Snake in dream

ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಒಳ್ಳೆಯದೇ, ಸೃಜನಶೀಲತೆ ಹೆಚ್ಚಾಗಿರುವವರಿಗೆ ಮಾತ್ರ ಕನಸಿನಲ್ಲಿ ಹಾವು ಕಾಣಿಸಿಕೊಳ್ಳುತ್ತದೆ ಎಂದು ಸರ್ಪ ಶಾಸ್ತ್ರ ಹೇಳುತ್ತದೆ.

ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಏನಾಗುತ್ತದೆ ಎಂದು ತುಂಬಾ ಜನರು ಭಯಪಡುತ್ತಾರೆ, ಹಾಗಾದರೆ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಏನಾಗುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Snake in dream

ಕನಸಿನಲ್ಲಿ ಹಾವು ಕಾಣಿಸಿಕೊಂಡು ಅದು ಒಂದು ಸಲ ಕಚ್ಚಿ ಹೋದರೆ ಇನ್ನುಮುಂದೆ ನಿಮಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಅರ್ಥ, ಹಾಗೆಯೇ ಕನಸಿನಲ್ಲಿ ಹಾವು ಸುಮ್ಮನೆ ಕಾಣಿಸಿಕೊಂಡು ಮಾಯವಾದರೆ ಆ ವ್ಯಕ್ತಿಗೆ ಸುಖ ಶಾಂತಿ ಸಿಗುತ್ತದೆ ಎಂದು ಅರ್ಥ ಇದೆ.

ಇನ್ನು ಕನಸಿನಲ್ಲಿ ಹಾವು ಕಾಣಿಸಿಕೊಂಡು ಅದು ನಮ್ಮನ್ನ ಓಡಿಸಿಕೊಂಡರೆ ಬಂದರೆ ನಮಗೆ ಕಷ್ಟಗಳು ತಪ್ಪುವುದಿಲ್ಲ ಎಂದು ಅರ್ಥ ಇದೆ ಮತ್ತು ಎಷ್ಟೇ ಕಷ್ಟಗಳು ಬಂದರು ಅದನ್ನ ನಿಭಾಯಿಸಬೇಕು ಎನ್ನುವ ಸೂಚನೆ ಇದಾಗಿದೆ.

ಇನ್ನು ನೀವು ನಿಸ್ಸಹಾಯಕತೆ ಅಥವಾ ಒತ್ತಡಕ್ಕೆ ಹೆಚ್ಚು ಒಳಗಾದರೆ ಹಾವು ಕನಸಿನಲ್ಲಿ ಕಾಣಿಸಿಕೊಂಡು ಓದಿಸಿಕೊಂಡು ಬರುತ್ತದೆ, ಇನ್ನು ಯಾವಾಗಲು ಹಾವು ಕನಸಿನಲ್ಲಿ ಕಾಣಿಸಿಕೊಂಡರೆ ಮತ್ತು ಓದಿಸಿಕೊಂಡು ಬಂದರೆ ಪ್ರತಿ ಸೋಮವಾರ ಮತ್ತು ಶುಕ್ರವಾರ ನಾಗದೇವತೆಗೆ ಹಾಲು ಹಾಕಿ ಪೂಜೆ ಮಾಡಬೇಕು.

Snake in dream

ಇನ್ನು ಪದೇ ಪದೇ ಹಾವು ಕನಸಿನಲ್ಲಿ ಕಾಣಿಸಿಕೊಂಡರೆ ಹುತ್ತಕ್ಕೆ ಅರಿಶಿನದ ಪುಡಿ, ಕುಂಕುಮ ಮತ್ತು ಕರಿಗಾಜುಗಳನ್ನ ಸಮರ್ಪಿಸಿ ಸುಬ್ರಮಣ್ಯ ದೇವರಿಗೆ ಅಭಿಷೇಕ ಅರ್ಚನೆ ಮಾಡಿಸಿ ಸ್ವಾಮಿಯನ್ನ ಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ಸಮಸ್ಯೆಗಳಿಂದ ಮುಕ್ತಿಯನ್ನ ಪಡೆಯಬಹುದು.

ಸ್ನೇಹಿತರೆ ನಿಮಗೆ ಯಾವತ್ತಾದರೂ ಹಾವು ಕನಸಿನಲ್ಲಿ ಕಾಣಿಸಿಕೊಡಿದೆಯಾ ಹಾಗೆ ಕನಸಿನಲ್ಲಿ ಕಾಣಿಸಿಕೊಂಡ ಹಾವು ಏನು ಮಾಡಿತು ಎಂದು ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Snake in dream

Please follow and like us:
0
http://karnatakatoday.in/wp-content/uploads/2019/04/Snake-in-Dreame-1024x576.jpghttp://karnatakatoday.in/wp-content/uploads/2019/04/Snake-in-Dreame-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಒಳ್ಳೆಯದೇ, ಸೃಜನಶೀಲತೆ ಹೆಚ್ಚಾಗಿರುವವರಿಗೆ ಮಾತ್ರ ಕನಸಿನಲ್ಲಿ ಹಾವು ಕಾಣಿಸಿಕೊಳ್ಳುತ್ತದೆ ಎಂದು ಸರ್ಪ ಶಾಸ್ತ್ರ ಹೇಳುತ್ತದೆ. ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಏನಾಗುತ್ತದೆ ಎಂದು ತುಂಬಾ ಜನರು ಭಯಪಡುತ್ತಾರೆ, ಹಾಗಾದರೆ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಏನಾಗುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಕನಸಿನಲ್ಲಿ ಹಾವು ಕಾಣಿಸಿಕೊಂಡು ಅದು ಒಂದು ಸಲ...Kannada News