ಸ್ನೇಹಿತರೆ ಶಿವ ಪಾರ್ವತಿಯ ನೇರದೃಷ್ಟಿ ಈ ರಾಶಿಯವರ ಮೇಲೆ ನೇರವಾಗಿ ಬೀಳಲಿದೆ, ಶಿವ ತನ್ನ ಪತ್ನಿ ಪಾರ್ವತಿಯನ್ನ ಅರ್ಧಂಗಿ ಎಂದೇ ಹೇಳಿಕೊಳ್ಳುತ್ತಾನೆ, ತನ್ನ ಶರೀರದಲ್ಲಿ ಸಮನಾದ ಸ್ಥಾನವನ್ನ ಶಿವನು ಪಾರ್ವತಿಗೆ ನೀಡಿದ್ದಾನೆ. ಇನ್ನು ಶಿವ ಮತ್ತು ಪಾರ್ವತೀ ಇಬ್ಬರೂ ಒಂದಾಗಿ ನಾವು ಹೇಳುವ ಈ ಐದು ರಾಶಿಯವರಿಗೆ ದೊಡ್ಡ ವರವನ್ನ ಕರುಣಿಸಿದ್ದಾರೆ. ಈ ಐದು ರಾಶಿಯ ಜನರು ಬಹಳ ಪುಣ್ಯವನ್ನ ಮಾಡಿದ್ದಾರೆ ಯಾಕೆ ಅಂದರೆ ಶಿವ ಪಾರ್ವತಿ ಇಬ್ಬರ ಆಶೀರ್ವಾದ ಕೂಡ ಒಂದೇ ಸಲ ಈ ರಾಶಿಯವರಿಗೆ ಸಿಗಲಿದೆ, ಇನ್ನು ಶಿವ ಪಾರ್ವತಿಯ ಆಶೀರ್ವಾದ ಈ ರಾಶಿಯವರ ಮೇಲೆ ಸಂಪೂರ್ಣವಾಗಿ ಇರುವುದರಿಂದ ಇವರು ಜೀವನದಲ್ಲಿ ತುಂಬಾ ಮುಂದಕ್ಕೆ ಬರಲಿದ್ದಾರೆ ಮತ್ತು ಮಾಡುವ ಎಲ್ಲಾ ಕೆಲಸದಲ್ಲಿ ಜಯವನ್ನ ಸಾಧಿಸಲಿದ್ದಾರೆ.

ಹಾಗಾದರೆ ಆ ಐದು ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯು ಇದ್ದರೆ ಓಂ ನಮಃ ಶಿವಾಯ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳಿ. ಮೊದಲನೆಯದಾಗಿ ಮೇಷ ರಾಶಿ, ಈ ರಾಶಿಯವರಿಗೆ ಶಿವ ಪಾರ್ವತಿಯ ಆಶೀರ್ವಾದ ಸಂಪೂರ್ಣವಾಗಿ ಸಿಗುವುದರಿಂದ ಮಾಡುವ ವ್ಯವಹಾರ ಮತ್ತು ಕೆಲಸದಲ್ಲಿ ಯಶಸ್ಸನ್ನ ಸಾಧಿಸಲಿದ್ದಾರೆ ಈ ರಾಶಿಯವರು. ಇನ್ನು ನಿಮಗೆ ಸಾಧ್ಯತೆ ದೂರ ಪ್ರಯಾಣದ ಯೋಗ ಇರಲಿದ್ದು ಖುಷಿಯಿಂದ ಹೋಗಿ ಬನ್ನಿ, ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಅಂದುಕೊಂಡಿದ್ದರೆ ಅದನ್ನ ಸಾದಿಸಲು ಇದು ಸೂಕ್ತವಾದ ಸಮಯವಾಗಿದೆ.

Shiva Parvathi krupa

ಇನ್ನು ಎರಡನೆಯದಾಗಿ ತುಲಾ ರಾಶಿ, ಈ ರಾಶಿಯವರಿಗೂ ಕೂಡ ಶಿವ ಮತ್ತು ಪಾರ್ವತಿಯ ಆಶೀರ್ವಾದ ಸಿಗಲಿದ್ದು ಜಾತಕದಲ್ಲಿ ಇರುವ ಎಲ್ಲಾ ತೊಂದರೆಗಳು ನಿವಾರಣೆ ಆಗಲಿದೆ. ಇನ್ನು ಈ ರಾಶಿಯವರಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನ ಮಾಡಲು ಇದು ಒಳ್ಳೆಯದು ಸಮಯವಾಗಿದ್ದು ಯೋಚನೆ ಮಾಡಿ ಹೂಡಿಕೆ ಮಾಡಿದರೆ ಲಾಭ ನಿಮ್ಮದು, ಆರೋಗ್ಯದ ಸಮಸ್ಯೆ ಇರುವವರಿಗೆ ಆರೋಗ್ಯದ ಸುಧಾರಿಸಲಿದೆ ಮತ್ತು ವೈವಾಹಿಕ ಜೀವನದಲ್ಲಿ ತೊಂದರೆ ಇರುವವರಿಗೆ ಎಲ್ಲಾ ಸಮಸ್ಯೆಗಳು ನಿವಾರಣೆ ಆಗಲಿದೆ.

