Sridevi Property Details

ಶ್ರೀದೇವಿ ಸಾವನ್ನಪ್ಪಿ ಸುಮಾರು 15 ದಿನಗಳು ಆಗುತಿದ್ದರು ಆಕೆಯ ಬೆಗೆಗಿನ ಬ್ರೇಕಿಂಗ್ ನ್ಯೂಸ್ ಮಾತ್ರ ನಿಲ್ಲುತ್ತಿಲ್ಲ, ಈಗ ಮತ್ತೊಂದು ಸುದ್ದಿ ಹೊರಬಂದಿದ್ದು, ಶ್ರೀದೇವಿ ಬ್ಯಾಂಕ್ ಲಾಕರ್ ಓಪನ್ ಮಾಡಿದ ಗಂಡ ಬೋನಿ ಕಪೂರ್ ಮತ್ತು ಮಕ್ಕಳಿಗೆ ಶಾಕ್ ಕಾದಿತ್ತು.

ಬ್ಯಾಂಕ್ ಅಧಿಕಾರಿಗಳ ಆಹ್ವಾನದಂತೆ ಶ್ರೀದೇವಿ ಬ್ಯಾಂಕ್ ಲಾಕರ್ ಕೀ ಪಡೆದು ಓಪನ್ ಮಾಡಿದ ಗಂಡ ಹಾಗು ಮಕ್ಕಳು ಒಂದು ಕ್ಷಣ ಶಾಕ್ ಆದರೂ, ಇವರಿಗೆ ಗೊತ್ತಿಲ್ಲದೇ ತುಂಬಾ ವಸ್ತುಗಳನ್ನ ಲಾಕರ್ ನಲ್ಲಿ ಇಟ್ಟಿದ್ದರು ಶ್ರೀದೇವಿ.

Sridevi Property Details

ಶ್ರೀದೇವಿ ಬ್ಯಾಂಕ್ ಲಾಕರ್ ನಲ್ಲಿ 3 kg ಚಿನ್ನ, ವಜ್ರದ ಉಂಗುರಗಳು, ವಿವಿಧ ರೀತಿಯ ಪ್ಲಾಟಿನಂ ನೆಕ್ಲೆಸ್ ಸೆಟ್ ಗಳು ಹಾಗು ಇಬ್ಬರು ಹೆಣ್ಣು ಮಕ್ಕಳಿಗೆ ತುಂಬಾ ಆಭರಣಗಳನ್ನ ಮಾಡಿಸಿ ಲಾಕರ್ ನಲ್ಲಿ ಇಟ್ಟಿದ್ದರು, ಕರಣ ಒಳ್ಳೆಯ ಸಂದರ್ಭದಲ್ಲಿ ಮಕ್ಕಳಿಗೆ ಕೊಡೋಣ ಎಂದು.

Sridevi Property Details

ನಾನು ಕಷ್ಟ ಪಟ್ಟ ರೀತಿ ತನ್ನ ಮಕ್ಕಳು ಪಡಬಾರದು ಎಂದು ಶ್ರೀದೇವಿ ತುಂಬಾ ಜಗುರತರಾಗಿ ಹಣ ಸಿಕ್ಕಾಗಲೆಲ್ಲ ಆಭರಣಗಳನ್ನ ಮಾಡಿಸಿ ಇಟ್ಟಿದ್ದರು, ಅಷ್ಟೇ ಅಲ್ಲದೆ ಮಕ್ಕಳ ಹೆಸರಿನಲ್ಲಿ ಕೂತು ತಿಂದರು ಕರಗದಷ್ಟು ಆಸ್ತಿಯನ್ನ ಮಾಡಿದ್ದಾರೆ.

ತನ್ನ ಮಕ್ಕಳ ಭವಿಷ್ಯವನ್ನ ರೂಪಿಸಲು ಶ್ರೀದೇವಿ ಕಷ್ಟ ಪಟ್ಟು ಇಷ್ಟೆಲ್ಲಾ ಮಾಡಿದ್ದಾರೆ ಆದರೆ ಅವರ ಹೆಸರನ್ನ ಇಬ್ಬರು ಮಕ್ಕಳು ಯಾವ ರೀತಿ ಉಳಿಸಲಿದ್ದಾರೆ ಎನ್ನೋದನ್ನ ಕಾದುನೋಡಬೇಕಾಗಿದೆ.

Sridevi Property Details

Please follow and like us:
0
http://karnatakatoday.in/wp-content/uploads/2018/03/av-1024x576.jpghttp://karnatakatoday.in/wp-content/uploads/2018/03/av-150x150.jpgeditorಎಲ್ಲಾ ಸುದ್ದಿಗಳುಚಲನಚಿತ್ರಸುದ್ದಿಜಾಲಹಣಶ್ರೀದೇವಿ ಸಾವನ್ನಪ್ಪಿ ಸುಮಾರು 15 ದಿನಗಳು ಆಗುತಿದ್ದರು ಆಕೆಯ ಬೆಗೆಗಿನ ಬ್ರೇಕಿಂಗ್ ನ್ಯೂಸ್ ಮಾತ್ರ ನಿಲ್ಲುತ್ತಿಲ್ಲ, ಈಗ ಮತ್ತೊಂದು ಸುದ್ದಿ ಹೊರಬಂದಿದ್ದು, ಶ್ರೀದೇವಿ ಬ್ಯಾಂಕ್ ಲಾಕರ್ ಓಪನ್ ಮಾಡಿದ ಗಂಡ ಬೋನಿ ಕಪೂರ್ ಮತ್ತು ಮಕ್ಕಳಿಗೆ ಶಾಕ್ ಕಾದಿತ್ತು. ಬ್ಯಾಂಕ್ ಅಧಿಕಾರಿಗಳ ಆಹ್ವಾನದಂತೆ ಶ್ರೀದೇವಿ ಬ್ಯಾಂಕ್ ಲಾಕರ್ ಕೀ ಪಡೆದು ಓಪನ್ ಮಾಡಿದ ಗಂಡ ಹಾಗು ಮಕ್ಕಳು ಒಂದು ಕ್ಷಣ ಶಾಕ್ ಆದರೂ, ಇವರಿಗೆ ಗೊತ್ತಿಲ್ಲದೇ ತುಂಬಾ ವಸ್ತುಗಳನ್ನ ಲಾಕರ್...Karnataka news