Shocking News of Ration card

ರೇಷನ್ ಕಾರ್ಡ್ ಹೊಂದಿರುವವರಿಗೆ ಇದೊಂದು ಶಾಕಿಂಗ್ ಸುದ್ದಿ ಅಂತಾನೆ ಹೇಳಬಹುದು, ಹೌದು ರೇಷನ್ ಕಾರ್ಡ್ ಹೊಂದಿದವರಿಗೆ ಇನ್ನುಮುಂದೆ ರೇಷನ್ ಸಿಗಲ್ಲ.

ಹಾಗಾದರೆ ಏನಿದು ಶಾಕಿಂಗ್ ಸುದ್ದಿ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಸುದ್ದಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಪ್ಪದೆ ತಿಳಿಸಿ.

ಹೌದು ಇದು ಚುನಾವಣೆಯ ಸಮಯ ಆದ್ದರಿಂದ ಕೆಲವು ಊರು ಮತ್ತು ಕೆಲವು ಪ್ರದೇಶಗಳಲ್ಲಿ ರೇಷನ್ ಸರಿಯಾಗಿ ಸರಬರಾಜು ಆಗಿಲ್ಲ, ಹೀಗಾಗಿ ಕೆಲವು ಊರುಗಳಲ್ಲಿ ಜನರಿಗೆ ರೇಷನ್ ಅಂದರೆ ಅನ್ನಭಾಗ್ಯ ಸಿಕ್ಕಿಲ್ಲ.

Shocking News of Ration card

ಇನ್ನು ಇತ್ತೀಚಿಗೆ ಹೊಸ ಸುದ್ದಿಯೊಂದು ಹರಿದಾಡಿತ್ತು ಅನ್ನಭಾಗ್ಯದ ಬದಲು 3000 ರೂಪಾಯಿ ಸಿಗುತ್ತದೆ ಎಂದು, ಆದರೆ ಈ 3000 ಕೊಡುವ ಯೋಜನೆ ಇನ್ನು ಕೂಡ ಜಾರಿಗೆ ಬಂದಿಲ್ಲ.

ಇನ್ನು ಭಾರತ ಸರ್ಕಾರವು ಈ ಯೋಜನೆಯಿಂದ ಆಗುವ ಲಾಭ ಮತ್ತು ನಷ್ಟವನ್ನ ಸರಿಯಾಗಿ ಅಳತೆ ಮಾಡಿ ಈ ಯೋಜನೆಯನ್ನ ಜಾರಿಗೆ ತರಬೇಕೋ ಅಥವಾ ಬೇಡವೋ ಅನ್ನುವುದನ್ನ ನಿರ್ಧಾರ ಮಾಡಲಿದೆ. ಈ ಯೋಜನೆಯಿಂದ ಸರಕಾರಕ್ಕೆ ಲಾಭ ಆದರೆ ಮಾತ್ರ ಈ ಯೋಜನೆ ಜಾರಿಗೆ ಬರುತ್ತದೆ ಇಲ್ಲ ಅಂದರೆ ಅನ್ನಭಾಗ್ಯ ಯೋಜನೆ ಎಂದಿನಂತೆ ಮುಂದುವರೆಯಲಿದೆ.

Shocking News of Ration card

ಇನ್ನು ಇನ್ನೊಂದು ಶಾಕಿಂಗ್ ಸುದ್ದಿ ಏನು ಅಂದರೆ, ಹೊಸ ರೇಷನ್ ಕಾರ್ಡ್ ಮಾಡುವವರಿಗೆ ಹೊಸ ರೇಷನ್ ಕಾರ್ಡ್ ಸಿಗಲ್ಲ, ಹೌದು ಇದು ಚುನಾವಣಾ ಸಮಯ ಆದ್ದರಿಂದ ಯಾರಿಗೂ ಹೊಸದಾದ ರೇಷನ್ ಕಾರ್ಡ್ ಸಿಗುವುದಿಲ್ಲ ಮತ್ತು ಅರ್ಜಿಯನ್ನ ಕೂಡ ಹಾಕಲು ಆಗುವುದಿಲ್ಲ, ಚುನಾವಣಾ ಫಲಿತಾಂಶ ಬಂದಮೇಲೆ ಹೊಸ ರೇಷನ್ ಕಾರ್ಡ್ ನ್ನ ವಿತರಿಸಲಾಗುತ್ತದೆ.

ಸ್ನೇಹಿತರೆ ನೋಡಿದಿರಲ್ಲ ಚುನಾವಣೆಯ ಕಾರಣದಿಂದ ಇನ್ನು ಹಲವು ಸೇವೆಗಳು ಕೆಲವು ಸಮಯದವರೆಗೆ ರದ್ದಾಗಲಿದೆ, ಸ್ನೇಹಿತರೆ ಹೊಸ ಯೋಜನೆ ಜಾರಿಗೆ ಬರಬೇಕಾ ಅಥವಾ ಬೇಡಬಾ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Shocking News of Ration card

Please follow and like us:
error0
http://karnatakatoday.in/wp-content/uploads/2019/03/Shocking-news-of-Ration-card-1024x576.jpghttp://karnatakatoday.in/wp-content/uploads/2019/03/Shocking-news-of-Ration-card-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲರೇಷನ್ ಕಾರ್ಡ್ ಹೊಂದಿರುವವರಿಗೆ ಇದೊಂದು ಶಾಕಿಂಗ್ ಸುದ್ದಿ ಅಂತಾನೆ ಹೇಳಬಹುದು, ಹೌದು ರೇಷನ್ ಕಾರ್ಡ್ ಹೊಂದಿದವರಿಗೆ ಇನ್ನುಮುಂದೆ ರೇಷನ್ ಸಿಗಲ್ಲ. ಹಾಗಾದರೆ ಏನಿದು ಶಾಕಿಂಗ್ ಸುದ್ದಿ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಸುದ್ದಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಪ್ಪದೆ ತಿಳಿಸಿ. ಹೌದು ಇದು ಚುನಾವಣೆಯ ಸಮಯ ಆದ್ದರಿಂದ ಕೆಲವು ಊರು ಮತ್ತು ಕೆಲವು ಪ್ರದೇಶಗಳಲ್ಲಿ ರೇಷನ್ ಸರಿಯಾಗಿ ಸರಬರಾಜು...Film | Devotional | Cricket | Health | India