ಮನುಷ್ಯನಿಗೆ ಕಷ್ಟ ಬಂದಾಗ ಶನಿಯಿಂದ ಬಂತು ಎಂದು ಹೇಳುತ್ತಾರೆ. ಶನಿಯಿಂದ ಕಷ್ಟ ತೊಂದರೆ ಬರಬಾರದೆಂದು ಶನಿಶೋತ್ರ, ಜಪತಪ ಮಾಡುವವರು ಬಹಳ ಜನರು ಇದ್ದಾರೆ. ಶನಿಯ ಕಾಟ ಇದ್ದಾಗ ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಹಾಕಲು ಹೇಳುತ್ತಾರೆ. ಶನಿಯಿಂದ ತಪ್ಪಿಸಿಕೊಳ್ಳುವುದು ಕಷ್ಟವೆಂದು ಶನಿಕಥೆ ತಿಳಿದವರಿಗೆ ಗೊತ್ತಿದೆ. ಜ್ಯೋತಿಷದಲ್ಲಿ ಶನಿಗಿಂತ ದುಃಖಕರವಾದ ಗ್ರಹ ಬೇರೆ ಇಲ್ಲ. ಏನೇ ಘಟನೆ ನಡೆದಾಗ ಇದಕ್ಕೆ ಶನಿಯೇ ಕಾರಣವೆಂದು ಹೇಳುತ್ತಾರೆ.

ಹೀಗಾಗಿ ಇಂದಿನಿಂದ ಶನಿಯ ಕಾಟದಿಂದ ಕೆಲ ರಾಶಿಗಳು ಮುಕ್ತಾಯವಾಗಿ ಏಳಿಗೆಯತ್ತ ಮುಖ ಮಾಡಲಿವೆ. ಹೀಗಾಗಿ ಇನ್ನು ಮುಂದೆ ಈ ರಾಶಿಯವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಹಾಗಿದ್ದರೆ ಆ ರಾಶಿ ಯಾವುದು ಮತ್ತು ಅದರ ಫಲ ಪ್ರಯೋಜನ ಏನು ತಿಳಿದುಕೊಳ್ಳೋಣ ಬನ್ನಿ.

ಮೀನಾ ಹಾಗು ಕುಂಭ ರಾಶಿಗೆ ನೀವು ತೆಗೆದುಕೊಳ್ಳುವ ಕೆಲವು ನಿರ್ಣಯಗಳನ್ನು ಎಲ್ಲರೂ ಮೆಚ್ಚಿ ಅಭಿನಂದಿಸುವರು. ಇದರಿಂದ ನೀವು ನಿಮ್ಮ ಕೆಲಸದಲ್ಲಿ ಯಶಸ್ವಿಯಾಗುವಿರಿ. ಆದಾಯ ಮೂಲ ಹೆಚ್ಚಾಗುವುದರಿಂದ ಹಳೆ ಸಾಲಗಳನ್ನು ತೀರಿಸಬಹುದು. ಬರಬೇಕಾಗಿದ್ದ ಹಣ ನಿಮ್ಮ ಕೈ ಸೇರುವುದು. ಕೋರ್ಟು ಕಚೇರಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಅಲ್ಲಿ ಇಲ್ಲಿ ಅಲೆದಾಡುವುದಕ್ಕಿಂತ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳುವುದು ಉತ್ತಮ.

ನವ ದಂಪತಿಗೆ ಸಂತಾನ ಭಾಗ್ಯವಿದೆ. ಹಿರಿಯರೊಂದಿಗೆ ವಿನಾಕಾರಣ ವಾದ ವಿವಾದ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉತ್ತಮ ದಿನಗಳು ಬರಲಿವೆ. ಲೇವಾದೇವಿ ವ್ಯವಹಾರ ಸಾಧಾರಣ ಲಾಭ ತರಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಖಾಸಗಿ ನೌಕರರು ಸದ್ಯಕ್ಕೆ ನೌಕರಿ ಬದಲಾಯಿಸುವುದು ಅಷ್ಟು ಸುಲಭವಲ್ಲ. ಚಿಕ್ಕ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬರುವುದು.

