Shiva Trishula

ಶಿವ ಶಿವ ಅಂದರೆ ಭಯವಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ, ಹೌದು ಶಿವ ಅಂದರೆ ಸಾಕು ನಮ್ಮಲ್ಲಿ ಇರುವ ಎಲ್ಲಾ ಭಯಾನೂ ಮಾಯಾ ಆಗುತ್ತದೆ, ಅದೇ ರೀತಿ ಶಿವನನ್ನ ನೆನೆಯದ ಭಕ್ತರು ಈ ಪ್ರಪಂಚದಲ್ಲಿ ಯಾರು ಇಲ್ಲ ಅಂತ ಹೇಳಿದರೆ ತಪ್ಪಾಗಲ್ಲ.

ಇನ್ನು ಶಿವ ಶಾಂತ ಸ್ವರೂಪಿ ಆದರೆ ಶಿವನಿಗೆ ಕೋಪ ಬಂದರೆ ಶಿವ ಯಾರನ್ನ ಕೂಡ ಬಿಡುವುದಿಲ್ಲ, ಇನ್ನು ಅದೇ ರೀತಿ ಶಿವನ ಆಭರಣಗಳಾದ ನಾಗ, ತ್ರಿಶೂಲ, ಡಮರುಗ ಕೂಡ ಒಂದು ದೈವ ಸ್ವರೂಪಿ ಎಂದು ನಂಬಬತ್ತೀವಿ.

ಇನ್ನು ಶಿವನ ತ್ರಿಶೂಲದ ರಕ್ಷಣೆಯನ್ನ ಹೊಂದಿರುತ್ತಾರೆ ಈ 9 ಹೆಸರಿನ ವ್ಯಕ್ತಿಗಳು, ಇನ್ನು ಆ ಹೆಸರುಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Shiva Trishula

ಮಹಾದೇವನ ತ್ರಿಶೂಲ ಒಂದು ಆಯುಧ ಹಾಗೆ ಅದು ನಮಗೆ ದೈವದ ಸಂಕೇತ, ಶಿವನ ತ್ರಿಶೂಲ ಎಲ್ಲಿ ಇರುತ್ತದೋ ಅಲ್ಲಿ ಭಯದ ನೆರಳೇ ಇರುವುದಿಲ್ಲ ಮತ್ತು ದುಷ್ಟ ಶಕ್ತಿಗಳು ಕೂಡ ಬರಲಿಲ್ಲ.

ಇನ್ನು ಶಿವನ ತ್ರಿಶೂಲದ ನೇರ ರಕ್ಷಣೆ ಇರುವ ಮೊದಲ ಹೆಸರು G, G ಹೆಸರಿನಿಂದ ಆರಂಭವಾಗುವ ಎಲ್ಲಾ ಹೆಸರಿನ ವ್ಯಕ್ತಿಗಳು ಕೂಡ ಬಹಳ ಅದೃಷ್ಟಶಾಲಿ ವ್ಯಕ್ತಿಗಳು, ಯಾಕೆ ಅಂದರೆ ಶಿವನ ತ್ರಿಶೂಲದ ನೇರ ರಕ್ಷಣೆ ಇವರಿಗೆ ಇರುತ್ತದೆ ಮತ್ತು ಇವರಿಗೆ ಯಾವುದೇ ಕಷ್ಟಗಳು ಬಂದರು ಕೂಡ ಅವರನ್ನ ಶಿವನ ತ್ರಿಶೂಲ ಕಾಪಾಡುತ್ತದೆ.

Shiva Trishula

ಇನ್ನು ಶಿವನ ನೇರ ರಕ್ಷಣೆ ಇರುವ ಎರಡನೇ ಹೆಸರು M, M ಹೆಸರಿನಿಂದ ಆರಂಭವಾಗುವ ಎಲ್ಲಾ ಹೆಸರುಗಳು ಶಿವನ ಬಹಳ ಇಷ್ಟವಾದವಾಗಲು, ಯಾಕೆ ಅಂದರೆ ಮಹಾದೇವನು ಅವರನ್ನ ಬಹಳ ಆತ್ಮೀಯತೆಯಿಂದ ಕಾಯುತ್ತಾನೆ.

ಇನ್ನು M ಹೆಸರಿನಿಂದ ಆರಂಭವಾಗುವ ಹೆಚ್ಚಿನ ಜನರಿಗೆ ಶಿವ ಅಂದರೆ ತುಂಬಾ ಪ್ರೀತಿ, ಇನ್ನು ಈ ಹೆಸರಿನಿಂದ ಆರಂಭವಾಗುವ ವ್ಯಕ್ತಿಗಳಿಗೆ ಯಾವುದೇ ಕಷ್ಟ ಬಂದರು ಕೂಡ ಶಿವಾ ಅವರನ್ನ ಕಾಪಾಡುತ್ತಾನೆ, ಇನ್ನು ಶಿವನ ತ್ರಿಶೂಲವೂ ಈ ಹೆಸರಿನ ವ್ಯಕ್ತಿಗಳಿಗೆ ಅಂಗರಕ್ಷಕನಾಗಿ ಕೆಲಸ ಮಾಡಿ ಅವರನ್ನ ಕಷ್ಟಗಳಿಂದ ಕಾಪಾಡುತ್ತದೆ.

