sridevi daughter Janvi and ishan

ನಟಿಯರಿಗೆ ಬರಿ ನಟನೆ ಮತ್ತು ಪ್ರತಿಭೆ ಇದ್ದಾರೆ ಸಾಲದು ಓಲ್ಲ್ಯಾ ನಡವಳಿಕೆ ಕೂಡ ಇರಬೇಕು ಆಗಲೇ ಅವರು ಮಹಾ ನಟಿಯಾಗಲು ಸಾಧ್ಯ. ನಟಿ ಸೌಂದರ್ಯ, ಅನುಷ್ಕಾ ಶೆಟ್ಟಿ, ಶ್ರೀದೇವಿ, ಲೀಲಾವತಿ, ಸುಮಲತಾ ಮತ್ತು ಭಾರತಿ ಇವರೆಲ್ಲ ಜನರ ಮನದಲ್ಲಿ ಉಳಿಯಲು ಅವರ ನಡವಳಿಕೆ ಮುಖ್ಯ ಕರಣ.

sridevi daughter Janvi and ishan

ಶ್ರೀದೇವಿ ಮಗಳು ಜಾನ್ವಿ ಯವ್ವನಕ್ಕೆ ಕಾಲಿಡುತ್ತಿದ್ದಂತೆ ಹುಡುಗರ ಜೊತೆ ಪಬ್ಲಿಕ್ ನಲ್ಲೆ ಲಿಪ್ ಲಾಕ್ ಗಳನ್ನ ಮಾಡಿ ಮಾನ ತೆಗೆದುಕೊಂಡಿದ್ದರು.

ಆಗ ಎಚ್ಚೆತ್ತ ಶ್ರೀದೇವಿ ಮಗಳಿಗೆ ಬುದ್ದಿ ಮಾತನ್ನ ಹೇಳಿ ಕಂಟ್ರೋಲ್ ನಲ್ಲಿ ಇಟ್ಟು ಪಬ್ಲಿಕ್ ನಲ್ಲಿ ಹೇಗಿರಬೇಕು ಎಂದು ಕಲಿಸಿದ್ದರು, ತಿಂಗಳ ಹಿಂದೆ ಶ್ರೀದೇವಿ ಅಕಾಲಿಕ ಮರಣಕ್ಕೆ ತುತ್ತಾದರು ಅದಾದ ಮೇಲೆ ಮಗಳು ಜಾನ್ವಿ ಗೆ ಹೇಳೋರು ಕೇಳೋರು ಯಾರು ಇಲ್ಲದಂತ್ತಾಯಿತು.

sridevi daughter Janvi and ishan

ಇತ್ತೀಚಿಗೆ ಶೂಟಿಂಗ್ ಸ್ಥಳದಲ್ಲಿ ತನ್ನ ಮೊದಲ ಚಿತ್ರದ ನಟನನ್ನು ಕಾಲಿನ ಮೇಲೆ ಕೂರಿಸಿಕೊಂಡು ಸಹಜ ಚಟುವಟಿಕೆಗಿಂದ ಭಿನ್ನವಾಗಿ ನಡೆದುಕೊಂಡಿದ್ದಾರೆ.

ತನ್ನ ಕಾಲಿನ ಮೇಲೆ ಇಶಾನ್ ಅವರನ್ನ ಕೂರಿಸಿಕೊಂಡ ಜಾನ್ವಿ ಅಲ್ಲೇ ರೋಮ್ಯಾನ್ಸ್ ಮಾಡುವ ವರ್ತನೆ ಮಾಡಿದ್ದಾರೆ, ಈ ಆ ಫೋಟೋ ವೈರಲ್ ಆಗಿದ್ದು ಇವರಿಬ್ಬರ ನಡುವೆ ದೊಡ್ಡ ಗಾಸಿಪ್ ಎಬ್ಬಿಸಿದೆ.

sridevi daughter Janvi and ishan

ಏನೇ ಆದರೂ ಪಬ್ಲಿಕ್ ನಲ್ಲಿ ಸ್ವಲ್ಪ ಆಲೋಚನೆ ಮಾಡಿ ನಡೆದುಕೊಂಡಿದ್ದಾರೆ ಇಷ್ಟೆಲ್ಲಾ ಗಾಸಿಪ್ ಗಳನ್ನ ಎದುರಿಸಿವ ಅವಶ್ಯಕತೆ ಇವರಿಬ್ಬರಿಗೆ ಇರುತ್ತಿರಲಿಲ್ಲ.

Please follow and like us:
0
http://karnatakatoday.in/wp-content/uploads/2018/04/mvvvvvv-1024x576.jpghttp://karnatakatoday.in/wp-content/uploads/2018/04/mvvvvvv-150x150.jpgeditorಎಲ್ಲಾ ಸುದ್ದಿಗಳುಚಲನಚಿತ್ರಲೈಫ್ ಸ್ಟೈಲ್ಸುದ್ದಿಜಾಲನಟಿಯರಿಗೆ ಬರಿ ನಟನೆ ಮತ್ತು ಪ್ರತಿಭೆ ಇದ್ದಾರೆ ಸಾಲದು ಓಲ್ಲ್ಯಾ ನಡವಳಿಕೆ ಕೂಡ ಇರಬೇಕು ಆಗಲೇ ಅವರು ಮಹಾ ನಟಿಯಾಗಲು ಸಾಧ್ಯ. ನಟಿ ಸೌಂದರ್ಯ, ಅನುಷ್ಕಾ ಶೆಟ್ಟಿ, ಶ್ರೀದೇವಿ, ಲೀಲಾವತಿ, ಸುಮಲತಾ ಮತ್ತು ಭಾರತಿ ಇವರೆಲ್ಲ ಜನರ ಮನದಲ್ಲಿ ಉಳಿಯಲು ಅವರ ನಡವಳಿಕೆ ಮುಖ್ಯ ಕರಣ. ಶ್ರೀದೇವಿ ಮಗಳು ಜಾನ್ವಿ ಯವ್ವನಕ್ಕೆ ಕಾಲಿಡುತ್ತಿದ್ದಂತೆ ಹುಡುಗರ ಜೊತೆ ಪಬ್ಲಿಕ್ ನಲ್ಲೆ ಲಿಪ್ ಲಾಕ್ ಗಳನ್ನ ಮಾಡಿ ಮಾನ ತೆಗೆದುಕೊಂಡಿದ್ದರು. ಆಗ ಎಚ್ಚೆತ್ತ ಶ್ರೀದೇವಿ...Karnataka news