Sridevi Latest News

ಶ್ರೀದೇವಿ ಸಾವು ಆಕಸ್ಮಿಕ ಎಂದು ಒಪ್ಪಿಕೊಳ್ಳಲು ತುಂಬಾ ಜನ ಸಿದ್ದರಿಲ್ಲ, ಅದಕ್ಕೆ ಕರಣ ಶ್ರೀದೇವಿ ಸಾವಿನ ಸಂದರ್ಭದಲ್ಲಿ ಆದ ಗೊಂದಲದ ಹೇಳಿಕೆಗಳು ಹಾಗು ಕೊಟ್ಟ ಹೇಳಿಕೆಗಳು ನಂಬಲು ಅಸಾಧ್ಯ ಎಂಬಂತೆ ಇರುವುದು, ಹಾಗಾದರೆ ಶ್ರೀದೇವಿ ಸಾವು ಕೊಲೆಯೇ?.

ದುಬೈ ಮೀಡಿಯಾ ಪ್ರಕಾರ ಇದು ಕೊಲೆ, ಪರ್ಫೆಕ್ಟ್ ಪ್ಲಾನ್ಡ್ ಮರ್ಡರ್ ಅದಕ್ಕೆ ಅವರ ಬಳಿ ಸ್ಪಷ್ಟ ಪ್ರಶ್ನೆಗಳು ಇವೆ. ಭಾರತದಲ್ಲಿ ಶ್ರೀದೇವಿ ಸಾವಿನ ಬಗ್ಗೆ ಗೊಂದಲಗಳು ಸೃಷ್ಟಿಯಾಗಿದೆ, ಆದರೆ ಬೇರೆ ದೇಶದ ಮಾಧ್ಯಮಗಳು ಮಾತ್ರ ಇದು ಗಂಡ ಮಾಡಿರುವ ಕೊಲೆ ಎಂದು ಹೇಳಿದೆ.

Sridevi Latest News

ಅರಬ್ ದೇಶದ ಮಾಧ್ಯಮಗಳು ಇದು ಗಂಡ ಬೋನಿ ಕಪೂರ್ ತುಂಬಾ ಚೆನ್ನಾಗಿ ಯೋಚನೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಹೇಳಿದರೆ, ಸಿಂಗಾಪುರ ಮತ್ತು ಮಲೇಷಿಯಾ ಮಾಧ್ಯಮಗಳು ಇದು ಕುಟುಂಬ ಸದಸ್ಯರು ಸೇರಿ ಮಾಡಿರುವ ಮಾಸ್ಟರ್ ಪ್ಲಾನ್ ಮರ್ಡರ್ ಎಂದು ಹೇಳುತ್ತಿದೆ.

ಬೇರೆ ದೇಶದ ಮಾಧ್ಯಮಗಳು ಹೀಗೆ ಹೇಳಲು ಕರಣ ಈ 5 ಪ್ರಶ್ನೆಗಳು ಅವುಗಳು, 1 . ಶ್ರೀದೇವಿ ಇನ್ನೇನು ಒಂದು ದಿನದಲ್ಲಿ ದುಬೈ ನಿಂದ ವಾಪಾಸ್ ಬರುತಿದ್ದರು, ಅಂತಹ ಸಂದರ್ಭದಲ್ಲಿ ಬೋನಿ ಕಪೂರ್ ಮತ್ತೆ ಆತುರ ಆತುರವಾಗಿ ದುಬೈ ಗೆ ಬಂದಿದ್ದು ಯಾಕೆ?.

Sridevi Latest News

2 . ನಾನು ಲಾಕ್ ಆಗಿರದ ಬಾಗಿಲಿನಿಂದ ಬಾತ್ ರೂಮ್ ಒಳಗೆ ಹೋದೆ ಎಂದು ಬೋನಿ ಕಪೂರ್ ಹೇಳುತ್ತಾರೆ, ಆದರೆ ಒಂದು ಬಾತ್ ರೂಮ್ ಗೆ ಎರಡು ಡೋರ್ ಇರಲು ಹೇಗೆ ಸಾಧ್ಯ?.

