Solar Eclipse

ಮುಂದಿನ ತಿಂಗಳು ಆಗಲಿರುವ ಸಂಪೂರ್ಣ ಸೂರ್ಯ ಗ್ರಹಣ ಹಲವು ರಾಶಿಗಳ ಮೇಲೆ ತನ್ನ ಅಪಾರವಾದ ಪ್ರಭಾವವನ್ನ ಭೀರುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಹೇಳುತ್ತಾರೆ ಜ್ಯೋತಿಷ್ಯ ಪಂಡಿತರು.

ಇನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಈ ಗ್ರಹಣ ಗೋಚರ ಆಗಲಿದ್ದು ಭಾರತದಲ್ಲಿ ಈ ಗ್ರಹಣ ಸಂಭವಿಸಲ್ಲ, ಭಾರತದಲ್ಲಿ ಈ ಗ್ರಹಣ ಗೋಚರ ಆಗದೆ ಇದ್ದರೂ ಕೂಡ ಈ ಗ್ರಹಣದ ಪ್ರಭಾವ ಮಾತ್ರ ಭಾರತದ ಈ ರಾಶಿಗಳ ಮೇಲೆ ಬೀಳಲಿದೆ.

ಇನ್ನು ಪುರಾಣಗಳಲ್ಲಿ ಹೇಳಿರುವಂತೆ ಗ್ರಹಣದ ಸಮಯದಲ್ಲಿ ಈ ಕೆಲಸವನ್ನ ಮಾಡಲೇಬಾರದು ಎಂದು ಪುರಾಣಗಳಲ್ಲಿ ಉಲ್ಲೇಖ ಮಾಡಲಾಗದೆ, ಇನ್ನು ಈ ಸೂರ್ಯ ಗ್ರಹಣವು ಈ ರಾಶಿಗಳ ಮೇಲೆ ಅಪಾರವಾದ ಪರಿಣಾಮವನ್ನ ಬೀಳಲಿದೆ, ಹಾಗಾದರೆ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Solar Eclipse

ಇನ್ನು ಮೊದಲನೆಯದಾಗಿ ಮೇಷ ರಾಶಿ, ಇನ್ನು ಈ ರಾಶಿಯವರಿಗೆ ಈ ಸೂರ್ಯ ಗ್ರಹಣ ಒಳ್ಳೆಯದನ್ನ ಮಾಡಲಿದೆ, ಹೊಸ ವ್ಯವಹಾರವನ್ನ ಆರಂಭ ಮಾಡಲು ಇದೆ ಒಳ್ಳೆಯ ಸಮಯ.

ಇನ್ನು ಹಣದ ವ್ಯವಹಾರದಲ್ಲಿ ಸ್ವಲ್ಪ ಜಗುರತರಾಗಿರುವುದು ತುಂಬಾ ಒಳ್ಳೆಯದು, ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಗುರತರಾಗಿರಬೇಕು, ಇನ್ನು ಪ್ರೀತಿ ಪಾತ್ರರ ಜೊತೆಗೆ ದೂರದ ಪ್ರಯಾಣವು ತುಂಬಾ ಖುಷಿಯನ್ನ ನೀಡಲಿದೆ.

Solar Eclipse

ಇನ್ನು ಎರಡನೆಯದಾಗಿ ವೃಷಭ ರಾಶಿ, ಈ ರಾಶಿಯವರು ಸವಾಲುಗಳನ್ನ ಎದುರಿಸಬೇಕಾಗಬಹುದು, ಯಾವುದಾದರೂ ನಿರ್ಧಾರವನ್ನ ತೆಗೆದುಕೊಳ್ಳುವಾಗ ಸ್ವಲ್ಪ ಯೋಚಿಸಿ ನಿರ್ಧಾರವನ್ನ ತೆಗೆದುಕೊಳ್ಳಿ. ಇನ್ನು ಈ ದಿನದಲ್ಲಿ ನೀವು ವಿರೋಧಿಗಳಿಂದ ಸ್ವಲ್ಪ ದೂರ ಉಳಿಯುದು ತುಂಬಾ ಉತ್ತಮ, ಇನ್ನು ಯಾವುದಾದರೂ ಹೂಡಿಕೆ ಮಾಡಬೇಕು ಅಂದುಕೊಂಡಿದ್ದರೆ ಇದು ಒಳ್ಳೆಯ ಸಮಯ.

ಇನ್ನು ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಕಾಳಜಿಯನ್ನ ವಹಿಸಿರಿ, ಇನ್ನು ಈ ಗ್ರಹಣದ ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರು ಕೂಡ ಅದರಲ್ಲಿ ಯಶಸ್ಸನ್ನ ಕಾಣುತ್ತೀರಿ.

ಇನ್ನು ಮೂರನೆಯದಾಗಿ ಧನಸ್ಸು ರಾಶಿ, ಈ ರಾಶಿಯವರಿಗೆ ಈ ಸೂರ್ಯ ಗ್ರಹಣವು ಉತ್ತಮ ಆರೋಗ್ಯ, ಸಂಪತ್ತು ಮತ್ತು ಗೌರವವನ್ನ ತಂದುಕೊಡಲಿದೆ. ಈ ಸೂರ್ಯ ಗ್ರಹಣದಿಂದ ನಿಮ್ಮ ಕನಸುಗಳು ನನಸಾಗಲಿದೆ, ಇನ್ನು ಈ ದಿನದ ನಂತರ ನಿಮ್ಮ ಮನೆಯಲ್ಲಿ ಸದಾ ಸಂತೋಷ ಇರುತ್ತದೆ, ಇನ್ನು ನಿಮ್ಮ ಕಷ್ಟಗಳು ದೂರವಾಗಿ ಒಳ್ಳೆಯ ದಿನಗಳು ಆರಂಭ ಆಗಲಿದೆ.

Solar Eclipse

Please follow and like us:
error0
http://karnatakatoday.in/wp-content/uploads/2019/06/Sampurna-Soorya-Grahana-1024x576.jpghttp://karnatakatoday.in/wp-content/uploads/2019/06/Sampurna-Soorya-Grahana-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಮುಂದಿನ ತಿಂಗಳು ಆಗಲಿರುವ ಸಂಪೂರ್ಣ ಸೂರ್ಯ ಗ್ರಹಣ ಹಲವು ರಾಶಿಗಳ ಮೇಲೆ ತನ್ನ ಅಪಾರವಾದ ಪ್ರಭಾವವನ್ನ ಭೀರುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಹೇಳುತ್ತಾರೆ ಜ್ಯೋತಿಷ್ಯ ಪಂಡಿತರು. ಇನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಈ ಗ್ರಹಣ ಗೋಚರ ಆಗಲಿದ್ದು ಭಾರತದಲ್ಲಿ ಈ ಗ್ರಹಣ ಸಂಭವಿಸಲ್ಲ, ಭಾರತದಲ್ಲಿ ಈ ಗ್ರಹಣ ಗೋಚರ ಆಗದೆ ಇದ್ದರೂ ಕೂಡ ಈ ಗ್ರಹಣದ ಪ್ರಭಾವ ಮಾತ್ರ ಭಾರತದ ಈ ರಾಶಿಗಳ ಮೇಲೆ ಬೀಳಲಿದೆ. ಇನ್ನು ಪುರಾಣಗಳಲ್ಲಿ ಹೇಳಿರುವಂತೆ ಗ್ರಹಣದ...Film | Devotional | Cricket | Health | India