ಇನ್ನು ಮೂರನೆಯದಾಗಿ ಸಿಂಹ ರಾಶಿ, ಶಿವ ಮತ್ತು ಪಾರ್ವತಿಯ ಆಶೀರ್ವಾದದಿಂದ ಈ ರಾಶಿಯವರು ಮಾಡುವ ಕೆಲಸದಲ್ಲಿ ಯಶಸ್ಸನ್ನ ಸಾಧಿಸಲಿದ್ದಾರೆ, ಇನ್ನು ದೇವರ ಅನುಗ್ರಹ ನಿಮ್ಮ ಮೇಲೆ ಇರುವುದರಿಂದ ಹೊಸ ಉದ್ಯಮ ಮತ್ತು ವ್ಯವಹಾರವನ್ನ ಆರಂಭಿಸಲು ಇದು ಬಹಳ ಒಳ್ಳೆಯ ಸಮಯವಾಗಿದೆ. ಇನ್ನು ಕಂಕಣ ಭಾಗ್ಯ ಕೂಡಿ ಬರದೇ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.

ಇನ್ನು ಕೊನೆಯದಾಗಿ ಮಿಥುನ ಮತ್ತು ಕುಂಭ ರಾಶಿ, ಈ ರಾಶಿಯವರಿಗೂ ಕೂಡ ಶಿವ ಮತ್ತು ಪಾರ್ವತಿಯ ಆಶೀರ್ವಾದ ಸಿಗಲಿದ್ದು ಧನಲಾಭ ಆಗಲಿದೆ, ಸಂತಾನ ಭಾಗ್ಯ ಕೂಡಿ ಬರದೇ ಇರುವವರಿಗೆ ಸಂತಾನ ಭಾಗ್ಯ ಕೂಡಿ ಬರಲಿದೆ, ಮಾಡುವ ವ್ಯವಹಾರದಲ್ಲಿ ನಿಷ್ಠೆ ಇದ್ದರೆ ಜಯ ನಿಮ್ಮದು. ವೈರಿಗಳಿಂದ ಸ್ವಲ್ಪ ದೂರ ಇರುವುದು ಒಳ್ಳೆಯದು ಮತ್ತು ಅವರಿಂದ ತೊಂದರೆ ಆಗುವ ಸಾಧ್ಯತೆ ಜಾಸ್ತಿ ಇದ್ದು ಅವರನ್ನ ನಿರ್ಲಕ್ಷಿಸುವುದು ಒಳ್ಳೆಯದು, ದೇವರು ಸದಾ ನಿಮ್ಮ ಜೊತೆಯಲ್ಲಿ ಇರಲಿದ್ದು ಕನಸನ್ನ ನನಸು ಮಾಡಿಕೊಳ್ಳಲು ಇದು ಸೂಕ್ತವಾದ ಸಮಯವಾಗಿದೆ.

Shiva Parvathi krupa

Please follow and like us:
error0
http://karnatakatoday.in/wp-content/uploads/2019/10/Shiva-Parvathi-Krupa-1024x576.jpghttp://karnatakatoday.in/wp-content/uploads/2019/10/Shiva-Parvathi-Krupa-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಮಂಗಳೂರುಸುದ್ದಿಜಾಲಸ್ನೇಹಿತರೆ ಶಿವ ಪಾರ್ವತಿಯ ನೇರದೃಷ್ಟಿ ಈ ರಾಶಿಯವರ ಮೇಲೆ ನೇರವಾಗಿ ಬೀಳಲಿದೆ, ಶಿವ ತನ್ನ ಪತ್ನಿ ಪಾರ್ವತಿಯನ್ನ ಅರ್ಧಂಗಿ ಎಂದೇ ಹೇಳಿಕೊಳ್ಳುತ್ತಾನೆ, ತನ್ನ ಶರೀರದಲ್ಲಿ ಸಮನಾದ ಸ್ಥಾನವನ್ನ ಶಿವನು ಪಾರ್ವತಿಗೆ ನೀಡಿದ್ದಾನೆ. ಇನ್ನು ಶಿವ ಮತ್ತು ಪಾರ್ವತೀ ಇಬ್ಬರೂ ಒಂದಾಗಿ ನಾವು ಹೇಳುವ ಈ ಐದು ರಾಶಿಯವರಿಗೆ ದೊಡ್ಡ ವರವನ್ನ ಕರುಣಿಸಿದ್ದಾರೆ. ಈ ಐದು ರಾಶಿಯ ಜನರು ಬಹಳ ಪುಣ್ಯವನ್ನ ಮಾಡಿದ್ದಾರೆ ಯಾಕೆ ಅಂದರೆ ಶಿವ ಪಾರ್ವತಿ ಇಬ್ಬರ...Film | Devotional | Cricket | Health | India