Singar Reshma Pakisthan

ಗಂಡನ ಗುಂಡೇಟಿಗೆ ನಟಿ ಹಾಗು ಪ್ರಸಿದ್ಧ ಸಿಂಗರ್ ಈವತ್ತು ಬಲಿಯಾಗಿದ್ದಾರೆ, ಅಷ್ಟಕ್ಕೂ ಈ ನಟಿ ಯಾರು?, ಯಾಕಾಗಿ ಗಂಡ ಇವಳನ್ನ ಕೊಲೆ ಮಾಡಿದನು ಅಂತ ತಿಳಿಯೋಣ ಬನ್ನಿ.

ರೇಷ್ಮಾ, ಇವರು ಪಾಕಿಸ್ತಾನಿ ನಟಿ ಹಾಗು ಟಾಪ್ ನಟಿ, ರೇಷ್ಮಾ ತುಂಬಾ ಪ್ರತಿಭಾವಂತ ಕಾಲವಿದೆ, ಹಾಡುವುದಲ್ಲದೆ ನಟನೆಯಲ್ಲಿ ಅಭಿಮಾನಿಗಳ ಪ್ರೀತಿಯನ್ನ ಗಳಿಸಿದ್ದರು.

Singar Reshma Pakisthan

ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದರು ರೇಷ್ಮಾ, ಗಂಡ ಮತ್ತು ಇವರ ನಡುವೆ ವೈಮನಸ್ಸು ಉಂಟಾಗಿ ಇವರು ತಮ್ಮ ಮನೆಯಲ್ಲೇ ವಾಸವಿದ್ದರು. ರೇಷ್ಮಾ ಇರುವ ಮನೆಯ ಬಳಿ ಬಂದ ಗಂಡ ಮಾತನಾಡುವ ಸಲುವಾಗಿ ಬಂದಿರುವುದಾಗಿ ಹೇಳಿದ್ದಾನೆ ಆಗ ರೇಷ್ಮಾ ಮಾತು ಶುರು ಮಾಡುತ್ತಿದ್ದಂತೆ ಏಕಾಏಕಿ ಆಕೆಯ ಮೇಲೆ ಗುಂಡಣ್ಣ ಹಾರಿಸಿದ್ದಾನೆ ಗಂಡ.

Singar Reshma Pakisthan

ರೇಷ್ಮಾ ಸ್ಥಳದಲ್ಲೇ ಪ್ರಣವನ್ನ ಬಿಟ್ಟಿದ್ದು ಗಂಡ ಅಲ್ಲಿಂದ ಪರಾರಿಯಾಗಿದ್ದಾನೆ, ಪಾಕಿಸ್ತಾನದಲ್ಲಿ ಕಲಾವಿದರ ಮೇಲೆ ಗುಂಡು ಹಾರಿಸಿದ 15 ಪ್ರಕರಣ ಇದಾಗಿದೆ, ಪಾಕಿಸ್ತಾನದಲ್ಲಿ ಒಬ್ಬ ಮನುಷ್ಯ ಯಾವ ರೀತಿ ಬದುಕಲು ಸಾಧ್ಯ ಎಂಬುದಕ್ಕೆ ಕನ್ನಡಿ ಈ ಪ್ರಕರಣಗಳು, ಹಾಗಾದರೇ ಮನುಷ್ಯನ ಪ್ರಾಣಕ್ಕೆ ಬೆಲೆನೇ ಇಲ್ಲವೇ?.

Singar Reshma Pakisthan

Please follow and like us:
0
http://karnatakatoday.in/wp-content/uploads/2018/08/eeeee-1-1024x576.jpghttp://karnatakatoday.in/wp-content/uploads/2018/08/eeeee-1-150x104.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಗಂಡನ ಗುಂಡೇಟಿಗೆ ನಟಿ ಹಾಗು ಪ್ರಸಿದ್ಧ ಸಿಂಗರ್ ಈವತ್ತು ಬಲಿಯಾಗಿದ್ದಾರೆ, ಅಷ್ಟಕ್ಕೂ ಈ ನಟಿ ಯಾರು?, ಯಾಕಾಗಿ ಗಂಡ ಇವಳನ್ನ ಕೊಲೆ ಮಾಡಿದನು ಅಂತ ತಿಳಿಯೋಣ ಬನ್ನಿ. ರೇಷ್ಮಾ, ಇವರು ಪಾಕಿಸ್ತಾನಿ ನಟಿ ಹಾಗು ಟಾಪ್ ನಟಿ, ರೇಷ್ಮಾ ತುಂಬಾ ಪ್ರತಿಭಾವಂತ ಕಾಲವಿದೆ, ಹಾಡುವುದಲ್ಲದೆ ನಟನೆಯಲ್ಲಿ ಅಭಿಮಾನಿಗಳ ಪ್ರೀತಿಯನ್ನ ಗಳಿಸಿದ್ದರು. ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದರು ರೇಷ್ಮಾ, ಗಂಡ ಮತ್ತು ಇವರ ನಡುವೆ ವೈಮನಸ್ಸು ಉಂಟಾಗಿ ಇವರು ತಮ್ಮ ಮನೆಯಲ್ಲೇ ವಾಸವಿದ್ದರು....Karnataka news