shemale information

ಮಂಗಳಮುಖಿಯರು ಗರ್ಭ ದರಿಸುತ್ತಾರೋ ಇಲ್ಲವೋ ಅನ್ನುವುದಕ್ಕೆ ಉತ್ತರ ಇಲ್ಲಿದೆ ನೋಡಿ, ಹೌದು ಮಂಗಳಮುಖಿಯರನ್ನ ಕೀಳಾಗಿ ಕಾಣುವ ಸಮಾಜದ ಪರಿ ಈಗಲೂ ಹಾಗೆಯೇ ಉಳಿದಿದೆ.

ಅಂದಿನ ಕಾಲದಿಂದಲೂ ಜನರು ಮಂಗಳಮುಖಿಯರನ್ನ ನೋಡುವ ಪರಿಯೇ ಬೇರೆಯಾಗಿದೆ, ಮಂಗಳಮುಖಿಯರು ಅಂದರೆ ಯಾರು ಅನ್ನುವುದಕ್ಕೆ ಹಲವು ಜನರ ಉತ್ತರವೇ ಇಲ್ಲ ಯಾಕೆ ಅಂದರೆ ಅವರಿಗೆ ಮಂಗಳಮುಖಿಯರ ಬಗ್ಗೆ ಏನು ಗೊತ್ತಿರುವುದಿಲ್ಲ.

shemale information

ನಾವೆಲ್ಲರೂ ತಿಳಿದಿರುವಂತೆ ಇವರು ಮಹಿಳೆಯರು ಅಲ್ಲ ಪುರುಷರು ಅಲ್ಲದ ಗುಂಪಿಗೆ ಸೇರಿದವರು ಆಗಿದ್ದಾರೆ, ಇವರು ಮಹಿಳೆಯರಂತೆ ಉಡುಗೆಯನ್ನ ತೊಡುತ್ತಾರೆ ಆದರೆ ಇವರು ಮಹಿಳೆ ಮತ್ತು ಪುರುಷರು ಇಬ್ಬರ ಹಾವಭಾವವನ್ನ ಕೂಡ ಹೊಂದಿರುತ್ತಾರೆ ಆದರೆ ಇವರು ಮಹಿಳೆಯರಂತೆ ಗರ್ಭ ಧರಿಸುತ್ತಾರೆ ಇಲ್ಲವ ಅನ್ನೋವು ಹಲವು ಜನರ ಸಂಶಯವಾಗಿದೆ.

ಮಂಗಳಮುಖಿಯರು ದೈಹಿಕವಾಗಿ ಆರೋಗ್ಯವಾಗಿಯೇ ಇರುತ್ತಾರೆ, DNA ದಲ್ಲಿನ ಕ್ರೋಮೋಸೋಮ್ ಅಂದರೆ ದೈಹಿಕವಾಗಿ ಪುರುಷನು ಅಲ್ಲದ ಅತ್ತ ಮಹಿಳೆಯು ಅಲ್ಲದ ಜೀವಕೋಶದ DNA ದಲ್ಲಿ ಇರುವ ಕ್ರೋಮೋಸೋಮ್ ಗಳ ರಚನೆಯಲ್ಲಿಯೇ ಆಗಿರುತ್ತದಂತೆ.

shemale information

ಮಗು ಹುಟ್ಟಿದಾಗ ಬಾಹ್ಯ ಲಕ್ಷಣಗಳಿಂದ ಇದು ಗಂಡು ಮಗು ಎಂದು ಕಂಡುಕೊಂಡರು ಇತರ ಲಕ್ಷಣಗಳೆಲ್ಲ ಹೆಣ್ಣಾಗಿಯೇ ಇರುತ್ತದೆಯಂತೆ, ಆದರೆ ಈ ಮಗುವಿನ ಕ್ರೋಮೋಸೋಮ್ XY ಅಥವಾ ಗಂಡಿನ ಲಕ್ಷಣಗಳೇ ಇರುತ್ತದೆ. ಈ ಮಗುವಿನಲ್ಲಿ ಗರ್ಭಕೋಶ ಇರುವುದಿಲ್ಲ, ಮಂಗಳಮುಖಿ ಹೆಣ್ಣು ವರ್ಸಸ್ ಮಗಳಮುಖಿ ಗಂಡು ಈ ಮಗುವನ್ನ ಮಂಗಳಮುಖಿ ಹೆಣ್ಣು ಎಂದು ಕರೆಯುತ್ತಾರೆ.

