ಮರ್ಯಾದಾ ಪುರುಷೋತ್ತಮ ಶ್ರೀರಾಮನ ಕಥೆಯ ಬಗ್ಗೆ ನಮಗೆಲ್ಲ ತಿಳಿದೇ ಇದೆ. ಲಂಕೆಗೆ ತೆರಳಿ ವಾನರ ಸೇನೆಯ ಸಹಾಯದಿಂದ ಸೀತಾ ಮಾತೆಯನ್ನ ರಾವಣನ ಬಂಧನದಿಂದ ಬಿಡುಗಡೆ ಮಡಿದ ಧಾರ್ಮ ರಕ್ಷಣೆಯ ಬಗ್ಗೆ ನಾವು ತಿಳಿದಿದ್ದೇವೆ. ಆದರೂ ಈಗಿನ ಈ ಆಧುನಿಕ ಕಾಲದಲ್ಲಿಯೂ ರಾಮಾಯಣದ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತವೆ ಕಾರಣ, ಈ ಲೋಕದಲ್ಲಿ ಇನ್ನು ಜೀವಂತವಾಗಿ ಇರುವ ರಾಮಾಯಣದ ಸಾಕ್ಷಿಗಳು, ಹೌದು ನಾವೀಗ ಮಾತಾಡುತ್ತಿರುವುದು, ಪ್ರಭು ಶ್ರೀರಾಮಚಂದ್ರನ ಕಾಲದಲ್ಲಿ ನಿರ್ಮಿತವಾದ ಲಂಕೆ ದಾಟಲು ಮಾಡಿದ್ದ ರಾಮಸೇತುವೆಯ ಬಗ್ಗೆ.

ರಾಮೇಶ್ವರದ್ಲಲಿ ಕಂಡುಬರುವ ಈ ಸೇತುವೆ ಎಷ್ಟೋ ವರ್ಷಗಳ ಹಿಂದಿನದ್ದು, ಇಲ್ಲಿ ಸಿಕ್ಕಿರುವ ಶ್ರೀರಾಮನ ಕಲ್ಲುಗಳಲ್ಲಿ ಏನಿದೆ ಗೊತ್ತಾ, ತಿಳಿದುಕೊಳ್ಳೋಣ ಬನ್ನಿ. ಸಾಮಾನ್ಯವಾಗಿ ನೀರಿಗೆ ಯಾವುದೇ ಕಲ್ಲನ್ನು ಎಸೆದರು ಅದು ಮುಳುಗುತ್ತದೆ ಇದು ವೈಜ್ಞಾನಿಕ ಸತ್ಯ ಯಾಕೆಂದರೆ ನೀರಿನ ಸಾಂದ್ರತೆಗಿಂತ ಕಲ್ಲುಗಳ ಸಾಂದ್ರತೆ ಹೆಚ್ಚಿರುತ್ತದೆ, ಆದರೆ ರಾಮೇಶ್ವರದಲ್ಲಿ ಸಿಕ್ಕುವ ಈ ಕಲ್ಲುಗಳು ನೀರಿನಲ್ಲಿ ತೇಲುತ್ತವೆ ಎನ್ನದೆ ನೀವು ನಂಬಲೇಬೇಕು.

ಇದು ಅಕ್ಷರಸಹ ಸತ್ಯ ನಮ್ಮ ಪುರಾಣಗಳ ಪ್ರಕಾರ ರಾಮಸೇತುವೆ ಕಟ್ಟುವಾಗ ಕಲ್ಲುಗಳ ಮೇಲೆ ಶ್ರೀರಾಮ ಎಂದು ಬರೆಯಲಾಗಿತ್ತು ಎಂದು ಉಲ್ಲೇಖಿಸಲಾಗಿದೆ ಹಲವು ಸಂಶೋಧನೆಗಳು ಈ ಸೇತುವೆ ಮಾನವ ನಿರ್ಮಿತ ಎಂದು ದ್ರಢಪಡಿಸಿದೆ.

