Sri reddy news

ಖ್ಯಾತ ನಟರು ನನ್ನ ಜೊತೆ ಮಲಗಿದ್ದರು ಎಂದು ಹೇಳಿ ದೊಡ್ಡ ಸಂಚಲನ ಸೃಷ್ಟಿ ಮಾಡಿದ್ದ ನಟಿ ಶ್ರೀ ರೆಡ್ಡಿ ಈಗ ಖ್ಯಾತ ಕ್ರಿಕೆಟಿಗ ಹೈದರಾಬಾದ್ ನಲ್ಲಿ ಟಾಪ್ ನಟಿಯ ಜೊತೆ ಮಲಗಿದ್ದರು ಎಂದು ಹೇಳಿ ದೊಡ್ಡ ಸಂಚಲನ ಸೃಷ್ಟಿ ಮಾಡಿದ್ದಾರೆ.

Sri reddy news

ಆ ಕ್ರಿಕೆಟಿಗ ಯಾರು ಗೊತ್ತಾ?, ಶ್ರೀ ರೆಡ್ಡಿ ತಮ್ಮ ಪೋಸ್ಟ್ ನಲ್ಲಿ ಸಚಿನ್ ತೆಂಡೂಲ್ಕರ್ ಓರ್ವ ಪ್ರಣಯ ವ್ಯಕ್ತಿ, ಅವರು ಹೈದರಬ್ದ್ ಗೆ ಬಂದಾಗ ನಟಿ ಚಾರ್ಮಿ ಜೊತೆ ಚಕ್ಕಂದವಾಡಿದ್ದರು, ಹೈ ಪ್ರೊಫೈಲ್ ಹೊಂದಿರುವ ಚಾಮುಂಡೇಶ್ವರ್ ಸ್ವಾಮಿ ಮಧ್ಯವರ್ತಿಯಾಗಿದ್ದ ಎಂದು ಬರೆದಿದ್ದಾರೆ.

ಹಾಗೆ ಮುಂದುವರೆದ ಶ್ರೀ ರೆಡ್ಡಿ, ಚನ್ನಾಗಿ ಆಟವಾಡುವ ವ್ಯಕ್ತಿ ಚನ್ನಾಗಿ ರೋಮ್ಯಾನ್ಸ್ ಮಾಡಬಹುದು ಏನು ಕೂಡ ಬರೆದಿದ್ದಾರೆ, ಶ್ರೀ ರೆಡ್ಡಿ ಪೋಸ್ಟ್ ಈಗ ಸಚಿನ್ ತೆಂಡೂಲ್ಕರ್ ಹಾಗು ಚಾರ್ಮಿ ಅಭಿಮಾನಿಗಳು ಕೆರಳುವಂತೆ ಮಾಡಿದ್ದು ಆಕೆಯನ್ನ ನಿಂದಿಸಿ ಟ್ರೊಲ್ ಮಾಡುತ್ತಿದ್ದಾರೆ.

Sri reddy news

ಶ್ರೀ ರೆಡ್ಡಿ ಈ ರೀತಿಯಾಗಿ ಒಬ್ಬ ಹೆಮ್ಮೆಯ ಆಟಗಾರನ ಬಗ್ಗೆ ಕೆಟ್ಟದಾಗಿ ಬರೆದಿದ್ದು ಸರಿನಾ, ಹಾಗು ಒಬ್ಬ ನಟಿಯ ಬಗ್ಗೆ ಈ ರೀತಿ ಹೇಳಿಕೆ ಕೊಡುವುದು ಸರಿನಾ, ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

Sri reddy news

Please follow and like us:
0
http://karnatakatoday.in/wp-content/uploads/2018/09/sriiiiii-1024x576.jpghttp://karnatakatoday.in/wp-content/uploads/2018/09/sriiiiii-150x104.jpgeditorಆಟೋಎಲ್ಲಾ ಸುದ್ದಿಗಳುನಗರಸುದ್ದಿಜಾಲಖ್ಯಾತ ನಟರು ನನ್ನ ಜೊತೆ ಮಲಗಿದ್ದರು ಎಂದು ಹೇಳಿ ದೊಡ್ಡ ಸಂಚಲನ ಸೃಷ್ಟಿ ಮಾಡಿದ್ದ ನಟಿ ಶ್ರೀ ರೆಡ್ಡಿ ಈಗ ಖ್ಯಾತ ಕ್ರಿಕೆಟಿಗ ಹೈದರಾಬಾದ್ ನಲ್ಲಿ ಟಾಪ್ ನಟಿಯ ಜೊತೆ ಮಲಗಿದ್ದರು ಎಂದು ಹೇಳಿ ದೊಡ್ಡ ಸಂಚಲನ ಸೃಷ್ಟಿ ಮಾಡಿದ್ದಾರೆ. ಆ ಕ್ರಿಕೆಟಿಗ ಯಾರು ಗೊತ್ತಾ?, ಶ್ರೀ ರೆಡ್ಡಿ ತಮ್ಮ ಪೋಸ್ಟ್ ನಲ್ಲಿ ಸಚಿನ್ ತೆಂಡೂಲ್ಕರ್ ಓರ್ವ ಪ್ರಣಯ ವ್ಯಕ್ತಿ, ಅವರು ಹೈದರಬ್ದ್ ಗೆ ಬಂದಾಗ ನಟಿ ಚಾರ್ಮಿ ಜೊತೆ...Kannada News