ಇದಕ್ಕೆ ವಿರುದ್ಧವಾಗಿ ಹುಟ್ಟಿದಾಗ ಹೆಣ್ಣಿನ ಬಾಹ್ಯ ಲಕ್ಷಣಗಳನ್ನ ಹೊಂದಿದ್ದು ಇತರ ಲಕ್ಷಣಗಳು ಹೆಣ್ಣಾಗಿರುವ ಮಗುವಿನ ಕ್ರೋಮೋಸೋಮ್ XX ಅಥವಾ ಗಂಡಿನದ್ದು ಆಗಿರುತ್ತದೆ ಈ ಮಗುವನ್ನ ಮಂಗಳಮುಖಿ ಗಂಡು ಅಂದರೆ ಟ್ರಾನ್ಮ್ಯಾನ್ ಎಂದು ಕರೆಯುತ್ತಾರೆ.

shemale information

ಈ ಮಗುವಿನಲ್ಲಿ ಗರ್ಭಕೋಶ ಮತ್ತು ಅಂಡಾಶಯಗಳು ಇರುತ್ತದೆ ಆದರೆ ಈ ಮಗು ಬೆಳೆಯುತ್ತಿದ್ದಂತೆ ಗಂಡು ಮಕ್ಕಳ ಇತರ ಲಕ್ಷಣ ಅಂದರೆ ಗಂಡಸರ ಗಂಟಲು ಅಥವಾ ಗದ ಮೀಸೆ ಬೆಳೆಯುತ್ತದೆ.

ಇವರಿಗೆ ಗಂಡಿನ ಜನನಾಂಗವು ಇರುತ್ತದೆ, ಮಂಗಳಮುಖಿ ಗಂಡು ಮಗುವಿನಲ್ಲಿ XX ಕ್ರೋಮೋಸೋಮ್ ಇದ್ದರು ಗರ್ಬಾಶಯ ಇರುವ ಕರಣ ಈ ಮಗು ಗರ್ಭ ಧರಿಸುವ ಸಾಧ್ಯತೆಯೂ ಇದೆ.

shemale information

ಆದರೆ ಇವು ನೈಸರ್ಗಿಕ ವಿಧಾನದಿಂದ ಸಾಧ್ಯವಾಗುವುದಿಲ್ಲ ಆದರೆ ಕೆಲವು ವೈದ್ಯಕೀಯ ವಿದಾನವನ್ನ ಅನುಸರಿಸಿ ಗರ್ಭವನ್ನ ಕೃತಕವಾಗಿ ಸೃಷ್ಟಿಸಿ ಕೃತಕವಾಗಿ ಗರ್ಬಾಶಯದಲ್ಲಿ ಇರಿಸಿ ಹಾರ್ಮೋನು ಥೆರಫಿ ಎಂಬ ಚಿಕಿತ್ಸೆ ಯನ್ನು ಅನುಸರಿಸಿದಾಗ ಮಾತ್ರ ಇದು ಸಾಧ್ಯ, ಈ ಬಗೆಯ ಚಿಕಿತ್ಸೆ ಅತ್ಯಂತ ಅಪಾಯಕಾರಿ ಎಂದು ತಿಳಿದುಬಂದಿದೆ.

Please follow and like us:
0
http://karnatakatoday.in/wp-content/uploads/2018/05/HIJRA-1024x576.pnghttp://karnatakatoday.in/wp-content/uploads/2018/05/HIJRA-150x150.pngeditorಆರೋಗ್ಯಎಲ್ಲಾ ಸುದ್ದಿಗಳುಸುದ್ದಿಜಾಲಮಂಗಳಮುಖಿಯರು ಗರ್ಭ ದರಿಸುತ್ತಾರೋ ಇಲ್ಲವೋ ಅನ್ನುವುದಕ್ಕೆ ಉತ್ತರ ಇಲ್ಲಿದೆ ನೋಡಿ, ಹೌದು ಮಂಗಳಮುಖಿಯರನ್ನ ಕೀಳಾಗಿ ಕಾಣುವ ಸಮಾಜದ ಪರಿ ಈಗಲೂ ಹಾಗೆಯೇ ಉಳಿದಿದೆ. ಅಂದಿನ ಕಾಲದಿಂದಲೂ ಜನರು ಮಂಗಳಮುಖಿಯರನ್ನ ನೋಡುವ ಪರಿಯೇ ಬೇರೆಯಾಗಿದೆ, ಮಂಗಳಮುಖಿಯರು ಅಂದರೆ ಯಾರು ಅನ್ನುವುದಕ್ಕೆ ಹಲವು ಜನರ ಉತ್ತರವೇ ಇಲ್ಲ ಯಾಕೆ ಅಂದರೆ ಅವರಿಗೆ ಮಂಗಳಮುಖಿಯರ ಬಗ್ಗೆ ಏನು ಗೊತ್ತಿರುವುದಿಲ್ಲ. ನಾವೆಲ್ಲರೂ ತಿಳಿದಿರುವಂತೆ ಇವರು ಮಹಿಳೆಯರು ಅಲ್ಲ ಪುರುಷರು ಅಲ್ಲದ ಗುಂಪಿಗೆ ಸೇರಿದವರು ಆಗಿದ್ದಾರೆ, ಇವರು ಮಹಿಳೆಯರಂತೆ...Karnataka news