Shiva Trishula

ಇನ್ನು ಮೂರನೆಯದಾಗಿ A , A ಹೆಸರಿಂದ ಆರಂಭವಾಗುವ ಹೆಸರಿನ ವ್ಯಕ್ತಿಗಳಿಗೆ ಕುದ್ದು ಶಿವನೇ ನಿಂತು ಅವರನ್ನ ಕಷ್ಟಗಳಿಂದ ಕಾಪಾಡುತ್ತಾನೆ, ಹೌದು ಈ ಹೆಸರಿಂದ ಶುರುವಾಗುವ ವ್ಯಕ್ತಿಗಳು ಮನಸ್ಸಿನಿಂದ ತುಂಬಾ ಒಳ್ಳೆಯ ವ್ಯಕ್ತಿಗಳಾಗಿದ್ದು ಅವರು ಶಾಂತ ಸ್ವಭಾವದವರು ಆಗಿರುತ್ತಾರೆ, ಹಾಗಾಗಿ ಇವರನ್ನ ಯಾರಾದರೂ ಎದುರು ಹಾಕಿಕೊಂಡರೆ ಶಿವನು ಅವರನ್ನ ಸುಮ್ಮನೆ ಬಿಡುವುದಿಲ್ಲ.

ಇನ್ನು ನಾಲ್ಕನೆಯದಾಗಿ D , D ಹೆಸರಿನಿಂದ ಆರಂಭವಾಗುವ ಎಲ್ಲಾ ವ್ಯಕ್ತಿಗಳು ಬಹಳ ಸಂತೋಷದಿಂದ ಜೀವನವನ್ನ ನಡೆಯಲು ಶಿವನು ಇವರಿಗೆ ಸಹಾಯ ಮಾಡುತ್ತಾನೆ, ಇವರು ಎಲ್ಲರಿಗೂ ಸಂತೋಷ ನೀವು ತಾವು ಕೂಡ ಸಂತೋಷದಿಂದ ಇರುತ್ತಾರೆ.

Shiva Trishula

ಇವರು ಶಿವನಲ್ಲಿ ಅಪಾರ ಭಕ್ತಿಯನ್ನ ಇಟ್ಟುಕೊಂಡಿರುವುದರಿಂದ ಅವರು ಸದಾ ಶಾಂತರಾಗಿ ಮತ್ತು ಪ್ರಸನ್ನರಾಗಿ ಇರುತ್ತಾರೆ, ಇನ್ನು ಈ ಹೆಸರಿನವರಿಗೆ ಸುಳ್ಳು ಮೋಸ ಎನ್ನುವುದು ಇಷ್ಟ ಆಗುವುದಿಲ್ಲ, ಆದ್ದರಿಂದ ಶಿವನು ಇವರನ್ನ ಎಲ್ಲಾ ಕಷ್ಟಗಳಿಂದ ಕಾಪಾಡುತ್ತಾನೆ.

ಇನ್ನು ಶಿವನ ತ್ರಿಶೂಲದಿಂದ ರಕ್ಷಣೆ ಪಡೆಯುವ ಉಳಿದ 4 ಹೆಸರುಗಳು S, V, J, C ಈ ಎಲ್ಲಾ ಹೆಸರುಗಳಿಂದ ಶುರುವಾಗುವ ವ್ಯಕ್ತಿಗಳು ತುಂಬಾ ಅದೃಷ್ಟವಂತರು ಇವರಿಗೆ ಸದಾ ಕಾಲ ಶಿವನ ತ್ರಿಶೂಲದ ರಕ್ಷಣೆ ಇರುತ್ತದೆ, ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Please follow and like us:
0
http://karnatakatoday.in/wp-content/uploads/2019/01/shiva-Trishula-1024x576.jpghttp://karnatakatoday.in/wp-content/uploads/2019/01/shiva-Trishula-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಶಿವ ಶಿವ ಅಂದರೆ ಭಯವಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ, ಹೌದು ಶಿವ ಅಂದರೆ ಸಾಕು ನಮ್ಮಲ್ಲಿ ಇರುವ ಎಲ್ಲಾ ಭಯಾನೂ ಮಾಯಾ ಆಗುತ್ತದೆ, ಅದೇ ರೀತಿ ಶಿವನನ್ನ ನೆನೆಯದ ಭಕ್ತರು ಈ ಪ್ರಪಂಚದಲ್ಲಿ ಯಾರು ಇಲ್ಲ ಅಂತ ಹೇಳಿದರೆ ತಪ್ಪಾಗಲ್ಲ. ಇನ್ನು ಶಿವ ಶಾಂತ ಸ್ವರೂಪಿ ಆದರೆ ಶಿವನಿಗೆ ಕೋಪ ಬಂದರೆ ಶಿವ ಯಾರನ್ನ ಕೂಡ ಬಿಡುವುದಿಲ್ಲ, ಇನ್ನು ಅದೇ ರೀತಿ ಶಿವನ ಆಭರಣಗಳಾದ ನಾಗ, ತ್ರಿಶೂಲ, ಡಮರುಗ...Kannada News