Shruthi Hariharan Statement of KGF movie

ನಿಮಗೆಲ್ಲ ಗೊತ್ತಿರುವ ಹಾಗೆ ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಅವರ ಲೈಂಗಿಕ ಆರೋಪವನ್ನ ಮಾಡಿ ಜನರ ಕೆಂಗಣ್ಣಿಗೆ ಕಾರಣವಾಗಿದ್ದರು, ಈ ಸಮಯದಲ್ಲಿ ಶ್ರುತಿ ಎಂತಹದ್ದೇ ಹೇಳಿಕೆಯನ್ನ ಕೊಟ್ಟರು ಜನರು ಅದನ್ನ ಅಪಾರ್ಥವಾಗಿ ತಿಳಿದುಕೊಳ್ಳುತ್ತಾರೆ.

ಹೌದು ಕಳೆದ ಕೆಲವು ದಿನಗಳಿಂದ ಮೀ ಟು ವಿಚಾರದಲ್ಲಿ ಸುದ್ದಿಯಾಗಿದ್ದ ಶ್ರುತಿ ಹರಿಹರನ್ ಅಂದು ಅರ್ಜುನ್ ಸರ್ಜಾ ಅವರ ಮೇಲೆ ಆರೋಪ ಮಾಡಿ ಕನ್ನಡಿಗರ ಕೆಂಗಣ್ಣನಿಗೆ ಗುರಿ ಆಗಿದ್ದರು ಶ್ರುತಿ ಹರಿಹರಿಹರನ್.

Shruthi Hariharan Statement of KGF movie

ಮೀ ಟೂ ಗಲಾಟೆ ಸ್ವಲ್ಪ ಕಡಿಮೆ ಆಗುತ್ತಿದ್ದಂತೆ ಈಗ ಹೊಸದಾಗಿ ಒಂದು ಟ್ವೀಟ್ ಮಾಡುವ ಮೂಲಕ ಸುದ್ದಿಯಾಗಿದೆ ಶ್ರುತಿ ಹರಿಹರನ್. ಅಷ್ಟಕ್ಕೂ ಶ್ರುತಿ ಮಡಿದ ಟ್ವೀಟ್ ಏನೆಂದರೆ, ಈಗಾಗಲೇ ದೇಶಾದ್ಯಂತ ಸುದ್ದಿಯಾಗಿ ಯೌಟ್ಯೂಬ್ ನಲ್ಲಿ ಸಂಚಲನ ಮೂಡಿಸಿರುವ KGF ಚಿತ್ರದ ದಾಖಲೆ ಹೆಚ್ಚಾಗುತ್ತಿದೆ.

ಈ ಚಿತ್ರದ ಬಗ್ಗೆ ಟ್ವೀಟ್ ಮಾಡಿದ ಶ್ರುತಿ ಹರಿಹರನ್ ಆಂಗ್ಲ ಭಾಷೆಯಲ್ಲಿ ಅತ್ಯಂತ ದುಬಾರಿ ಕನ್ನಡ ಚಿತ್ರಗಳಲ್ಲಿ ಒಂದಾದ KGF ಸಿನಿಮಾ ಎಂದು ಘೋಷಿಸಲಾಯಿತು, ಕೋಲಾರದ ಗಣಿಗಳಲ್ಲಿ ನಟೋರಿಯಂ ಚಕ್ರಾಧಿಪತ್ಯ ವಿರುದ್ಧ ಹೊಂದಿಸಲಾಗಿದೆ, ನಾವೆಲ್ಲರೂ ಒಂದು ಅಮೋಘ ಸಿನಿಮಾದ ಮನರಂಜನೆ ಪಡೆಯಲಿದ್ದೇವೆ ಎಂದು ಅನಿಸುತ್ತದೆ ಎಂದು ಹೇಳಿದ್ದಾರೆ.

Shruthi Hariharan Statement of KGF movie

ಯಶ್ ಸರ್ ನಿಮ್ಮ ಚಿತ್ರಕ್ಕೆ ಕಾಯುತ್ತಿದ್ದೇವೆ ಎಂದು ನಮ್ಮ ಯಶ್ ಹ್ಯಾಸ್ ಟ್ಯಾಗ್ ಹಾಕುವ ಮೂಲಕ ಶ್ರುತಿ ಹರಿಹರನ್ ಟ್ವೀಟ್ ಮಾಡಿದ್ದಾರೆ. ಶ್ರುತಿ ಟ್ವೀಟ್ ಗೆ ಅನೇಕರು ಕಾಮೆಂಟ್ ಮಾಡಿದ್ದು “ಎಲ್ಲಿದ್ದೀರಾ ಮೇಡಂ ಇಂಡಿಯಾದಲ್ಲೇ ಇದ್ದೀರಾ”ಎಂದು ಕೆಲವರು ಕಾಮೆಂಟ್ ಮಾಡಿದರೆ ಇನ್ನು ಕೆಲವರು ಬೇಗನೆ ಮೀ ಟೂ ಇಂದ ಹೊರಗೆ ಬನ್ನಿ ಎಂದು ಕಾಮೆಂಟ್ ಮಾಡಿದರು.

ಸ್ನೇಹಿತರೆ ಶ್ರುತಿ ಹರಿಹರನ್ ಅವರ ಹೇಳಿಕೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು KGF ಸಿನಿಮಾದ ಬಗ್ಗೆ ಒಂದೆರಡು ಅನಿಸಿಕೆಯನ್ನ ನಮಗೆ ತಿಳಿಸಿ.

Shruthi Hariharan Statement of KGF movie

Please follow and like us:
0
http://karnatakatoday.in/wp-content/uploads/2018/11/Shruthi-Statement-of-KGF-movie-1024x576.jpghttp://karnatakatoday.in/wp-content/uploads/2018/11/Shruthi-Statement-of-KGF-movie-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲನಿಮಗೆಲ್ಲ ಗೊತ್ತಿರುವ ಹಾಗೆ ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಅವರ ಲೈಂಗಿಕ ಆರೋಪವನ್ನ ಮಾಡಿ ಜನರ ಕೆಂಗಣ್ಣಿಗೆ ಕಾರಣವಾಗಿದ್ದರು, ಈ ಸಮಯದಲ್ಲಿ ಶ್ರುತಿ ಎಂತಹದ್ದೇ ಹೇಳಿಕೆಯನ್ನ ಕೊಟ್ಟರು ಜನರು ಅದನ್ನ ಅಪಾರ್ಥವಾಗಿ ತಿಳಿದುಕೊಳ್ಳುತ್ತಾರೆ. ಹೌದು ಕಳೆದ ಕೆಲವು ದಿನಗಳಿಂದ ಮೀ ಟು ವಿಚಾರದಲ್ಲಿ ಸುದ್ದಿಯಾಗಿದ್ದ ಶ್ರುತಿ ಹರಿಹರನ್ ಅಂದು ಅರ್ಜುನ್ ಸರ್ಜಾ ಅವರ ಮೇಲೆ ಆರೋಪ ಮಾಡಿ ಕನ್ನಡಿಗರ ಕೆಂಗಣ್ಣನಿಗೆ ಗುರಿ ಆಗಿದ್ದರು ಶ್ರುತಿ ಹರಿಹರಿಹರನ್. ಮೀ ಟೂ ಗಲಾಟೆ ಸ್ವಲ್ಪ...Kannada News