Small loans

ಕೇಂದ್ರ ಸರ್ಕಾರವು ದೇಶದ ಜನರಿಗೆ ಮತ್ತೆ ಬಂಪರ್ ಕೊಡುಗೆಯನ್ನ ನೀಡಿದೆ, ಎರಡನೇ ಭಾರಿಗೆ ದೇಶದ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯವರು ದೇಶದ ಬಡ ಜನರಿಗೆ ಮೇಲಿಂದ ಮೇಲೆ ಉಡುಗೊರೆಗಳನ್ನ ನಿಡಿಯುತ್ತಲೇ ಬಂದಿದ್ದಾರೆ.

ಕೇಂದ್ರ ಸರ್ಕಾರವು ದೇಶದ ಅತೀ ಸಣ್ಣ ಸಾಲಗಾರರ ಸಾಲವನ್ನ ಮನ್ನಾ ಮಾಡಲು ಕೇಂದ್ರ ಸರ್ಕಾರವು ಹೊಸ ಯೋಜೆನಯನ್ನ ರೂಪಿಸುತ್ತಿದೆ, ದೇಶದಲ್ಲಿ ಸಣ್ಣ ಸಾಲಗಾರರ ಎಲ್ಲಾ ರೀತಿಯ ಸಾಲಗಳನ್ನ ಮನ್ನಾ ಮಾಡಲು ಕೇಂದ್ರ ಸರ್ಕಾರವು ಸಿದ್ಧತೆಯನ್ನ ಮಾಡುತ್ತಿದೆ. ಬಹಳ ಬಡ ಕುಟುಂಬಗಳು ಸಣ್ಣ ಪುಟ್ಟ ಸಾಲಗಳನ್ನ ಮಾಡಿಕೊಂಡು ಅದನ್ನ ತೀರಿಸಲು ಸಾಧ್ಯವಾಗದೆ ಸಾಲದ ಸುಳಿಯಲ್ಲಿ ಸಿಲುಕಿರುವವರನ್ನ ಬಿಡಿಸಲು ಕೇಂದ್ರ ಸಣ್ಣ ಮತ್ತು ಅತೀ ಸಣ್ಣ ಸಾಲಗಾರರ ಸಾಲವನ್ನ ಮನ್ನಾ ಮಾಡಲು ತೀರ್ಮಾನವನ್ನ ಮಾಡಿದೆ.

Small loans

ಹಾಗಾದರೆ ಎಂತಹ ಸಾಲಗಳು ಮನ್ನಾ ಆಗುತ್ತದೆ ಮತ್ತು ಎಷ್ಟು ಹಣದ ವರೆಗೆ ಪಡೆದ ಸಾಲ ಮನ್ನಾ ಆಗುತ್ತದೆ ಮತ್ತು ಎಂತವರು ಈ ಯೋಜನೆಯ ಲಾಭವನ್ನ ಪಡೆಯಲಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಕೇಂದ್ರ ಸರ್ಕಾರವು ಅತೀ ಸಣ್ಣ ಸಾಲಗಾರರ ಸಾಲವನ್ನ ಮನ್ನಾ ಮಾಡಲು ಯೋಜನೆಯನ್ನ ರೂಪಿಸುತ್ತಿದ್ದು ಪ್ರತಿಯೊಬ್ಬರ 35 ಸಾವಿರ ರೂಪಾಯಿಯ ವರೆಗೆ ಇರುವ ಎಲ್ಲಾ ಸಾಲಗಳನ್ನ ಮನ್ನಾ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

Small loans

ಇನ್ನು ವ್ಯಕ್ತಿಗತವಾಗಿ ಯಾವುದೇ ಉದ್ದೇಶಗಳಿಗಾಗಿ ಸಾಲವನ್ನ ಪಡೆದುಕೊಂಡಿದ್ದು ಆ ಸಾಲವನ್ನ ತೀರಿಸಲಾಗದೆ ಈರುವವರಿಗೂ ಕೂಡ ಯೋಜನೆ ಅನ್ವಯ ಆಗುತ್ತದೆ, ಇನ್ನು ಈ ಬಗ್ಗೆ ಮೈಕ್ರೋ ಫೈನಾನ್ಸ್ ಉದ್ಯಮದವರೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದು ಕೇಂದ್ರ ಕೊರ್ಪೊರೇಟ್ ಇಲಾಖೆಯ ಕಾರ್ಯದರ್ಶಿ ಶ್ರೀನಿವಾಸ್ ಅವರು ತಿಳಿಸಿದ್ದಾರೆ.

