Sridevi First Love Story

ಶ್ರೀದೇವಿ ಬಾಲಿವುಡ್ ಗೆ ಎಂಟ್ರಿ ಕೊಟ್ಟ ನಂತರ ಆಗಿನ ಟಾಪ್ ನಟರಾದ ಮಿಥುನ್ ಚಕ್ರವರ್ತಿ ಅವರ ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ, ಮಿಥುನ್ ಆಗಾಗಲೇ ಯೋಗೀತ ಅವರ ಜೊತೆ ಮದುವೆಯಾಗಿ ಮಕ್ಕಳಿದ್ದರು.

ಆದಾಗಿಯೂ ಅದರ ಬಗ್ಗೆ ಚಿಂತಿಸದ ಇವರಿಬ್ಬರು ಸಹಜೀವನ ನಡೆಸುತಿದ್ದರು, ಮಿಥುನ್ ಚಕ್ರವರ್ತಿ ಸ್ನೇಹಿತರಾದ ಬೋನಿ ಕಪೂರ್ ಅವರು ಶ್ರೀದೇವಿಗೂ ಸ್ನೇಹಿತರಾದರು.

Sridevi First Love Story

ಮೊದಲ ಹೆಂಡತಿಗೆ ವಿಚ್ಛೇದನ ಕೊಟ್ಟು ಅಧಿಕೃತವಾಗಿ ನಿನ್ನನ್ನ ಮದುವೆಯಾಗುತ್ತೇನೆ ಎಂದು ಹೇಳಿದ ಮಿಥುನ್ ಚಕ್ರವರ್ತಿ ಅವರು ಹಾಗೆ ದಿನಗಳನ್ನ ಮುಂಡುತಿದ್ದರು, ಇದು ಶ್ರೀದೇವಿಗೆ ಬೇಸರ ತರಿಸಿತ್ತು.

ತನ್ನ ಎಲ್ಲಾ ಕಷ್ಟಗಳನ್ನ ಬೋನಿ ಕಪೂರ್ ಬಳಿ ಹೇಳಿಕೊಳ್ಳುತ್ತಿದ್ದರು ಶ್ರೀದೇವಿ, ಇವರ ಸ್ನೇಹವನ್ನ ಅನುಮಾನಿಸಿದ ಮಿಥುನ್ ಅವರು ಬೋನಿಗೆ ರಾಖಿ ಕಟ್ಟುವಂತೆ ಒತ್ತಾಯ ಮಾಡಿದರು, ಆಗ ಬೋನಿಗೆ ರಾಖಿ ಕಟ್ಟಿದರು ಶ್ರೀದೇವಿ.

ತದನಂತರ ಯಾರಿಗೂ ತಿಳಿಯದಂತೆ ಮದುವೆಯಾದರು ಮಿಥುನ್ ಚಕ್ರವರ್ತಿ ಹಾಗು ಶ್ರೀದೇವಿ, ನಂತರ ಶ್ರೀದೇವಿ ಅವರು ಮಿಥುನ್ ಅವರ ಬಳಿ ಸಾರ್ವಜನಿಕವಾಗಿ ಮದುವೆಯಾಗುವಂತೆ ಒತ್ತಾಯ ಮಾಡಿದರು.

Sridevi First Love Story

ಸಾರ್ವಜನಿಕವಾಗಿ ಮದುವೆಯಾಗಲು ಮುಂದಾದಾಗ ಮಿಥುನ್ ಮೊದಲ ಹೆಂಡತಿ ಆತ್ಮಹತ್ಯಗೆ ಪ್ರಯತ್ನ ಮಾಡಿದರು, ಈ ಘಟನೆಯಿಂದ ಮಿಥುನ್ ಅವರು ಮೊದಲ ಹೆಂಡತಿಯ ಕಡೆಗೆ ವಾಲಿದರು, ಇದರಿಂದ ಶ್ರೀದೇವಿಗೆ ಬಾರಿ ಆಘಾತವಾಯಿತು.

