Sharan Maths sir

ಕೆಲವು ಸ್ಟಾರ್ ಗಳು ಹಾಗೆ, ತಮ್ಮ ಏಳಿಗೆಗೆ ಸಹಾಯ ಮಾಡಿದ ಯಾರೊಬ್ಬರನ್ನು ಅವರು ಮರೆಯೋದಿಲ್ಲ, ಅವರನ್ನ ಗೌರವಿಸುತ್ತಾರೆ, ಪ್ರೀತಿಸುತ್ತಾರೆ ಮತ್ತು ಅವರ ಬಗ್ಗೆ ಚಿಂತೆ ಮಾಡುತ್ತಾರೆ.

ಇನ್ನು ಅಂತವರಲ್ಲಿ ನಟ ಶರಣ್ ಕೂಡ ಒಬ್ಬರು, ಹಾಗಾದರೆ ಸಾವನ್ನಪ್ಪಿದ್ದು ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Sharan Maths sir

ನಾವು ಓದುವಾಗ ಮಾತ್ರ ಗುರುಗಳ ಬಗ್ಗೆ ಗೌರವ ಮತ್ತು ಪ್ರೀತಿ ತೋರಿಸುತ್ತೇವೆ, ಓದು ಮುಗಿದ ತಕ್ಷಣ ಓದು ಕಳಿಸಿದ ಗುರುಗಳನ್ನ ನಾವು ಮರೆತುಬಿಡುತ್ತೇವೆ. ಆದರೆ ನಟ ಶರಣ್ ಅವರು ಮಾತ್ರ ತನಗೆ ಓದು ಮತ್ತು ಬರಹವನ್ನ ಕಳಿಸಿದ ಗುರುಗಳನ್ನ ಯಾವತ್ತೂ ಮರೆತಿರಲಿಲ್ಲ, ತನ್ನ ಪ್ರೌಢ ಶಾಲೆಯ ಗಣಿತ ಶಿಕ್ಷಕರಾದ ಬೆಲಹರ್ ಸರ್ ಅಂದರೆ ಶರಣ್ ಅವರಿಗೆ ಎಲ್ಲಿಲ್ಲದ ಪ್ರೀತಿ.

ಇನ್ನು ನಟ ಶರಣ್ ಅವರು ಸ್ಟಾರ್ ಆದಮೇಲೂ ಕೂಡ ಬೆಲಹರ್ ಸರ್ ನ್ನ ಭೇಟಿ ಮಾಡಿ ಅವರ ಆರೋಗ್ಯ ಮತ್ತು ಯೋಗಕ್ಷೇಮವನ್ನ ವಿಚಾರಿಸುತ್ತಿದ್ದರು ಮತ್ತು ಅವರ ಆಶೀರ್ವಾದವನ್ನ ಪಡೆಯುತ್ತಿದ್ದರು ನಟ ಶರಣ್.

ನಟ ಶರಣ್ ಗೆ ಬೆಲಹರ್ ಸರ್ ಅಂದರೆ ಎಲ್ಲಿಲ್ಲದ ಪ್ರೀತಿ, ಆದರೆ ಈಗ ತನ್ನ ಪ್ರೀತಿಯ ಬೆಲಹರ್ ಸರ್ ಅವರನ್ನ ಕಳೆದುಕೊಂಡ ದುಃಖದಲ್ಲಿ ಇದ್ದಾರೆ ನಟ ಶರಣ್, ತನ್ನ ಪ್ರೀತಿಯ ಸರ್ ಬೆಲಹರ್ ಅವರು ಇಹಲೋಕವನ್ನ ತ್ಯಜಿಸಿದ್ದಾರೆ ಎನ್ನುವ ಸುದ್ದಿ ತಿಳಿದ ತಕ್ಷಣ ಕಣ್ಣೀರನ್ನ ಹಾಕಿದ್ದಾರೆ ನಟ ಶರಣ್.

Sharan Maths sir

‘ನನ್ನ ಅಚ್ಚು ಮೆಚ್ಚಿನ ಶಿಕ್ಷಕರಾದ ಬೆಲಹರ್ ಸರ್ ನ್ನ ನಾವು ಕಳೆದುಕೊಂಡಿದ್ದೇನೆ, ನಿಮ್ಮನ್ನ ನನ್ನ ಬದುಕಿನಲ್ಲಿ ಪಡೆದಿದ್ದು ನನ್ನ ಅದೃಷ್ಟ’ ಎಂದು ಅಳುತ್ತಿರುವ ಎಮೋಜಿಯನ್ನ ಹಾಕಿ ತಮ್ಮ ನೋವನ್ನ ಹೇಳಿಕೊಂಡಿದ್ದಾರೆ ನಟ ಶರಣ್.

ಗುರುಗಳು ನಮ್ಮನ್ನ ಬುದ್ದಿವಂತರಾಗಿ ಮಾಡಿ ಮುಂದೆ ಕಳುಹಿಸುತ್ತಾರೆ ಆದರೆ ಅವರು ಮಾತ್ರ ಅಲ್ಲೇ ಇರುತ್ತಾರೆ, ನಮ್ಮ ಎಲ್ಲ ಜ್ಞಾನವನ್ನ ನಮಗೆ ಧಾರೆ ಎರೆಯುತ್ತಾರೆ ನಮ್ಮ ಗುರುಗಳು, ಈ ಗುರುಗಳನ್ನ ನಾವು ಯಾವತ್ತೂ ಮರೆಯಬಾರದು ಅಲ್ಲವೇ.

ಸ್ನೇಹಿತರೆ ನಿಮಗೂ ಕೂಡ ಇಂತಹ ನೆಚ್ಚಿನ ಗುರುಗಳು ಇದ್ದರೆ ಅವರ ಬಗ್ಗೆ ಒಂದೆರಡು ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Sharan Maths sir

Please follow and like us:
0
http://karnatakatoday.in/wp-content/uploads/2019/03/Actress-Sharan-and-Belehar-Sir-1024x576.jpghttp://karnatakatoday.in/wp-content/uploads/2019/03/Actress-Sharan-and-Belehar-Sir-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕೆಲವು ಸ್ಟಾರ್ ಗಳು ಹಾಗೆ, ತಮ್ಮ ಏಳಿಗೆಗೆ ಸಹಾಯ ಮಾಡಿದ ಯಾರೊಬ್ಬರನ್ನು ಅವರು ಮರೆಯೋದಿಲ್ಲ, ಅವರನ್ನ ಗೌರವಿಸುತ್ತಾರೆ, ಪ್ರೀತಿಸುತ್ತಾರೆ ಮತ್ತು ಅವರ ಬಗ್ಗೆ ಚಿಂತೆ ಮಾಡುತ್ತಾರೆ. ಇನ್ನು ಅಂತವರಲ್ಲಿ ನಟ ಶರಣ್ ಕೂಡ ಒಬ್ಬರು, ಹಾಗಾದರೆ ಸಾವನ್ನಪ್ಪಿದ್ದು ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ನಾವು ಓದುವಾಗ ಮಾತ್ರ ಗುರುಗಳ ಬಗ್ಗೆ...Kannada News