ರಾಮೇಶ್ವರಂ ಬಳಿಯಿರುವ ಪಂಬನ್ ದ್ವೀಪದಿಂದ ಶ್ರೀಲಂಕಾದ ಮನ್ನಾರ್ ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ಈ ಸೇತುವೆಯ ಕುರಿತಾಗಿ ನಡೆದ ಸಂಶೋಧನೆಯಲ್ಲಿ ಅಮೆರಿಕಾದ ಭೂ ವಿಜ್ಞಾನಿಗಳು, ಪುರಾತತ್ವ ಸಂಶೋಧಕರು ಹಾಗೂ ವಿಜ್ಞಾನಿಗಳು ಪಾಲ್ಗೊಂಡಿದ್ದು, ರಾಮಸೇತುವ ಮಾನವ ನಿರ್ಮಿತ ಎನ್ನುವುದರಲ್ಲಿ ಯಾವುದೇ ಸಂಶಯವೇ ಇಲ್ಲ ಎಂದಿದ್ದಾರೆ.

ಇದು ಶ್ರೀರಾಮನ ಅಸ್ತಿತ್ವದ ಬಗ್ಗೆ ಇರುವ ಹೆಮ್ಮೆಯ ಸಂಗತಿ ಸಮಯವಿದ್ದರೆ ಪ್ರಭು ರಾಮಚಂದ್ರನಿಗೆ ಜಯಕಾರ ತಿಳಿಸಿ.ಪ್ರಸ್ತುತ ರಾಮಸೇತುವ ವಿಚಾರದಲ್ಲಿ ಬಹಳಷ್ಟು ಉದ್ದೇಶ ಪೂರ್ವಕ ಗೊಂದಲಗಳನ್ನು ಸೃಷ್ಠಿಸಲಾಗುತ್ತಲೇ ಇದೆ. ಈ ನಡುವೆಯೇ, ಅಮೆರಿಕಾದ ಈ ವರದಿ ಹಿಂದೂಗಳಿಗೆ ಸಂತಸ ಮೂಡಿಸಿದೆ.

Please follow and like us:
0
http://karnatakatoday.in/wp-content/uploads/2018/09/prabhu-1024x576.pnghttp://karnatakatoday.in/wp-content/uploads/2018/09/prabhu-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಜ್ಯೋತಿಷ್ಯಮರ್ಯಾದಾ ಪುರುಷೋತ್ತಮ ಶ್ರೀರಾಮನ ಕಥೆಯ ಬಗ್ಗೆ ನಮಗೆಲ್ಲ ತಿಳಿದೇ ಇದೆ. ಲಂಕೆಗೆ ತೆರಳಿ ವಾನರ ಸೇನೆಯ ಸಹಾಯದಿಂದ ಸೀತಾ ಮಾತೆಯನ್ನ ರಾವಣನ ಬಂಧನದಿಂದ ಬಿಡುಗಡೆ ಮಡಿದ ಧಾರ್ಮ ರಕ್ಷಣೆಯ ಬಗ್ಗೆ ನಾವು ತಿಳಿದಿದ್ದೇವೆ. ಆದರೂ ಈಗಿನ ಈ ಆಧುನಿಕ ಕಾಲದಲ್ಲಿಯೂ ರಾಮಾಯಣದ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತವೆ ಕಾರಣ, ಈ ಲೋಕದಲ್ಲಿ ಇನ್ನು ಜೀವಂತವಾಗಿ ಇರುವ ರಾಮಾಯಣದ ಸಾಕ್ಷಿಗಳು, ಹೌದು ನಾವೀಗ ಮಾತಾಡುತ್ತಿರುವುದು, ಪ್ರಭು ಶ್ರೀರಾಮಚಂದ್ರನ ಕಾಲದಲ್ಲಿ ನಿರ್ಮಿತವಾದ...Kannada News