Shravana Shanivara

ಸ್ನೇಹಿತರೆ ಮೊನ್ನೆ ತಾನೇ ಭೀಮನ ಅಮಾವಾಸ್ಯೆ ಮುಗಿದಿದ್ದು ಎಲ್ಲಾ ಹೆಂಡತಿಯರು ತಮ್ಮ ಗಂಡಂದಿರ ಪೂಜೆಯನ್ನ ಮಾಡಿ ಗಂಡನಿಗೆ ಆರೋಗ್ಯ ಮತ್ತು ಐಶ್ವರ್ಯವನ್ನ ಕೊಟ್ಟು ಕಾಪಾಡಿ ನಮ್ಮ ಮಾಂಗಲ್ಯ ಭಾಗ್ಯವನ್ನ ಕೊನೆಯ ತನಕ ಉಳಿಸಿಕೊಂಡುವಂತೆ ದೇವರಲ್ಲಿ ಕೇಳಿಕೊಂಡಿದ್ದಾರೆ. ಸ್ನೇಹಿತರೆ ಈಗ ಭೀಮನ ಅಮಾವಾಸ್ಯೆ ಮುಗಿದಿದ್ದು ಇಂದು ಶ್ರಾವಣ ಮಾಸದ ಮೊದಲ ಶನಿವಾರ, ಅಷ್ಟಲಕ್ಷ್ಮಿಯ ಅನುಗ್ರಹದಿಂದ ಇನ್ನುಮುಂದೆ ರಾಜಯೋಗ ಶುರುವಾಗಿ ಮುಟ್ಟಿದ್ದೆಲ್ಲ ಚಿನ್ನವಾಗಲಿದೆ ಮತ್ತು ಶ್ರೀ ಮಹಾಲಕ್ಷ್ಮಿಯ ಸಂಪೂರ್ಣ ಅನುಗ್ರಹ ಈ ರಾಶಿಯವರ ಮೇಲೆ ಬೀಳಲಿದೆ.

ಹಾಗಾದರೆ ಯಾವುದು ಆ 5 ರಾಶಿಗಳು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯು ಇದ್ದರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಭೀಮನ ಅಮಾವಾಸ್ಯೆ, ಆಷಾಡ ಮುಗಿದ ಈಗ ಶ್ರಾವಣ ಶುರುವಾಗಿದ್ದು ಇಂದು ಮೊದಲ ಶ್ರಾವಣ ಶನಿವಾರ, ಸ್ನೇಹಿತರೆ ಶ್ರಾವಣ ಮಾಸವೆಂದರೆ ಶಿವನಿಗೆ ಮೀಸಲಾದ ತಿಂಗಳು, ಮಹಿಳೆಯರು ಸೌಭಾಗ್ಯಕ್ಕೆ, ಅವಿವಾಹಿತರು ವಿವಾಹಕ್ಕೆ ಮತ್ತು ಆರೋಗ್ಯಕರ ಕುಟುಂಬಕ್ಕಾಗಿ ಶಿವನಲ್ಲಿ ಪ್ರಾರ್ಥನೆಯನ್ನ ಮಾಡುತ್ತಾರೆ.

Shravana Shanivara

ಇನ್ನು ಈ ಶ್ರಾವಣ ಶನಿವಾರದಿಂದ ಲಕ್ಷ್ಮಿ ದೇವಿಯ ಅನುಗ್ರಹಕ್ಕೆ ಪಾತ್ರರಾಗುವ ಮೊದಲ ರಾಶಿ ವೃಷಭ ರಾಶಿ, ಈ ರಾಶಿಯವರು ಮಾಡುವ ಎಲ್ಲಾ ಕೆಲಸಗಳಲ್ಲಿ ನೀವು ಇಂದಿನಿಂದ ಯಶಸ್ಸನ್ನ ಸಾಧಿಸಲಿದ್ದೀರಿ ಮತ್ತು ಯಾವುದೇ ಕಲಸಕ್ಕೆ ಕೈ ಹಾಕಿದರು ಅದರಲ್ಲಿ ನೀವು ಯಶಸ್ಸನ್ನ ಸಾಧಿಸಲಿದ್ದೀರಿ.

ಇನ್ನು ಎರಡನೆಯ ರಾಶಿ ಕರ್ಕಾಟಕ ರಾಶಿ, ಈ ರಾಶಿಯವರು ಕೂಡ ಶ್ರಾವಣ ಮಾಸ ತುಂಬಾ ಅದೃಷ್ಟದ ತಿಂಗಳು ಎಂದು ಹೇಳಿದರೆ ತಪ್ಪಾಗಲ್ಲ, ಈ ತಿಂಗಳಿನಲ್ಲಿ ನಿಮಗೆ ಭಾಗ್ಯದ ಬಾಗಿಲು ತೆರೆಯಲಿದ್ದು ಆದನ್ನ ಸರಿಯಾಗಿ ಉಪಯೋಗ ಮಾಡಿಕೊಂಡರೆ ನಿಮ್ಮಷ್ಟು ಅದೃಷ್ಟವಂತರು ಬೇರೆ ಯಾರು ಇಲ್ಲ. ಇನ್ನು

