ಪತಿ ಪತ್ನಿ  ಹೊಂದಿಕೊಂಡು ಬದುಕಿದರೆ ಅದರಿಂದ ಬಾಳು ಬಂಗಾರ ಎನ್ನುವ ಮಾತಿದೆ ಆದ್ದರಿಂದ ಇಬ್ಬರು ಎಲ್ಲ ವಿಷಯಗಳನ್ನು ಹಂಚಿಕೊಂಡೆ ಬದುಕುವುದು ಉತ್ತಮ ಎನ್ನುವ ಮಾತಿದೆ. ಇದರ ನಡುವೆಯೂ ಉತ್ತಮ ಬದುಕಿಗಾಗಿ ನಿಮ್ಮ ಮಡದಿ ಈ ಕೆಲವು ವಿಷಯಗಳನ್ನು ಇಂದಿಗೂ ಕೂಡ ನಿಮ್ಮ ಬಳಿ ಹೇಳಲ್ಲ, ನಿಜಕ್ಕೂ ಆಕೆಯ ತ್ಯಾಗಕ್ಕೆ ಮತ್ತೊಂದು ಹೆಸರಿಲ್ಲ ಎನ್ನಬಹುದು.

ಹಾಗಾದ್ರೆ ಏನದು ನೋಡೋಣ ಬನ್ನಿ ಮೊದಲೆನೆಯದು ಆಕೆಯ ಹಳೆಯ ಪ್ರೀತಿ ಹೌದು ಪುರುಷರ ಹಾಗೆಯೆ ಆಕೆಗೂ ಕೂಡ ಯಾರ ಮೇಲೋ ಕ್ರಶ್ ಇದ್ದಾರೆ ಅದನ್ನ ಮದುವೆಯ ನಂತರ ಆಕೆ ಮುಚ್ಚಿಡುತ್ತಾಳೆ, ಕಾರಣ ಆಕೆಯ ಸಂಸಾರ ಹಾಳಾಗಬಾರದೆಂಬ ಕಾರಣಕ್ಕೆ.  ಎರಡನೆಯದು ಆಕೆಯ ಮನಸ್ಸಿನ ಇಚ್ಛೆ , ಹೌದು ಪತಿ ಪತ್ನಿಯಲ್ಲಿ ಯಾವುದಾದರು ಒಂದು ವಿಷಯಕ್ಕೆ ಬಿನ್ನಾಭಿಪ್ರಾಯ ಬಂದಾಗ ಪತ್ನಿಯ ಮೊದಲು ತನ್ನ ಆಸೆಯನ್ನು ಹೇಳಲು ಇಚ್ಛೆ ಪಡಲ್ಲ.

ಮೂರನೆಯದು ತನ್ನ ಅರೋಗ್ಯ ಸಮಸ್ಯೆಯನ್ನು , ಹೌದು ತನ್ನ ಚಿಕ್ಕ ಪುಟ್ಟ ಅರೋಗ್ಯ ಸಮಸ್ಯೆಯನ್ನು ಆಕೆ ಪತಿಗೆ ಹೇಳಲು ಇಚ್ಛೆ ಪಡಲ್ಲ ಕಾರಣ ಇಷ್ಟೇ ಕೆಲ್ಸದಿಂದ ದಣಿದು ಬಂದ ತನ್ನ ಪತಿಗೆ ಚಿಕ್ಕ ವಿಷಯಗಳನ್ನು ಹೇಳಿ ಏಕೆ ಸುಮ್ಮನೆ ತೊಂದರೆಪಡಿಸಬೇಕೆಂದು.

ಹೆಚ್ಚಿನ ಮಹಿಳೆಯರು ತಮ್ಮ ಗಂಡನಿಗೆ ಗೊತ್ತಿಲ್ಲದೇ ಸ್ವಲ್ಪ ಹಣವನ್ನು ಉಳಿಸಿರುತ್ತಾರೆ , ಯಾಕೆಂದರೆ ತುರ್ತು ಸಮಸ್ಯೆ ಬಂದಾಗ ಬೇಕಾಗುತ್ತದೆ ಎಂದು. ಹೆಚ್ಚಾಗಿ ಮಹಿಳೆಯರು ತಮ್ಮ ವಿಷಯಗಳನ್ನು ತಮ್ಮ ಗೆಳತಿಯೊಂದಿಗೆ ಹೆಚ್ಚು ಹೇಳಿಕೊಂಡು ಸುಮ್ಮನಿರುತ್ತಾರೆ ಅದನ್ನ ಗಂಡನೊಂದಿಗೆ ಹೇಳಿಕೊಳ್ಳಲ್ಲ. ನೋಡಿದರ್ಲ್ಲ ಪತ್ನಿಯ ತ್ಯಾಗಗಳನ್ನ ಇಷ್ಟವಾದ್ರೆ ಶೇರ್ ಮಾಡಿ

Please follow and like us:
0
http://karnatakatoday.in/wp-content/uploads/2018/05/wife-secrets-1024x576.pnghttp://karnatakatoday.in/wp-content/uploads/2018/05/wife-secrets-150x150.pngKarnataka Today's Newsಅಂಕಣಆರೋಗ್ಯಎಲ್ಲಾ ಸುದ್ದಿಗಳುಪತಿ ಪತ್ನಿ  ಹೊಂದಿಕೊಂಡು ಬದುಕಿದರೆ ಅದರಿಂದ ಬಾಳು ಬಂಗಾರ ಎನ್ನುವ ಮಾತಿದೆ ಆದ್ದರಿಂದ ಇಬ್ಬರು ಎಲ್ಲ ವಿಷಯಗಳನ್ನು ಹಂಚಿಕೊಂಡೆ ಬದುಕುವುದು ಉತ್ತಮ ಎನ್ನುವ ಮಾತಿದೆ. ಇದರ ನಡುವೆಯೂ ಉತ್ತಮ ಬದುಕಿಗಾಗಿ ನಿಮ್ಮ ಮಡದಿ ಈ ಕೆಲವು ವಿಷಯಗಳನ್ನು ಇಂದಿಗೂ ಕೂಡ ನಿಮ್ಮ ಬಳಿ ಹೇಳಲ್ಲ, ನಿಜಕ್ಕೂ ಆಕೆಯ ತ್ಯಾಗಕ್ಕೆ ಮತ್ತೊಂದು ಹೆಸರಿಲ್ಲ ಎನ್ನಬಹುದು. ಹಾಗಾದ್ರೆ ಏನದು ನೋಡೋಣ ಬನ್ನಿ ಮೊದಲೆನೆಯದು ಆಕೆಯ ಹಳೆಯ ಪ್ರೀತಿ ಹೌದು ಪುರುಷರ ಹಾಗೆಯೆ ಆಕೆಗೂ...Kannada News