ವೃಶ್ಚಿಕ ಮತ್ತು ಧನು ರಾಶಿಗಳಿಗೆ ಪ್ರತಿಯೊಂದಕ್ಕೂ ಪರರನ್ನು ಅವಲಂಬಿಸಬೇಡಿ. ಇದರಿಂದ ನಿಮ್ಮ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ. ಸ್ವಂತಿಕೆಯಿಂದ ಕೆಲಸ ಮಾಡಿದರೆ ಹೆಚ್ಚಿನ ಅನುಕೂಲವಿದೆ. ಅಪೂರ್ಣವಾಗಿರುವ ಕೆಲಸಗಳನ್ನು ಬೇಗ ಮಾಡಿ ಮುಗಿಸಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಹಲವು ಕೆಲಸಗಳಿಗೆ ವಿಘ್ನಗಳು ಬರುವುದರಿಂದ ಗಣಪತಿಯನ್ನು ಪ್ರಾರ್ಥಿಸಿ. ವಾತ ಸಂಬಂಧ ತೊಂದರೆಗಳು ಕಾಡುವವು.

ಅತಿ ಜಟಿಲವೆಂದುಕೊಂಡಿದ್ದ ಕೋರ್ಟು ಕಚೇರಿ ವ್ಯಾಜ್ಯಗಳು ರಾಜಿ ಪಂಚಾಯ್ತಿಯಿಂದ ಸುಗಮವಾಗಿ ಮುಗಿಯಲಿವೆ. ವ್ಯವಹಾರದಲ್ಲಿ ಬಂದ ಹೆಚ್ಚಿನ ಲಾಭವನ್ನು ಭವಿಷ್ಯದ ದೃಷ್ಟಿಯಿಂದ ಉಳಿತಾಯ ಮಾಡಿ. ಸ್ನೇಹಿತರ ಮಧ್ಯೆ ಉಂಟಾಗಿದ್ದ ಭಿನ್ನಾಭಿಪ್ರಾಯ ದೂರವಾಗುವುದು. ಸ್ನೇಹಿತರಿಂದ ನಿಮಗೆ ಅನೇಕ ಉಪಕಾರವಾಗಲಿದೆ. ಸಂತಸದ ಸಂಗತಿಗಳನ್ನು ಪದೇ ಪದೆ ಕೇಳುವಿರಿ.

Please follow and like us:
error0
http://karnatakatoday.in/wp-content/uploads/2019/04/shani-end-1024x576.jpghttp://karnatakatoday.in/wp-content/uploads/2019/04/shani-end-150x104.jpgKarnataka Trendingಅಂಕಣಎಲ್ಲಾ ಸುದ್ದಿಗಳು  ಮನುಷ್ಯನಿಗೆ ಕಷ್ಟ ಬಂದಾಗ ಶನಿಯಿಂದ ಬಂತು ಎಂದು ಹೇಳುತ್ತಾರೆ. ಶನಿಯಿಂದ ಕಷ್ಟ ತೊಂದರೆ ಬರಬಾರದೆಂದು ಶನಿಶೋತ್ರ, ಜಪತಪ ಮಾಡುವವರು ಬಹಳ ಜನರು ಇದ್ದಾರೆ. ಶನಿಯ ಕಾಟ ಇದ್ದಾಗ ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಹಾಕಲು ಹೇಳುತ್ತಾರೆ. ಶನಿಯಿಂದ ತಪ್ಪಿಸಿಕೊಳ್ಳುವುದು ಕಷ್ಟವೆಂದು ಶನಿಕಥೆ ತಿಳಿದವರಿಗೆ ಗೊತ್ತಿದೆ. ಜ್ಯೋತಿಷದಲ್ಲಿ ಶನಿಗಿಂತ ದುಃಖಕರವಾದ ಗ್ರಹ ಬೇರೆ ಇಲ್ಲ. ಏನೇ ಘಟನೆ ನಡೆದಾಗ ಇದಕ್ಕೆ ಶನಿಯೇ ಕಾರಣವೆಂದು ಹೇಳುತ್ತಾರೆ. ಹೀಗಾಗಿ ಇಂದಿನಿಂದ ಶನಿಯ ಕಾಟದಿಂದ ಕೆಲ ರಾಶಿಗಳು...Film | Devotional | Cricket | Health | India