Sri Krishna janmashtami

ಸ್ನೇಹಿತರೆ ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ, ಇಂದು ಭಕ್ತಿಯಿಂದ ದೇವರಿಗೆ ಪ್ರಾರ್ಥನೆಯನ್ನ ಮಾಡಿದರೆ ನಿಮ್ಮ ಕಷ್ಟ, ಸಾಲಭಾದೆ, ಹಣಕಾಸಿನ ಸಮಸ್ಯೆ ಮತ್ತು ನಿಮ್ಮ ಮನೆಯಲ್ಲಿನ ಎಲ್ಲಾ ಕಷ್ಟಗಳು ದೂರವಾಗಲಿದೆ. ಇನ್ನು ಶ್ರೀ ಕೃಷ್ಣನ ಕೃಪೆಯಿಂದ ಈ 4 ರಾಶಿಯವರಿಗೆ ಎಲ್ಲಿಲ್ಲದ ಅದೃಷ್ಟ ಕೂಡಿ ಬರಲಿದೆ ಮತ್ತು ಈ ರಾಶಿಯವರಿಗೆ ಸಂಪೂರ್ಣವಾಗಿ ಆಶೀರ್ವಾದ ಸಂಪೂರ್ಣವಾಗಿ ಸಿಗಲಿದೆ.

ಹಾಗಾದರೆ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯು ಇದ್ದರೆ ಹರೇ ರಾಮ್ ಹರೇ ಕೃಷ್ಣ ಎಂದು ಹೇಳಿ.

Sri Krishna janmashtami

ಮೊದಲನೆಯದಾಗಿ ಮಿಥುನ ರಾಶಿ, ಈ ರಾಶಿಯವರಿಗೆ ವಿವಿಧ ಮೂಲಗಳಿಂದ ಹಣ ಮತ್ತು ಸಂಪತ್ತು ನಿಮ್ಮನ್ನ ಹುಡುಕಿಕೊಂಡು ಬರಲಿದೆ ಮತ್ತು ಮನೋಕಾಮನೆಗಳು ಪೂರ್ಣಗೊಳ್ಳಲಿದೆ. ಇನ್ನು ಕೈಕೊಂಡ ಕೆಲಸದಲ್ಲಿ ಯಶಸ್ಸು ಸಾಧಿಸಿ ಒಳ್ಳೆಯ ಲಾಭವನ್ನ ಗಳಿಸಿದ್ದಾರೆ ಈ ರಾಶಿಯವರು, ಇನ್ನು ಶ್ರೀ ಕೃಷ್ಣನ ಆಶೀರ್ವಾದದಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.

ಇನ್ನು ಎರಡನೆಯದಾಗಿ ತುಲಾ ರಾಶಿ, ಈ ರಾಶಿಯವರಿಗೆ ಇಂದಿನ ಶ್ರೀ ಕೃಷ್ಣ ಜನ್ಮಾಷ್ಟಮಿಯಿಂದ ರಾಜಯೋಗ ಕೂಡಿ ಬರಲಿದೆ, ಇನ್ನು ಎಲ್ಲಾ ಸಮಸ್ಯೆಗಳು ದೂರವಾಗಿ ಒಳ್ಳೆಯ ದಿನಗಳು ಆರಂಭ ಆಗಲಿದೆ, ಇನ್ನು ಮಾಡಬೇಕು ಅಂದುಕೊಂಡಿದ್ದ ಕೆಲಸವನ್ನ ಮಾಡಲು ಇದು ಒಳ್ಳೆಯ ಸಮಯ. ಇನ್ನು ಶ್ರೀ ಕೃಷ್ಣನನ್ನ ನಂಬಿ ಹೊಸ ಕೆಲಸವನ್ನ ಆರಂಭ ಮಾಡಲು ಇದು ಬಹಳ ಒಳ್ಳೆಯ ಸಮಯ.

