today gold rate

ಹೌದು ಅದೆಷ್ಟು ಜನರು ಚಿನ್ನದ ಬೆಲೆ ಕಡಿಮೆ ಯಾವಾಗ ಆಗುತ್ತೋ ಅಂತ ಕಾಯುತ್ತಾ ಇರ್ತಾರೆ ಅಂತವರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ.

ಹೆಚ್ಚು ಕಮ್ಮಿ ಸುಮಾರು ದಿನಗಳಿಂದ ಚಿನ್ನ ಬೆಳ್ಳಿಯ ಬೆಲೆಯೂ ಗಗನಕ್ಕೆ ಏರಿತ್ತು ಈಗ ಚಿನ್ನ-ಬೆಳ್ಳಿ ದರದಲ್ಲಿ ಈಗ ಕೊಂಚ ಇಳಿಕೆಯಾಗಿದ್ದು, ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ.ಪ್ರತಿ 10 ಗ್ರಾಂ ಚಿನ್ನದ ದರದಲ್ಲಿ 220 ರೂ. ಇಳಿಕೆಯಾಗಿದ್ದು, ಬೆಳ್ಳಿ ಪ್ರತಿ ಕೆ.ಜಿ. ಗೆ 400 ರೂ. ಇಳಿಕೆಯಾಗಿದೆ.

today gold rate

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿರುವುದು ಹಾಗೂ ನಾಣ್ಯ ತಯಾರಿಕೆ ಮತ್ತು ಕೈಗಾರಿಕಾ ಘಟಕಗಳಿಂದಲೂ ಬೇಡಿಕೆ ಕಡಿಮೆಯಾದ ಕಾರಣ ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ ಎನ್ನಲಾಗಿದೆ.

today gold rate

ದೆಹಲಿಯಲ್ಲಿ ಚಿನ್ನದ ದರ 10 ಗ್ರಾಂ ಗೆ 31,450 ರೂ. ಹಾಗೂ ಬೆಳ್ಳಿಯ ನೂರು ನಾಣ್ಯಗಳ ಖರೀದಿ ದರ 75,000 ರೂ. ಗಳಾಗಿದೆ.

ಇದು ಚಿನ್ನ ಖರೀದಿ ಮಾಡುವವರಿಗೆ ಹಾಗು ಮದುವೆ ಸಮಾರಂಭಗಳಿಗೆ ಚಿನ್ನ ಮಾಡುವ ಗ್ರಾಹಕರಿಗೆ ಈ ಸುದ್ದಿ ತುಂಬಾ ಖುಷಿ ತಂದಿದೆ.

today gold rate

Please follow and like us:
0
http://karnatakatoday.in/wp-content/uploads/2018/03/gol-1024x576.jpghttp://karnatakatoday.in/wp-content/uploads/2018/03/gol-150x150.jpgeditorಎಲ್ಲಾ ಸುದ್ದಿಗಳುಸುದ್ದಿಜಾಲಹೌದು ಅದೆಷ್ಟು ಜನರು ಚಿನ್ನದ ಬೆಲೆ ಕಡಿಮೆ ಯಾವಾಗ ಆಗುತ್ತೋ ಅಂತ ಕಾಯುತ್ತಾ ಇರ್ತಾರೆ ಅಂತವರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಹೆಚ್ಚು ಕಮ್ಮಿ ಸುಮಾರು ದಿನಗಳಿಂದ ಚಿನ್ನ ಬೆಳ್ಳಿಯ ಬೆಲೆಯೂ ಗಗನಕ್ಕೆ ಏರಿತ್ತು ಈಗ ಚಿನ್ನ-ಬೆಳ್ಳಿ ದರದಲ್ಲಿ ಈಗ ಕೊಂಚ ಇಳಿಕೆಯಾಗಿದ್ದು, ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ.ಪ್ರತಿ 10 ಗ್ರಾಂ ಚಿನ್ನದ ದರದಲ್ಲಿ 220 ರೂ. ಇಳಿಕೆಯಾಗಿದ್ದು, ಬೆಳ್ಳಿ ಪ್ರತಿ ಕೆ.ಜಿ. ಗೆ 400 ರೂ. ಇಳಿಕೆಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ...Karnataka news