ವೋಟರ್ ಕಾರ್ಡ್ ಇದ್ದವರಿಗೂ ಮತ್ತು ಇಲ್ಲದವರಿಗೂ ರಾಜ್ಯ ಸರ್ಕಾರವು ಸಿಹಿ ಸುದ್ದಿಯನ್ನ ನೀಡಿದೆ, ಹೌದು ಸ್ನೇಹಿತರೆ ರಾಜ್ಯ ಸರ್ಕಾರವು ವೋಟರ್ ಕಾರ್ಡುಗಳಲ್ಲಿ ಭಾರಿ ದೊಡ್ಡ ಬದಲಾವಣೆಯನ್ನ ತರಲು ನಿರ್ಧಾರವನ್ನ ಮಾಡಿದೆ. ಇನ್ನು ಈಗಾಗಲೇ ವೋಟರ್ ಕಾರ್ಡ್ ಇದ್ದವರಿಗೆ ಮತ್ತು ಇಲ್ಲದವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಿದರೆ ತಪ್ಪಾಗಲ್ಲ. ರಾಜ್ಯ ಚುನಾವಣಾ ಆಯೋಗವು ವೋಟರ್ ಕಾರ್ಡುಗಳನ್ನ ಭಾರಿ ದೊಡ್ಡ ಬದಲಾವಣೆಗಳನ್ನ ಮಾಡಿದೆ, ಹಾಗಾದರೆ ಏನದು ಬದಲಾವಣೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಸ್ನೇಹಿತರೆ ಈಗಾಗಲೇ ವೋಟರ್ ಕಾರ್ಡ್ ಇದ್ದವರಿಗೂ ಮತ್ತು ಹೊಸ ವೋಟರ್ ಕಾರ್ಡ್ ಪಡೆಯ ಬಯಸುವವರು ದೊಡ್ಡ ಕೊಡುಗೆಯನ್ನ ನೀಡಲಾಗಿದೆ, ಹೌದು ವೋಟರ್ ಕಾರ್ಡ್ ಲ್ಯಾಮಿನೇಷನ್ ಮಾಡಿ ನೀಡಲಾಗುತ್ತಿದ್ದ ಬ್ಲ್ಯಾಕ್ ಆಂಡ್ ವೈಟ್ ವೋಟರ್ ಕಾರ್ಡಿಗೆ ಚುನಾವಣಾ ಆಯೋಗ ಬ್ರೇಕ್ ಹಾಕಿದೆ. ಇನ್ನುಮುಂದೆ ಜನರಿಗೆ ಸ್ಮಾರ್ಟ್ ಕಾರ್ಡ್ ರೀತಿಯಲ್ಲಿನ ವೋಟರ್ ಕಾರ್ಡ್ ಗಳನ್ನ ನೀಡಲಾಗುತ್ತದೆ, ಇನ್ನುಮುಂದೆ ವೋಟರ್ ಕಾರ್ಡುಗಳು ಪಾನ್ ಕಾರ್ಡುಗಳ ರೀತಿಯಲ್ಲಿ ನೀಡಲಾಗುತ್ತದೆ, ಇನ್ನು ನೀಡಲಾಗುವ ಹೊಸ ವೋಟರ್ ಕಾರ್ಡುಗಳನ್ನ ಆಧಾರ್ ಕಾರ್ಡುಗಳಂತೆ ಬಾರ್ ಕೋಡ್ ಗಳು ಕೂಡ ಇರಲಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.

Smart Voter card in India

ಇನ್ನು ಹೊಸದಾಗಿ ಬಂದ ವೋಟರ್ ಕಾರ್ಡಿನಲ್ಲಿ ವ್ಯಕ್ತಿಯ ಫೋಟೋ ಕಲರ್ ನಲ್ಲಿ ಬರಲಿದೆ ಮತ್ತು ಈ ಬದಲಾವಣೆಯಿಂದ ಇನ್ನುಮುಂದೆ ವ್ಯಕ್ತಿಯ ಗುರುತು ಚುನಾವಣಾ ಆಯೋಗಕ್ಕೆ ಸರಿಯಾಗಿ ದೊರೆಯಲಿದೆ, ಇನ್ನು ಹೊಸ ವೋಟರ್ ಕಾರ್ಡಿನಲ್ಲಿ ಬಾರ್ ಕೋಡ್ ಇರುವ ಕಾರಣ ಹಲೋ ಗ್ರಾಂ ಸ್ಟಿಕರ್ ಇರುವುದಿಲ್ಲ, ಇನ್ನು ಹೊಸ ವೋಟರ್ ಕಾರ್ಡಿನ ಎಲ್ಲಾ ವಿವರಗಳು ಆಧಾರ್ ನಲ್ಲಿ ಇರುವಂತೆ ಇರಲಿದೆ. ಈ ಹಿಂದೆ ಲ್ಯಾಮಿನೇಷನ್ ಮಾಡಿದ ವೋಟರ್ ಕಾರ್ಡುಗಳನ್ನ ನೀಡಲಾಗುತ್ತಿತ್ತು ಆದರೆ ಪ್ಲಾಸ್ಟಿಕ್ ಕಾರ್ಡುಗಳನ್ನ ನೀಡಲಾಗಯುತ್ತದೆ, ಪ ಕಾರ್ಡ್ ರೀತಿಯಲ್ಲಿ ವೋಟರ್ ಕಾರ್ಡ್ ಇರಲಿದ್ದು ಕಾರ್ಡಿನ ಮುಂಭಾಗಲ್ಲಿ ವ್ಯಕ್ತಿಯ ಫೋಟೋ, ಬಾರ್ ಕೋಡ್, ವ್ಯಕ್ತಿಯ ಹೆಸರು ಮತ್ತು ವಯಸ್ಸು ಇರಲಿದೆ ಮತ್ತು ಕಾರ್ಡಿನ ಹಿಂಭಾಗದಲ್ಲಿ ವ್ಯಕ್ತಿಯ ವಿಳಾಸ ಇರಲಿದೆ.

