Siddaganga and Darshan

ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಮಹಾ ಯೋಗಿ, ಜಗದ ಯೋಗಿ, ಯುಗದ ಯೋಗಿ ಮತ್ತು ಶತಮಾನದ ಯೋಗಿ. ವಿಶ್ವರತ್ನ, ಕರ್ನಾಟಕ ರತ್ನ, ಪದ್ಮ ವಿಭೂಷಣ ಪಡೆದಿರುವ ನಡೆದಾಡುವ ದೇವರು ಅದೆಷ್ಟೋ ಜನರಿಗೆ ಸ್ಫೂರ್ತಿ.

ಇನ್ನು ಇವರ ಮಠಕ್ಕೆ ಕೋಟ್ಯಂತರ ಭಕ್ತರಿದ್ದಾರೆ ಮತ್ತು ಲಕ್ಷಾಂತರ ದಾನಿಗಳಿದ್ದಾರೆ, ಈಗ ಈ ಮಠಕ್ಕೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬ ನಿಷ್ಠಾವಂತ ಭಕ್ತ ಎಂದು ಗೊತ್ತಾಗಿದೆ.

Siddaganga and Darshan

ಹೌದು ಸಿದ್ದಗಂಗಾ ಮಠದ ನಿಷ್ಠಾವಂತ ಭಕ್ತರಾದ ದರ್ಶನ್ ಅವರು ನಡೆದಾಡುವ ದೇವರ ನೆನಪಿಗಾಗಿ ಮಾಡಿರುವ ಕೆಲಸ ಏನು ಅಂತ ತಿಳಿದರೆ ನೀವು ಆಶ್ಚರ್ಯ ಪಡುವುದು ಗ್ಯಾರೆಂಟಿ, ಇನ್ನು ಅವರು ಮಾಡಿರುವ ಕೆಲಸ ಏನು ಅಂತ ನಾವು ಈಗ ನಿಮಗೆ ಹೇಳುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಸಿದ್ದಗಂಗಾ ಶ್ರೀಗಳ ಅಂತಿಮ ದರ್ಶನವನ್ನ ದರ್ಶನ್ ಅವರು ಕೂಡ ಮಾಡಿದರು, ದರ್ಶನ್ ಅವರು ಶ್ರೀಗಳು ನೋಡಿ ಹೋದರು ಅನ್ನುವುದು ಮಾತ್ರ ಸುದ್ದಿ ಆಯಿತೇ ಹೊರತು ಅದರ ಒಳಮರ್ಮ ಯಾರಿಗೂ ತಿಳಿಯಲಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಿಂದಿನಿಂದಲೂ ಶ್ರೀಗಳ ಮಠದ ಭಕ್ತ, ಇನ್ನು ಶ್ರೀಗಳ ನೆನಪಿಗಾಗಿ ಭಕ್ತನಾದ ದರ್ಶನ್ ಅವರು ತನ್ನ ಶಕ್ತಿಗೆ ಅನುಸಾರವಾಗಿ ಮಠಕ್ಕೆ ದಾನವನ್ನ ಮಾಡುತ್ತಿದ್ದಾರಂತೆ.

Siddaganga and Darshan

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಶ್ರೀಗಳು, ಮಠ ಮತ್ತು ಅಲ್ಲಿನ ಮಕ್ಕಳು ಅಂದರೆ ತುಂಬಾ ಪ್ರೀತಿ, ಇನ್ನು ದರ್ಶನ್ ಅವರು ಪ್ರೀತಿ ತಿಂಗಳು ಮಠದ ದಾಸೋಹಕ್ಕೆ ಎರಡು ಕ್ವಿಂಟಲ್ ಅಕ್ಕಿ, ಸಕ್ಕರೆ ಮತ್ತು ಬೆಳೆಯನ್ನ ಪ್ರತಿ ತಿಂಗಳು ದರ್ಶನ್ ಅವರು ದಾನ ಮಾಡುತ್ತಿದ್ದಾರಂತೆ.

ಹೌದು ಸ್ನೇಹಿತರೆ ಇದನ್ನ ನಾವು ಹೇಳುತ್ತಿಲ್ಲ, ಸಿದ್ದಗಂಗಾ ಮಠಕ್ಕೆ ಸಂಬಂಧಪಟ್ಟ ಫೇಸ್ ಬುಕ್ ಪೇಜ್ ಒಂದು ಇದರ ಕುರಿತಾಗಿ ಮಾಹಿತಿಯನ್ನ ಹಾಕಿದೆ, ನಿಜಕ್ಕೂ ಇದು ಮೆಚ್ಚುವ ಸಂಗತಿ. ತಮ್ಮ ದುಡಿಮೆಯ ಸ್ವಲ್ಪ ಭಾಗವನ್ನ ದಾನವಾಗಿ ಕೊಡುವುದರಿಂದ ಅದೆಷ್ಟೋ ಜನರ ಬಾಳಿಗೆ ಬೆಳಕು ಹರಿಯುತ್ತದೆ, ಅದರಲ್ಲೂ ಸಿದ್ದಗಂಗಾ ಮಠಕ್ಕೆ ದಾನ ಮಾಡುವುದು ಇಡೀ ಕರುನಾಡಿಗೆ ದಾನ ಮಾಡಿದಂತೆ.

ಇಂತಹ ಒಳ್ಳೆಯ ಕೆಲಸವನ್ನ ಮಾಡುತ್ತಿರುವ ದರ್ಶನ್ ಅವರಿಗೆ ನಾವು ಸೆಲ್ಯೂಟ್ ಹೊಡೆಯಲೇಬೇಕು, ಸ್ನೇಹಿತರೆ ದರ್ಶನ್ ಅವರ ಈ ದಾನದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಮಾಹಿತಿಯನ್ನ ಪ್ರತಿಯೊಬ್ಬ ದರ್ಶನ್ ಅವರ ಅಭಿಮಾನಿಗೆ ತಲುಪುವಂತೆ ಮಾಡಿ.

Siddaganga and Darshan

Please follow and like us:
error0
http://karnatakatoday.in/wp-content/uploads/2019/01/Siddaganga-and-Darshan-1024x576.jpghttp://karnatakatoday.in/wp-content/uploads/2019/01/Siddaganga-and-Darshan-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಲೈಫ್ ಸ್ಟೈಲ್ಸುದ್ದಿಜಾಲಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಮಹಾ ಯೋಗಿ, ಜಗದ ಯೋಗಿ, ಯುಗದ ಯೋಗಿ ಮತ್ತು ಶತಮಾನದ ಯೋಗಿ. ವಿಶ್ವರತ್ನ, ಕರ್ನಾಟಕ ರತ್ನ, ಪದ್ಮ ವಿಭೂಷಣ ಪಡೆದಿರುವ ನಡೆದಾಡುವ ದೇವರು ಅದೆಷ್ಟೋ ಜನರಿಗೆ ಸ್ಫೂರ್ತಿ. ಇನ್ನು ಇವರ ಮಠಕ್ಕೆ ಕೋಟ್ಯಂತರ ಭಕ್ತರಿದ್ದಾರೆ ಮತ್ತು ಲಕ್ಷಾಂತರ ದಾನಿಗಳಿದ್ದಾರೆ, ಈಗ ಈ ಮಠಕ್ಕೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬ ನಿಷ್ಠಾವಂತ ಭಕ್ತ ಎಂದು ಗೊತ್ತಾಗಿದೆ. ಹೌದು ಸಿದ್ದಗಂಗಾ ಮಠದ ನಿಷ್ಠಾವಂತ ಭಕ್ತರಾದ...Film | Devotional | Cricket | Health | India