ಮೂರನೆಯದಾಗಿ ಸಿಂಹ ರಾಶಿ, ಈ ರಾಶಿಯವರು ತುಂಬಾ ದೈರ್ಯವಂತರು ಮತ್ತು ಈ ಶ್ರಾವಣಮಾಸದಲ್ಲಿ ನಿಮ್ಮ ಹಣಕಾಸಿನ ವ್ಯವಹಾರದಲ್ಲಿ ಇದ್ದ ಎಲ್ಲಾ ತೊಡಕುಗಳು ಮಾಯವಾಗಲಿದೆ. ಇನ್ನು ಈ ತಿಂಗಳಿನಲ್ಲಿ ನೀವು ಯಾವ ಕೆಲಸಕ್ಕೆ ಕೈ ಹಾಕಿದರು ಅದರಲ್ಲಿ ಯಶಸ್ಸನ್ನ ಸಾಧಿಸಲಿದ್ದೀರಿ ಹಾಗಾಗಿ ನೀವು ಮಾಡಬೇಕು ಅಂದುಕೊಂಡಿದ್ದ ಎಲ್ಲಾ ಕೆಲಸಗಳನ್ನ ಈ ತಿಂಗಳಿನಲ್ಲೇ ಮಾಡಿಕೊಳ್ಳುವುದು ಉತ್ತಮ.

ಇನ್ನು ನಾಲ್ಕನೆಯದಾಗಿ ಕನ್ಯಾ ರಾಶಿ, ಇನ್ನು ಈ ರಾಶಿಯವರಿಗೂ ಈ ಶ್ರಾವಣ ಮಾಸ ಒಳ್ಳೆಯ ತಿಂಗಳಾಗಿದ್ದು ಮದುವೆಯಾದವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ, ಇನ್ನು ಮಾಡುವ ವ್ಯವಹಾರದಲ್ಲಿ ಯಶಸ್ಸು ಸಾಧಿಸಿ ಹೆಚ್ಚಿನ ಧನಲಾಭ ನಿಮ್ಮದಾಗಲಿದೆ ಮತ್ತು ಸಮಾಜದಲ್ಲಿ ಒಳ್ಳೆಯ ಸ್ಥಾನ ನಿಮಗೆ ಸಿಗಲಿದೆ.

ಇನ್ನು ಕೊನೆಯದಾಗಿ ಮಕರ ರಾಶಿ, ಈ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಉತ್ತುಂಗಕ್ಕೆ ಏರುವ ಅವಕಾಶಗಳು ಇದ್ದು ನೀವು ವೃತ್ತಿಯನ್ನ ಬದಲಾಯಿಸಿಕೊಳ್ಳಬೇಕು ಅಂದುಕೊಂಡಿದ್ದರೆ ಇದು ಬಹಳ ಒಳ್ಳೆಯ ಸಮಯ. ಇನ್ನು ಮಾಡುವ ಕೆಲಸವನ್ನ ಬಹಳ ನಿಷ್ಠೆಯಿಂದ ಮಾಡಿ, ಇನ್ನು ಸತನ ಭಾಗ್ಯ ಕೂಡಿ ಬಾರದೆ ಇರುವವರಿಗೆ ಸಂತಾನ ಭಾಗ್ಯ ಕೂಡಿ ಬರಲಿದೆ ಮತ್ತು ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗೂರತರಾಗಿರಿ ಮತ್ತು ನಿಮ್ಮನ್ನ ದ್ವೇಷ ಮಾಡುವವರಿಂದ ದೂರವಿರಿ.

Shravana Shanivara

Please follow and like us:
error0
http://karnatakatoday.in/wp-content/uploads/2019/08/Shravana-Shanivara-1-1024x576.jpghttp://karnatakatoday.in/wp-content/uploads/2019/08/Shravana-Shanivara-1-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯನಗರಸುದ್ದಿಜಾಲಸ್ನೇಹಿತರೆ ಮೊನ್ನೆ ತಾನೇ ಭೀಮನ ಅಮಾವಾಸ್ಯೆ ಮುಗಿದಿದ್ದು ಎಲ್ಲಾ ಹೆಂಡತಿಯರು ತಮ್ಮ ಗಂಡಂದಿರ ಪೂಜೆಯನ್ನ ಮಾಡಿ ಗಂಡನಿಗೆ ಆರೋಗ್ಯ ಮತ್ತು ಐಶ್ವರ್ಯವನ್ನ ಕೊಟ್ಟು ಕಾಪಾಡಿ ನಮ್ಮ ಮಾಂಗಲ್ಯ ಭಾಗ್ಯವನ್ನ ಕೊನೆಯ ತನಕ ಉಳಿಸಿಕೊಂಡುವಂತೆ ದೇವರಲ್ಲಿ ಕೇಳಿಕೊಂಡಿದ್ದಾರೆ. ಸ್ನೇಹಿತರೆ ಈಗ ಭೀಮನ ಅಮಾವಾಸ್ಯೆ ಮುಗಿದಿದ್ದು ಇಂದು ಶ್ರಾವಣ ಮಾಸದ ಮೊದಲ ಶನಿವಾರ, ಅಷ್ಟಲಕ್ಷ್ಮಿಯ ಅನುಗ್ರಹದಿಂದ ಇನ್ನುಮುಂದೆ ರಾಜಯೋಗ ಶುರುವಾಗಿ ಮುಟ್ಟಿದ್ದೆಲ್ಲ ಚಿನ್ನವಾಗಲಿದೆ ಮತ್ತು ಶ್ರೀ ಮಹಾಲಕ್ಷ್ಮಿಯ ಸಂಪೂರ್ಣ ಅನುಗ್ರಹ ಈ...Film | Devotional | Cricket | Health | India