3 . ಶ್ರೀದೇವಿ ಪ್ರಜ್ಞೆ ತಪ್ಪಿ ಬಿದ್ದಿದ್ದು 9 :30 ಕ್ಕೆ ಆದರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದು 11 : 30 ಕ್ಕೆ ಎರಡು ಗಂಟೆ ಹೊತ್ತು ಏನು ಮಾಡಿದರು?.

Sridevi Latest News

4 . ಶ್ರೀದೇವಿ ಬಾತ್ ರೂಮ್ ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾಗ ಹೋಟೆಲ್ ರೂಮ್ ನಿಂದ ‘ ಕಾಲ್ ಆನ್ ಡಾಕ್ಟರ್’ ಅವಕಾಶ ಇದ್ದರು ಯಾಕೆ ಡಾಕ್ಟರ್ ಗೆ ಕಾಲ್ ಮಾಡದೇ ಸ್ನೇಹಿತನಿಗೆ ಕಾಲ್ ಮಾಡಿದರು ಬೋನಿ ಕಪೂರ್?.

5 . ಹೆಚ್ಚಾಗಿ ಮದ್ಯಪಾನ ಮಾಡದ ಶ್ರೀದೇವಿ ಅವತ್ತೇ ಯಾಕೆ ಹೆಚ್ಚಾಗಿ ಮದ್ಯಪಾನ ಮಾಡಿದ್ದರು, ಹತ್ತು ವರ್ಷದ ಮಗು ಕೂಡ ಸಾಯಲು ಸಾಧ್ಯವಾಗದ ಬಾತ್ ಟ್ಯಾಬ್ ನಲ್ಲಿ ಶ್ರೀದೇವಿ ಹೇಗೆ ಸಾವನ್ನಪ್ಪಿದರು?.

Sridevi Latest News

ಈ ಎಲ್ಲಾ ಪ್ರಶ್ನೆಗಳಿಗೆ ಬೋನಿ ಕಪೂರ್ ಬಳಿ ಉತ್ತರ ಇರಲಿಲ್ಲ.

Please follow and like us:
0
http://karnatakatoday.in/wp-content/uploads/2018/03/mkl-1024x576.jpghttp://karnatakatoday.in/wp-content/uploads/2018/03/mkl-150x150.jpgeditorಎಲ್ಲಾ ಸುದ್ದಿಗಳುಚಲನಚಿತ್ರಜ್ಯೋತಿಷ್ಯಸುದ್ದಿಜಾಲಶ್ರೀದೇವಿ ಸಾವು ಆಕಸ್ಮಿಕ ಎಂದು ಒಪ್ಪಿಕೊಳ್ಳಲು ತುಂಬಾ ಜನ ಸಿದ್ದರಿಲ್ಲ, ಅದಕ್ಕೆ ಕರಣ ಶ್ರೀದೇವಿ ಸಾವಿನ ಸಂದರ್ಭದಲ್ಲಿ ಆದ ಗೊಂದಲದ ಹೇಳಿಕೆಗಳು ಹಾಗು ಕೊಟ್ಟ ಹೇಳಿಕೆಗಳು ನಂಬಲು ಅಸಾಧ್ಯ ಎಂಬಂತೆ ಇರುವುದು, ಹಾಗಾದರೆ ಶ್ರೀದೇವಿ ಸಾವು ಕೊಲೆಯೇ?. ದುಬೈ ಮೀಡಿಯಾ ಪ್ರಕಾರ ಇದು ಕೊಲೆ, ಪರ್ಫೆಕ್ಟ್ ಪ್ಲಾನ್ಡ್ ಮರ್ಡರ್ ಅದಕ್ಕೆ ಅವರ ಬಳಿ ಸ್ಪಷ್ಟ ಪ್ರಶ್ನೆಗಳು ಇವೆ. ಭಾರತದಲ್ಲಿ ಶ್ರೀದೇವಿ ಸಾವಿನ ಬಗ್ಗೆ ಗೊಂದಲಗಳು ಸೃಷ್ಟಿಯಾಗಿದೆ, ಆದರೆ ಬೇರೆ ದೇಶದ...Karnataka news