ಇನ್ನು ಯೋಜನೆಯ ಲಾಭವನ್ನ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಹಾಗು ಸಾಲ ಪಡೆದು ತೀರಿಸಲಾಗದೆ ದಿವಾಳಿತನವನ್ನ ಹೊಂದಿದವರಿಗೆ ಮತ್ತು ಕಡು ಬಡವರಿಗೆ ಅನ್ವಯ ಆಗಲಿದೆ, ಇನ್ನು ಒಂದು ಭಾರಿ ಯೋಜನೆಯ ಲಾಭವನ್ನ ಒಂದು ಭಾರಿ ಪಡೆದುಕೊಂಡವರಿಗೆ ಮತ್ತೆ 5 ವರ್ಷದ ತನಕ ಯಾವುದೇ ಅವಕಾಶ ಇರುವುದಿಲ್ಲ. ಸ್ನೇಹಿತರೆ ಈ ಯೋಜನೆ ಕೇವಲ ಕಡು ಬಡವರಿಗೆ ಮಾತ್ರ ಸಿಗುತ್ತದೆ ಹಾಗೇ ಈ ಮಾಹಿತಿಯನ್ನ ದೇಶದ ಪ್ರತಿಯೊಬ್ಬ ಬಡವರಿಗೆ ತಲುಪಿಸಿ ಮತ್ತು ಅರ್ಜಿಯನ್ನ ಹೇಗೆ ಸಲ್ಲಿಸಬೇಕು ಅನ್ನುವುದರ ಬಗ್ಗೆ ಮಾಹಿತಿಯನ್ನ ಮುಂದಿನ ದಿನಗಳಲ್ಲಿ ತಿಳಿಸಿಕೊಡುತ್ತೇವೆ.

Small loans

Please follow and like us:
error0
http://karnatakatoday.in/wp-content/uploads/2019/08/Small-loans-1024x576.jpghttp://karnatakatoday.in/wp-content/uploads/2019/08/Small-loans-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಕೇಂದ್ರ ಸರ್ಕಾರವು ದೇಶದ ಜನರಿಗೆ ಮತ್ತೆ ಬಂಪರ್ ಕೊಡುಗೆಯನ್ನ ನೀಡಿದೆ, ಎರಡನೇ ಭಾರಿಗೆ ದೇಶದ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯವರು ದೇಶದ ಬಡ ಜನರಿಗೆ ಮೇಲಿಂದ ಮೇಲೆ ಉಡುಗೊರೆಗಳನ್ನ ನಿಡಿಯುತ್ತಲೇ ಬಂದಿದ್ದಾರೆ. ಕೇಂದ್ರ ಸರ್ಕಾರವು ದೇಶದ ಅತೀ ಸಣ್ಣ ಸಾಲಗಾರರ ಸಾಲವನ್ನ ಮನ್ನಾ ಮಾಡಲು ಕೇಂದ್ರ ಸರ್ಕಾರವು ಹೊಸ ಯೋಜೆನಯನ್ನ ರೂಪಿಸುತ್ತಿದೆ, ದೇಶದಲ್ಲಿ ಸಣ್ಣ ಸಾಲಗಾರರ ಎಲ್ಲಾ ರೀತಿಯ ಸಾಲಗಳನ್ನ ಮನ್ನಾ ಮಾಡಲು ಕೇಂದ್ರ ಸರ್ಕಾರವು ಸಿದ್ಧತೆಯನ್ನ ಮಾಡುತ್ತಿದೆ. ಬಹಳ...Film | Devotional | Cricket | Health | India