ಈ ಸಮಯವನ್ನ ಬಳಸಿಕೊಂಡ ಬೋನಿ ಕಪೂರ್ ಅವರು ಶ್ರೀದೇವಿಯನ್ನ ತನ್ನ ಕಡೆ ಸೆಳೆದುಕೊಂಡರು, ಶ್ರೀದೇವಿ ಮಾಡಿದ ಮೋಸದಿಂದ ಬೇಸೆತ್ತ ಮಿಥುನ್ ಚಕ್ರವರ್ತಿ ತನ್ನ ಮೊದಲ ಹೆಂಡತಿಯನ್ನ ಪ್ರೀತಿಸಲು ಶುರು ಮಾಡಿ ಆಕೆಗೆ ಒಂದು ಪ್ರಮಾಣ ಮಾಡಿದರು.

Sridevi First Love Story

ನಾನೆಂದು ಮತ್ತೆ ಶ್ರೀದೇವಿಯನ್ನ ಮಾತನಾಡಿಸುವುದಿಲ್ಲ, ಆಕೆ ಸತ್ತರು ಕೂಡ ನಾನು ಹೋಗುವುದಿಲ್ಲ ಎಂದು ತನ್ನ ಹೆಂಡತಿಗೆ ಪ್ರಮಾಣ ಮಾಡಿದರು ಮಿಥುನ್ ಚಕ್ರವರ್ತಿ.

ಹೆಂಡ್ತಿಗೆ ಮಾಡಿದ ಪ್ರಮಾಣದಿಂದಾಗಿ ಶ್ರೀದೇವಿ ಸಾವನ್ನಪ್ಪಿದಾಗ ಕೊನೆಯ ಬಾರಿ ನೋಡುವುದಕ್ಕೂ ಬರದೇ ತನ್ನ ಪ್ರಮಾಣಕ್ಕೆ ಬದ್ಧರಾಗಿ ನಿಂತರು ಮಿಥುನ್ ಚಕ್ರವರ್ತಿ.

Please follow and like us:
0
http://karnatakatoday.in/wp-content/uploads/2018/03/avvvvvv-1024x576.jpghttp://karnatakatoday.in/wp-content/uploads/2018/03/avvvvvv-150x150.jpgeditorಎಲ್ಲಾ ಸುದ್ದಿಗಳುಚಲನಚಿತ್ರಸುದ್ದಿಜಾಲಶ್ರೀದೇವಿ ಬಾಲಿವುಡ್ ಗೆ ಎಂಟ್ರಿ ಕೊಟ್ಟ ನಂತರ ಆಗಿನ ಟಾಪ್ ನಟರಾದ ಮಿಥುನ್ ಚಕ್ರವರ್ತಿ ಅವರ ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ, ಮಿಥುನ್ ಆಗಾಗಲೇ ಯೋಗೀತ ಅವರ ಜೊತೆ ಮದುವೆಯಾಗಿ ಮಕ್ಕಳಿದ್ದರು. ಆದಾಗಿಯೂ ಅದರ ಬಗ್ಗೆ ಚಿಂತಿಸದ ಇವರಿಬ್ಬರು ಸಹಜೀವನ ನಡೆಸುತಿದ್ದರು, ಮಿಥುನ್ ಚಕ್ರವರ್ತಿ ಸ್ನೇಹಿತರಾದ ಬೋನಿ ಕಪೂರ್ ಅವರು ಶ್ರೀದೇವಿಗೂ ಸ್ನೇಹಿತರಾದರು. ಮೊದಲ ಹೆಂಡತಿಗೆ ವಿಚ್ಛೇದನ ಕೊಟ್ಟು ಅಧಿಕೃತವಾಗಿ ನಿನ್ನನ್ನ ಮದುವೆಯಾಗುತ್ತೇನೆ ಎಂದು ಹೇಳಿದ ಮಿಥುನ್ ಚಕ್ರವರ್ತಿ ಅವರು ಹಾಗೆ ದಿನಗಳನ್ನ...Karnataka news