Shilpa Shetty love Story

ಪ್ರೀತಿ ಅಂದರೆ ಅದು ಭಾವನೆಗಳಿಗೆ ಹಾಗು ಆಳವಾದ ಹೃದಯ ಮಿಡಿತಕ್ಕೆ ಸಂಬಂಧ ಪಟ್ಟಿದ್ದು, ಆದರೆ ಕೆಲವರಿಗೆ ಪ್ರೀತಿ ಅಂದರೆ ಆಟ, ಎಂಜಾಯ್, ನಾಟಕ ಮತ್ತು ಜೂಜಾಟ, ಇಂತಹ ಕೆಟ್ಟ ಪ್ರೀತಿಗೆ ಬಿದ್ದು ಕಣ್ಣೀರು ಹಾಕಿದ ನಟಿಯ ಕಥೆ ಇದು.

ಒಬ್ಬ ಹುಡುಗ ತನ್ನ ಸ್ನೇಹಿತರ ಜೊತೆ ಬೆಟ್ ಕಟ್ಟಿ ಶಿಲ್ಪಾ ಶೆಟ್ಟಿಯನ್ನ ಲವ್ ನಲ್ಲಿ ಬೀಳಿಸುತ್ತೇನೆ ಎಂದು ಹೇಳಿದ, ಅದರ ಪ್ರಕಾರ ಶಿಲ್ಪಾ ಶೆಟ್ಟಿ ಸ್ನೇಹವನ್ನ ಗಳಿಸಿದನು ಆ ಹುಡುಗ ಶಿಲ್ಪಾ ಶೆಟ್ಟಿಗೆ ತುಂಬಾ ಹತ್ತಿರವಾದ.

Shilpa Shetty love Story

ಒಂದು ದಿನ ತನ್ನ ಭಾವನೆಗಳನ್ನ ಹೇಳಿಕೊಂಡನು ಆ ಹುಡುಗ, ಇದನ್ನ ನಂಬಿದ ಶಿಲ್ಪಾ ಶೆಟ್ಟಿ ಆ ಹುಡುಗನನ್ನ ಪ್ರೀತಿಸಲು ಶುರು ಮಾಡಿದರು, ಆ ಹುಡುಗನ ಬಗ್ಗೆ ತುಂಬಾ ಪ್ರೀತಿ ಬೆಳೆಸಿಕೊಂಡ ಶಿಲ್ಪಾ ಶೆಟ್ಟಿ ಆತನ ನೆನಪಲ್ಲೇ ಇರುತ್ತಿದ್ದರು.

ಕೆಲವು ದಿನಗಳ ನಂತರ ಶಿಲ್ಪಾ ಶೆಟ್ಟಿಯನ್ನ ಭೇಟಿಯಾದ ಆ ಹುಡುಗ ನಾನು ನಿನ್ನನ್ನ ನಿಜವಾಗಿಯೂ ಪ್ರೀತಿ ಮಾಡಿಲ್ಲ, ನಾನು ನನ್ನ ಫ್ರೆಂಡ್ಸ್ ಜೊತೆ ಬೆಟ್ಟಿಂಗ್ ಮಾಡಿದ್ದೆ ನಿಮ್ಮನ್ನ ಲೈನ್ ನಲ್ಲಿ ಬೀಳಿಸುತ್ತೇನೆ ಎಂದು, ಆದ್ದರಿಂದ ನಾಟಕ ಮಾಡಿದೆ ಎಂದು ಹೇಳಿದ.

Shilpa Shetty love Story

ನಾನು ಗೆದ್ದೇ ಎಂದು ಆ ಹುಡುಗ ಹೇಳುತ್ತಿದ್ದಂತೆ ಶಿಲ್ಪಾ ಶೆಟ್ಟಿಯ ಕಣ್ಣಲ್ಲಿ ನೀರು ಬಂತು, ಆ ಒಂದು ಕ್ಷಣ ನನಗೆ ಹೃದಯಾಘಾತ ಆದಂತೆ ಆಯಿತು ಎಂದು ತನ್ನ ಹಳೆಯ ನೆನಪುಗಳನ್ನ ಇಂಟರ್ವ್ಯೂ ನಲ್ಲಿ ಹೇಳಿಕೊಂಡರು ಶಿಲ್ಪಾ ಶೆಟ್ಟಿ.

ಆನಂತರ ನನ್ನ ಬಾಳಲ್ಲಿ ರಾಜ್ ಕುಂದ್ರಾ ಬಂದರು ಮತ್ತು ಅವರನ್ನ ಮದುವೆಯಾದೆ ಹಾಗೆ ಈಗ ತುಂಬಾ ಸಂತೋಷವಾಗಿದ್ದೇನೆ ಎಂದು ಹೇಳಿಕೊಂಡರು ಶಿಲ್ಪಾ ಶೆಟ್ಟಿ, ಕೆಲವು ಹುಡುಗರಿಗೆ ಪ್ರೀತಿ ಅನ್ನೋದು ಜೂಜಾಟದ ತರ ಆದರೆ ಅದರಿಂದ ಇನ್ನೊಬ್ಬರಿಗೆ ಎಷ್ಟು ನೋವಾಗುತ್ತದೆ ಎನ್ನುವುದು ಅವರಿಗೆ ಗೊತ್ತಿರಲ್ಲ, ದಯವಿಟ್ಟು ಯಾವ ಹುಡುಗರು ಹುಡುಗಾಟಕ್ಕಾಗಿ ಪ್ರೀತಿ ಮಾಡಬೇಡಿ.

Shilpa Shetty love Story

Please follow and like us:
0
http://karnatakatoday.in/wp-content/uploads/2018/10/shilpa-shetty43-1024x576.jpghttp://karnatakatoday.in/wp-content/uploads/2018/10/shilpa-shetty43-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಸುದ್ದಿಜಾಲಪ್ರೀತಿ ಅಂದರೆ ಅದು ಭಾವನೆಗಳಿಗೆ ಹಾಗು ಆಳವಾದ ಹೃದಯ ಮಿಡಿತಕ್ಕೆ ಸಂಬಂಧ ಪಟ್ಟಿದ್ದು, ಆದರೆ ಕೆಲವರಿಗೆ ಪ್ರೀತಿ ಅಂದರೆ ಆಟ, ಎಂಜಾಯ್, ನಾಟಕ ಮತ್ತು ಜೂಜಾಟ, ಇಂತಹ ಕೆಟ್ಟ ಪ್ರೀತಿಗೆ ಬಿದ್ದು ಕಣ್ಣೀರು ಹಾಕಿದ ನಟಿಯ ಕಥೆ ಇದು. ಒಬ್ಬ ಹುಡುಗ ತನ್ನ ಸ್ನೇಹಿತರ ಜೊತೆ ಬೆಟ್ ಕಟ್ಟಿ ಶಿಲ್ಪಾ ಶೆಟ್ಟಿಯನ್ನ ಲವ್ ನಲ್ಲಿ ಬೀಳಿಸುತ್ತೇನೆ ಎಂದು ಹೇಳಿದ, ಅದರ ಪ್ರಕಾರ ಶಿಲ್ಪಾ ಶೆಟ್ಟಿ ಸ್ನೇಹವನ್ನ ಗಳಿಸಿದನು ಆ ಹುಡುಗ...Kannada News