srireddy and kavitha radheshyam

ಹೌದು ಕಾಸ್ಟಿಮ್ ಕಾವ್ಚ್ ರಗಳೆ ಬಗ್ಗೆ ನಿಮಗೆ ಗೊತ್ತೇ ಇದೆ ಅದೇ ಕಾಸ್ಟಿಂಗ್ ಕೌಚ್ ಕುರಿತಾಗಿ ಹೋರಾಟ ನಡೆಸಿದ್ದ ನಟಿ ಶ್ರೀ ರೆಡ್ಡಿ ನಡುರಸ್ತೆಯಲ್ಲೇ ಅರೆಬೆತ್ತಲಾಗಿದ್ದು, ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಅಲ್ಲದೇ, ಶ್ರೀ ರೆಡ್ಡಿ ಹೋರಾಟಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದೆ. ಈಗ ಮತ್ತೊಬ್ಬ ನಟಿಮಣಿ ಶ್ರೀ ರೆಡ್ಡಿ ವಿರುದ್ಧ ಅರೆನಗ್ನಳಾಗಿ ಪ್ರತಿಭಟನೆ ನಡೆಸಿದ್ದಾರೆ ನಟಿ ಕವಿತಾ ರಾಧೆಶ್ಯಾಮ್ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅರೆ ನಗ್ನರಾಗಿ ವಿಡಿಯೋ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.

srireddy and kavitha radheshyam

ವಿಡಿಯೋದಲ್ಲಿ ಕವಿತಾ ರಾಧೆಶ್ಯಾಮ್, ನಟಿ ಎಂದ ಮೇಲೆ ಪ್ರೈವೇಟ್ ಪಾರ್ಟ್ಸ್ ಕ್ಯಾಮೆರಾ ಎದುರು ತೋರಿಸಬೇಕು. ಪಬ್ಲಿಸಿಟಿಗಾಗಿ ಹೀಗೆಲ್ಲಾ ಆರೋಪ ಮಾಡಬಾರದು ಎಂದು ಶ್ರೀ ರೆಡ್ಡಿಗೆ ತಿರುಗೇಟು ನೀಡಿದ್ದಾರೆ.

ಶ್ರೀ ರೆಡ್ಡಿ ಪ್ರಚಾರ ಗಿಟ್ಟಿಸಿಕೊಳ್ಳಲು ಇಂತಹ ಹೇಳಿಕೆ ನೀಡುತ್ತಿದ್ದಾರೆ. ನಾನು ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಸಿನಿಮಾ ಎಂದ ಮೇಲೆ ದೇಹ ಪ್ರದರ್ಶನ ಮಾಡಬೇಕು ಎಂದು ಹೇಳಿದ್ದಾರೆ.

srireddy and kavitha radheshyam

ಶ್ರೀ ರೆಡ್ಡಿ ಪಬ್ಲಿಸಿಟಿಗಾಗಿ ಹೀಗೆ ಮಾಡುತ್ತಿದ್ದಾರೆ ಎನ್ನುತ್ತಲೇ ಕವಿತಾ ರಾಧೆಶ್ಯಾಮ್ ಕೂಡ ಅರೆನಗ್ನರಾಗಿ ವಿಡಿಯೋ ಪೋಸ್ಟ್ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ, ಅದೇನೇ ಆಗಲಿ ಇಂತಹ ವಿಚಾರಗಳು ಕನ್ನಡ ಚಿತ್ರ ರಂಗದ ವರೆಗೆ ಬರದಿದ್ದರೆ ಸಾಕು.

srireddy and kavitha radheshyam

Please follow and like us:
0
http://karnatakatoday.in/wp-content/uploads/2018/05/1236-1024x576.pnghttp://karnatakatoday.in/wp-content/uploads/2018/05/1236-150x150.pngeditorಎಲ್ಲಾ ಸುದ್ದಿಗಳುಚಲನಚಿತ್ರನಗರಸುದ್ದಿಜಾಲಹೌದು ಕಾಸ್ಟಿಮ್ ಕಾವ್ಚ್ ರಗಳೆ ಬಗ್ಗೆ ನಿಮಗೆ ಗೊತ್ತೇ ಇದೆ ಅದೇ ಕಾಸ್ಟಿಂಗ್ ಕೌಚ್ ಕುರಿತಾಗಿ ಹೋರಾಟ ನಡೆಸಿದ್ದ ನಟಿ ಶ್ರೀ ರೆಡ್ಡಿ ನಡುರಸ್ತೆಯಲ್ಲೇ ಅರೆಬೆತ್ತಲಾಗಿದ್ದು, ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ, ಶ್ರೀ ರೆಡ್ಡಿ ಹೋರಾಟಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದೆ. ಈಗ ಮತ್ತೊಬ್ಬ ನಟಿಮಣಿ ಶ್ರೀ ರೆಡ್ಡಿ ವಿರುದ್ಧ ಅರೆನಗ್ನಳಾಗಿ ಪ್ರತಿಭಟನೆ ನಡೆಸಿದ್ದಾರೆ ನಟಿ ಕವಿತಾ ರಾಧೆಶ್ಯಾಮ್ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅರೆ ನಗ್ನರಾಗಿ ವಿಡಿಯೋ ಪೋಸ್ಟ್...Kannada News