ಇನ್ನು ಮೂರನೆಯದಾಗಿ ಕುಂಭ ರಾಶಿ, ಬಹಳ ದಿನಗಳಿಂದ ಬಹಳ ನಿಧಾನಗತಿಯಲ್ಲಿ ಸಾಗುತ್ತಿದ್ದ ನಿಮ್ಮ ಕೆಲಸಗಳು ಇನ್ನುಮುಂದೆ ಬಹಳ ವೇಗವಾಗಿ ಸಾಗಲಿದೆ, ಇನ್ನು ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗೂರತಾಗಿರುವುದು ತುಂಬಾ ಒಳ್ಳೆಯದು. ಇನ್ನು ಕಂಕಣ ಭಾಗ್ಯ ಕೂಡಿ ಭಾರದೆ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ, ಇನ್ನು ವೈರಿಗಳಿಂದ ಕೆಡಕಾಗುವ ಸಾಧ್ಯತೆ ಇದ್ದು ಅವರಿಂದ ಸ್ವಲ್ಪ ದೂರ ಇರುವುದು ತುಂಬಾ ಒಳ್ಳೆಯದು, ಇನ್ನು ಹಣವನ್ನ ಸ್ವಲ್ಪ ಇತಿಮಿತವಾಗಿ ಖರ್ಚು ಮಾಡುವುದು ತುಂಬಾ ಒಳ್ಳೆಯದು ಯಾಕೆ ಅಂದರೆ ಲಕ್ಷ್ಮೀ ದೇವಿ ನಿಮ್ಮಿಂದ ದೂರ ಆಗುವ ಎಲ್ಲಾ ಸಾಧ್ಯತೆ ಇದೆ.

Sri Krishna janmashtami

ಇನ್ನು ನಾಲ್ಕನೆಯದಾಗಿ ಮೀನಾ ರಾಶಿ, ಈ ರಾಶಿಯವರಿಗೆ ನಾಳೆಯಿಂದ ಬಹಳ ಒಳ್ಳೆಯ ದಿನಗಳು ಆರಂಭ ಆಗಲಿದೆ, ಒಳ್ಳೆಯ ಹೆಸರು ಮತ್ತು ಕೀರ್ತಿಯನ್ನ ಸಂಪಾದನೆ ಮಾಡಲು ಇದು ಬಹಳ ಒಳ್ಳೆಯ ಸಮಯ, ಇನ್ನು ಎಲ್ಲವೂ ನನ್ನಿಂದಲೇ ಅನ್ನುವ ಅಹಂ ಯಾರ ಬಳಿನೂ ತೋರಿಸಬೇಡಿ.

ಇನ್ನು ಸಂತಾನ ಭಾಗ್ಯ ಕೂಡಿ ಬರದೇ ಇರುವವರಿಗೆ ಮಕ್ಕಳ ಪ್ರಾಪ್ತಿ ಆಗಲಿದೆ, ಇನ್ನು ವಾಹನವನ್ನ ಖರೀದಿ ಮಾಡಲು ಇದು ಬಹಳ ಒಳ್ಳೆಯ ಸಮಯ, ಇನ್ನು ಈ ದಿನ ನೀವು ಬಡವರಿಗೆ ದಾನ ಮಾಡುವುದರಿಂದ ನಿಮಗೆ ಒಳ್ಳೆಯ ಪುಣ್ಯ ಸಿಗಲಿದೆ.

Sri Krishna janmashtami

Please follow and like us:
error0
http://karnatakatoday.in/wp-content/uploads/2019/08/Sri-Krishna-Janmashtami-1024x576.jpghttp://karnatakatoday.in/wp-content/uploads/2019/08/Sri-Krishna-Janmashtami-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಸ್ನೇಹಿತರೆ ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ, ಇಂದು ಭಕ್ತಿಯಿಂದ ದೇವರಿಗೆ ಪ್ರಾರ್ಥನೆಯನ್ನ ಮಾಡಿದರೆ ನಿಮ್ಮ ಕಷ್ಟ, ಸಾಲಭಾದೆ, ಹಣಕಾಸಿನ ಸಮಸ್ಯೆ ಮತ್ತು ನಿಮ್ಮ ಮನೆಯಲ್ಲಿನ ಎಲ್ಲಾ ಕಷ್ಟಗಳು ದೂರವಾಗಲಿದೆ. ಇನ್ನು ಶ್ರೀ ಕೃಷ್ಣನ ಕೃಪೆಯಿಂದ ಈ 4 ರಾಶಿಯವರಿಗೆ ಎಲ್ಲಿಲ್ಲದ ಅದೃಷ್ಟ ಕೂಡಿ ಬರಲಿದೆ ಮತ್ತು ಈ ರಾಶಿಯವರಿಗೆ ಸಂಪೂರ್ಣವಾಗಿ ಆಶೀರ್ವಾದ ಸಂಪೂರ್ಣವಾಗಿ ಸಿಗಲಿದೆ. ಹಾಗಾದರೆ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ...Film | Devotional | Cricket | Health | India