ಇನ್ನು ಈ ಚುನಾವಣಾ ಗುರುತಿನ ಚೀಟಿಯನ್ನ ಚುನಾವಣೆಗೆ ಮಾತ್ರ ಬಳಸಬೇಕು ಮತ್ತು ಇತರೆ ಯಾವುದೇ ಕೆಲಸಕ್ಕೂ ಈ ವೋಟರ್ ಕಾರ್ಡುಗಳನ್ನ ಬಳಸಿಕೊಳ್ಳುವ ಹಾಗೆ ಇಲ್ಲ ಎಂದು ಭಾರತೀಯ ಚುನಾವಣಾ ಆಯೋಗವು ಆದೇಶವನ್ನ ನೀಡಿದೆ. ಇನ್ನು ಹೊಸದಾಗಲಿ ವೋಟರ್ ಕಾರ್ಡುಗಳನ್ನ ಮಾಡಿಸಿಕೊಳ್ಳುವವರಿಗೆ ಚುನಾವಣಾ ಆಯೋಗದಿಂದ ಕಾರ್ಡುಗಳನ್ನ ಉಚಿತವಾಗಿ ನೀಡಲಾಗುತ್ತದೆ, ಆದರೆ ಆಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರಿದ್ದವರಿಗೆ ಹೊಸ ಸ್ಮಾರ್ಟ್ ಬೇಕಾದರೆ 30 ರೂಪಾಯಿಗಳ ಶುಲ್ಕವನ್ನ ಕಟ್ಟಿ ಹೊಸ ಸ್ಮಾರ್ಟ್ ಕಾರ್ಡುಗಳನ್ನ ಪಡೆಯಬಹುದಾಗಿದೆ. ಇನ್ನು ಈಗಾಗಲೇ ಚುನಾವಣಾ ಚೀಟಿಯನ್ನ ಮಾಡಿಸಿಕೊಂಡವರು ಕಡ್ಡಾಯವಾಗಿ ಬದಲಾವಣೆ ಮಾಡಿಕೊಳ್ಳಬೇಕು ಅಂತ ಇಲ್ಲ ಆಸಕ್ತಿ ಇದವರು ಮಾತ್ರ ಬದಲಾಯಿಸಿಕೊಳ್ಳಬಹುದು. ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Smart Voter card in India

Please follow and like us:
error0
http://karnatakatoday.in/wp-content/uploads/2019/11/Smart-Voter-card-in-India-1024x576.jpghttp://karnatakatoday.in/wp-content/uploads/2019/11/Smart-Voter-card-in-India-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲವೋಟರ್ ಕಾರ್ಡ್ ಇದ್ದವರಿಗೂ ಮತ್ತು ಇಲ್ಲದವರಿಗೂ ರಾಜ್ಯ ಸರ್ಕಾರವು ಸಿಹಿ ಸುದ್ದಿಯನ್ನ ನೀಡಿದೆ, ಹೌದು ಸ್ನೇಹಿತರೆ ರಾಜ್ಯ ಸರ್ಕಾರವು ವೋಟರ್ ಕಾರ್ಡುಗಳಲ್ಲಿ ಭಾರಿ ದೊಡ್ಡ ಬದಲಾವಣೆಯನ್ನ ತರಲು ನಿರ್ಧಾರವನ್ನ ಮಾಡಿದೆ. ಇನ್ನು ಈಗಾಗಲೇ ವೋಟರ್ ಕಾರ್ಡ್ ಇದ್ದವರಿಗೆ ಮತ್ತು ಇಲ್ಲದವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಿದರೆ ತಪ್ಪಾಗಲ್ಲ. ರಾಜ್ಯ ಚುನಾವಣಾ ಆಯೋಗವು ವೋಟರ್ ಕಾರ್ಡುಗಳನ್ನ ಭಾರಿ ದೊಡ್ಡ ಬದಲಾವಣೆಗಳನ್ನ ಮಾಡಿದೆ, ಹಾಗಾದರೆ ಏನದು ಬದಲಾವಣೆ ಅನ್ನುವುದರ ಬಗ್ಗೆ...Film | Devotional | Cricket | Health | India