್ಟೋ ಪ್ರಯತ್ನಗಳನ್ನು ಮಾಡುತ್ತಾರೆ ಯಾಕೆಂದರೆ ಶನಿ ನ್ಯಾಯಾಧೀಶ ಆತನ ತೀರ್ಪು ಯಾವತ್ತಿದ್ದರೂ ಸರಿಸಮಾನವಾಗಿರುತ್ತದೆ.

ಮನುಷ್ಯರು ತಮ್ಮ ಜೀವಿತಾವಧಿಯಲ್ಲಿ ಮಾಡುವ ಎಲ್ಲ ಪಾಪ ಕರ್ಮಗಳನ್ನು ಅಳೆದು ಅವರ ಫಲ ನೀಡುತ್ತಾನೆ. ಶನಿಯ ಸಂಚಾರ ಒಬ್ಬ ವ್ಯಕ್ತಿಯ ಜೀವನದಲ್ಲಿ ವಕ್ರವಾಗಿ ಬಿತ್ತೆಂದರೆ ಆಗರ್ಭ ಶ್ರೀಮಂತನಾದರೂ ಸರಿಯೇ ಬೀದಿಗೆ ಬಂದು ನಿಲ್ಲುತ್ತಾನೆ. ಹಾಗೆ ಶನಿಯಿಂದ ಉತ್ತಮ ಫಲ ಸಿಕ್ಕಿದರೆ ವ್ಯಕ್ತಿ ಬಹುಬೇಗ ಸುಧಾರಿಸುತ್ತಾನೆ.ಗ್ರಹಗಳಲ್ಲಿ ಆಗುತ್ತಿರುವ ಬದಲಾವಣೆಗಯಿಂದಾಗಿ ಮುಂಬರುವ ತಿಂಗಳಿನ ಒಳಗೆ ಶನಿಯ ದಿವ್ಯದ್ರಷ್ಠಿ ಈ ರಾಶಿಗಳ ಮೇಲೆ ಬಿದ್ದು ಅಪಾರ ಧನಲಾಭವಾಗುವ ಸೂಚನೆ ಇದೆ. ವೃಷಭ ರಾಶಿಗೆ ಮುಂದಿನ ತಿಂಗಳು ಉತ್ತಮ ಅದ್ರಷ್ಟ ಇರಲಿದೆ, ಲಕ್ಷಾಧಿಪತಿಯಾಗುವ ಲಕ್ಷಣಗಳಿವೆ.

ಕರ್ಕ ರಾಶಿಗೆ ಪ್ರಯಾಣದ ಯೋಗವಿದ್ದು ಇದು ಲಾಭದಾಯಕವಾಗಿರಲಿದೆ. ಬಹಳ ಸಮಯದಿಂದ ನಿಂತಿದ್ದ ಕೆಲಸಗಳು ಮತ್ತೆ ಆರಂಭಗೊಂಡು ಜೀವನದಲ್ಲಿ ಏಳಿಗೆ ಕಾಣಲಿದ್ದೀರಿ. ಸಿಂಹ ರಾಶಿಯವರ ಪ್ರತಿ ಕಷ್ಟಗಳು ಈ ಬಾರಿ ನಡೆಯುತ್ತಿರುವ ಸಂಯೋಗದಿಂದ ದೂರವಾಗಲಿದೆ. ಹೊಸ ಉತ್ಸಾಹದೊಂದಿಗೆ ಕೆಲಸ ಆರಂಭ ಮಾಡಲಿದ್ದಾರೆ ಕನ್ಯಾದವರು ಆದರೆ ಹಿಂದಿನ ಅನುಭವಗಳ ಸಾಧಕ ಬಾಧಕಗಳನ್ನು ಅರಿತು ಮುಂದುವರೆಯುವುದು ಒಳ್ಳೆಯದು.

ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ವೃಶ್ಚಿದವರಿಗೆ ಕಷ್ಟಕಾಲಕ್ಕೆ ಪುಕ್ಕಟೆ ಸಲಹೆ ಕೊಡುವವರು ಅನೇಕ ಮಂದಿ. ಆದರೆ ನಿಮ್ಮ ಕಷ್ಟಕ್ಕೆ ಮರುಗಿ ಸಹಕಾರ ನೀಡುವ ಜನ ವಿರಳ. ಆದರೆ ಶನಿ ಮಹಾತ್ಮನ ಅನುಗ್ರಹದಿಂದ ನಿಮಗೆ ಒಳಿತಾಗುವುದು. ನಿಮ್ಮ ಬಳಿ ಸಮಯವಿದ್ದರೆ ಈ ಮಾಹಿತಿ ಹಂಚಿಕೊಳ್ಳಿ ಮತ್ತು ಶನಿದೇವನಿಗೆ ಜಯಕಾರ ತಿಳಿಸಿ.

Please follow and like us:
0
http://karnatakatoday.in/wp-content/uploads/2018/10/shani-mahatma-1024x576.jpghttp://karnatakatoday.in/wp-content/uploads/2018/10/shani-mahatma-150x104.jpgeditorಅಂಕಣಎಲ್ಲಾ ಸುದ್ದಿಗಳುಜ್ಯೋತಿಷ್ಯವ್ಯಕ್ತಿಯ ಜಾತಕದಲ್ಲಿ ಶನಿಗ್ರಹದ ಸ್ಥಾನಮಾನ ಲೆಕ್ಕಿಸಿ ವ್ಯಕ್ತಿಯ ಜೀವಮಾನದ ಮಹತ್ತರ ಘಟನೆಗಳನ್ನು ಹೇಳುವುದು ಅತಿ ಮುಖ್ಯ. ಏಕೆಂದರೆ ಶನಿಯು ಜೀವನದ ಪ್ರಮುಖ ಘಟನೆಗಳ ಮೇಲೆ ತನ್ನ ಹತೋಟಿ ಹೊಂದಿರುತ್ತಾನೆ. ಈತ ನಿರಾಸೆ, ಜುಗುಪ್ಸೆ, ಅಸಮಾಧಾನ ನೀಡುವ ಗ್ರಹ. ಹೀಗಾಗಿ ಶನಿಯು ಜಾತಕದಲ್ಲಿ ಬಲವಾಗಿದ್ದರೆ ವ್ಯಕ್ತಿ ಜೀವನದಲ್ಲಿ ಸುಖ-ಸಂತೃಪ್ತಿ ಹೊಂದುತ್ತಾನೆ.ಒಂದು ವೇಳೆ ಶನಿ ಜಾತಕದಲ್ಲಿ ನೀಚಸ್ಥಾನ, ಶತ್ರುಕ್ಷೇತ್ರ, ಶತ್ರು ನವಾಂಶದಲ್ಲಿ ಇದ್ದಲ್ಲಿ ಅಂತಹ ವ್ಯಕ್ತಿಗೆ ಜೀವಮಾನದಲ್ಲಿ ಯಾವುದೇ ಸುಖ, ಸಂತೃಪ್ತಿ...Kannada News