Star Player Wedding News

ಈ ಕಾಲದಲ್ಲಿ ಒಬ್ಬರನ್ನ ಪ್ರೀತಿಸಿ ಮದುವೆಯಾಗುವುದೇ ಒಂದು ದೊಡ್ಡ ಸವಾಲು, ಅಂತಹದರಲ್ಲಿ ಇಬ್ಬರನ್ನು ಪ್ರೀತಿಸಿ ಹಾಗೆ ಮುಚ್ಚು ಮರೆಯಿಲ್ಲದೆ ಈ ವಿಚಾರವನ್ನ ಇಬ್ಬರು ಪ್ರೇಯಸಿಯರಿಗೆ ತಿಳಿಸಿ ಒಟ್ಟಿಗೆ ಸಹಜೀವನ ನಡೆಸುವುದು ದೊಡ್ಡ ವಿಶೇಷ.

ಇಂತಹ ಕೃಷ್ಣನ ಪಾತ್ರ ಮಾಡುತ್ತಿರುವುದು ಮತ್ಯಾರು ಅಲ್ಲ ಪುಟ್ ಬಲ್ಲ ದಂತಕಥೆ ಬ್ರೆಜಿಲ್ ದೇಶದ ಪುಟ್ಬಾಲ್ ಆಟಗಾರ ರೊನಾಲ್ಡಿನೋ,ಈತನು ಏಕಕಾಲದಲ್ಲಿ ತನ್ನ ಇಬ್ಬರು ಪ್ರೇಯಸಿಯರನ್ನ ಏಕಕಾಲದಲ್ಲಿ ಮದುವೆಯಾಗಲು ಮುಂದಾಗಿದ್ದಾನೆ.

Star Player Wedding News

ಹಲವು ವರ್ಷಗಳಿಂದ ‘ಪ್ರಿಸಿಲ್ಲಾ’ ರನ್ನು ಪ್ರೀತಿಸುತ್ತಿದ್ದ ರೊನಾಲ್ಡಿನೋ ಕಳೆದ ಎರಡು ವರ್ಷಗಳಿಂದ ‘ ಬ್ರಿಟೀಜ್ ಸೌಜ’ ರನ್ನ ಪ್ರೀತಿಸಲು ಶುರು ಮಾಡಿದ, ಹಾಗೆ ಈ ವಿಷಯವನ್ನ ತನ್ನ ಇಬ್ಬರು ಲವರ್ಸ್ ಗೆ ಹೇಳಿದ.

ಅವರು ಯಾವುದೇ ಅಭ್ಯಂತರ ಮಾಡಲಿಲ್ಲ. ಈಗ ತನ್ನ ಇಬ್ಬರು ಲವರ್ ಜೊತೆ ಒಂದೇ ಮನೆಯಲ್ಲಿ ವಾಸವಿರುವ ರೊನಾಲ್ಡಿನೋ ಮದುವೆಯಾಗಲು ನಿಶ್ಚಯಿಸಿದ್ದು, ಒಂದೇ ವೇದಿಕೆಯಲ್ಲಿ ತನ್ನ ಇಬ್ಬರು ಪ್ರೇಯಸಿಯರನ್ನ ಮದುವೆಯಾಗಲಿದ್ದಾರೆ.

Star Player Wedding News

ಇದಕ್ಕೆ ತನ್ನ ಇಬ್ಬರು ಲವರ್ಸ್ ಒಪ್ಪಿಕೊಂಡಿದ್ದಾರೆ, ಈಗಾಗಲೇ ತನ್ನ ಇಬ್ಬರು ಪ್ರೇಯಸಿಯರಿಗೆ ಒಂದೇ ವೇದಿಕೆಯಲ್ಲಿ ಉಂಗುರ ತೊಡಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ರೊನಾಲ್ಡಿನೋ. ಬಹುಷ್ಯ ಇವರೆಲ್ಲ ಸೆಲೆಬ್ರಿಟಿ ಮತ್ತು ಹಣ ಇರುವ ವ್ಯಕ್ತಿಗಳು ಮಾತ್ರ ಮಾಡಲು ಸಾಧ್ಯವಿಲ್ಲ, ಈ ಮದುವೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Star Player Wedding News

Please follow and like us:
0
http://karnatakatoday.in/wp-content/uploads/2018/05/haaaaaa-1024x576.jpghttp://karnatakatoday.in/wp-content/uploads/2018/05/haaaaaa-150x150.jpgeditorಆಟೋಎಲ್ಲಾ ಸುದ್ದಿಗಳುನಗರಸುದ್ದಿಜಾಲಈ ಕಾಲದಲ್ಲಿ ಒಬ್ಬರನ್ನ ಪ್ರೀತಿಸಿ ಮದುವೆಯಾಗುವುದೇ ಒಂದು ದೊಡ್ಡ ಸವಾಲು, ಅಂತಹದರಲ್ಲಿ ಇಬ್ಬರನ್ನು ಪ್ರೀತಿಸಿ ಹಾಗೆ ಮುಚ್ಚು ಮರೆಯಿಲ್ಲದೆ ಈ ವಿಚಾರವನ್ನ ಇಬ್ಬರು ಪ್ರೇಯಸಿಯರಿಗೆ ತಿಳಿಸಿ ಒಟ್ಟಿಗೆ ಸಹಜೀವನ ನಡೆಸುವುದು ದೊಡ್ಡ ವಿಶೇಷ. ಇಂತಹ ಕೃಷ್ಣನ ಪಾತ್ರ ಮಾಡುತ್ತಿರುವುದು ಮತ್ಯಾರು ಅಲ್ಲ ಪುಟ್ ಬಲ್ಲ ದಂತಕಥೆ ಬ್ರೆಜಿಲ್ ದೇಶದ ಪುಟ್ಬಾಲ್ ಆಟಗಾರ ರೊನಾಲ್ಡಿನೋ,ಈತನು ಏಕಕಾಲದಲ್ಲಿ ತನ್ನ ಇಬ್ಬರು ಪ್ರೇಯಸಿಯರನ್ನ ಏಕಕಾಲದಲ್ಲಿ ಮದುವೆಯಾಗಲು ಮುಂದಾಗಿದ್ದಾನೆ. ಹಲವು ವರ್ಷಗಳಿಂದ 'ಪ್ರಿಸಿಲ್ಲಾ' ರನ್ನು ಪ್ರೀತಿಸುತ್ತಿದ್ದ ರೊನಾಲ್ಡಿನೋ...Karnataka news