State and central govt news

ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಬಹಳ ಗೌರವವಿದೆ, ನಮ್ಮನ್ನ ಹೆತ್ತವಳು ಹೆಣ್ಣು, ಜೀವನಕ್ಕೆ ಜೊತೆಯಾಗುವವಳು ಹೆಣ್ಣು, ಇಂತಹ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನ ಕೈಗೊಂಡಿದೆ.

ಕೆಲವು ಯೋಜನೆಗಳ ಮಾಹಿತಿ ಎಲ್ಲಾ ಹೆಣ್ಣು ಮಕ್ಕಳಿಗೆ ತಿಳಿದಿರುವುದಿಲ್ಲ ಹಾಗಾಗಿ ನಾವು ಇಂದು ಹೆಣ್ಣು ಮಕ್ಕಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ನೀಡುವ 20000 ರೂಪಾಯಿ ಯೋಜನೆಗ ಬಗ್ಗೆ ತಿಳಿಯೋಣ.

State and central govt news

ಪ್ರದಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಎಲ್ಲ ಗರ್ಭಿಣಿಯರಿಗೆ 6000 ರೂಪಾಯಿ ನೀಡುವ ಪ್ರದಾನ ಮಂತ್ರಿ ಮಾತೃ ವಂದನಾ ಯೋಜನೆಯನ್ನ ಜಾರಿಗೆ ತಂದಿದೆ.

ಈ ಯೋಜನೆಗೆ ರಿಜಿಸ್ಟರ್ ಆದ ತಕ್ಷಣ ಸಾವಿರ ರೂಪಾಯಿ, ಹೆರಿಗೆಯ ಮೊದಲು 2000 ರೂಪಾಯಿ ಮತ್ತು ಮಗು ಹುಟ್ಟಿದ ನಂತರ ಅಂದರೆ ಮಗುವಿಗೆ ಅಗತ್ಯವಾದ ಎಲ್ಲಾ ಲಸಿಕೆಗಳನ್ನ ಹಾಕಿದ ನಂತರ ಉಳಿದ 3000 ರೂಪಾಯಿಗಳನ್ನ ನೀಡಲಾಗುತ್ತದೆ, ಗರ್ಭಿಣಿಯರು ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಭೇಟಿನೀಡಿ ಈ ಯೋಜನೆಯ ಲಾಭವನ್ನ ಪಡೆಯಬಹುದು.

State and central govt news

ಇನ್ನು ಯೋಜನೆಗೆ ತಾಯಿ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಬೇಕೇ ಬೇಕು ಮತ್ತು ಅದರ ಜೊತೆಗೆ ನಿಮ್ಮ ಬಳಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾನ್ ಕಾರ್ಡ್ ಇರಬೇಕು, ಇನ್ನು ಯೋಜನೆಗೆ ಮೊದಲ ಮಗುವಿಗೆ ಮಾತ್ರ ಸೀಮಿತವಾಗಿದೆ.

ಇನ್ನು ಯೋಜನೆಗೆ ಅನುಗುಣವಾಗಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಮುಖ್ಯ ಮಂತ್ರಿ ಮಾತೃಶ್ರೀ ಯೋಜನೆಯನ್ನ ಜಾರಿಗೆ ತಂದಿದ್ದು ಗರ್ಭಿಣಿ ಮಹಿಳೆಯರಿಗೆ 13000 ರೂಪಾಯಿ ಸಿಗಲಿದೆ.

ಇನ್ನು ಯೋಜನೆಯಲ್ಲಿ ಮೊದಲನೇ ಮಗು ಮತ್ತು ಎರಡನೆಯ ಮಗುವಿಗೂ ಕೂಡ ಹಣ ಸಿಗಲಿದೆ, ಇನ್ನು ಈ ಯೋಜನೆ ನವೆಂಬರ್ 1 ಅಂದರೆ ಕನ್ನಡ ರಾಜ್ಯೋತ್ಸವದ ದಿನ ಆರಂಭವಾಗಲಿದ್ದು ಎಲ್ಲಾ ಹೆಣ್ಣು ಮಕ್ಕಳಿಗೂ ಕನ್ನಡ ರಾಜ್ಯೋತ್ಸವದ ಕೊಡುವೆಯಾಗಲಿದೆ.

State and central govt news

ಕೇಂದ್ರ ಮತ್ತು ರಾಜ್ಯ ಸರ್ಕಾರದ ಎರಡು ಯೋಜನೆಗಳು ತುಂಬಾ ಒಳ್ಳೆಯ ಯೋಜನೆಗಳು ಆಗಿದ್ದು ಪ್ರತಿ ಮಹಿಳೆಯರು 18000 ಹಣ ಮತ್ತು 2000 ರೂಪಾಯಿ ಮಗುವಿನ ಲಸಿಕೆ ಹಣವಾಗಿ ಸಿಗಲಿದೆ. ಈ ಯೋಜನೆಯ ಲಾಭ ರಾಜ್ಯದ ಎಲ್ಲಾ ಹೆಣ್ಣು ಮಕ್ಕಳಿಗೂ ತಲುಪಲು ನಿಮ್ಮ ಒಂದು ಶೇರ್ ನಮಗೆ ಅತ್ಯಗತ್ಯ.

Please follow and like us:
0
http://karnatakatoday.in/wp-content/uploads/2018/10/matru-vandana-and-matrusri-yojane-1024x576.jpghttp://karnatakatoday.in/wp-content/uploads/2018/10/matru-vandana-and-matrusri-yojane-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲನಮ್ಮ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಬಹಳ ಗೌರವವಿದೆ, ನಮ್ಮನ್ನ ಹೆತ್ತವಳು ಹೆಣ್ಣು, ಜೀವನಕ್ಕೆ ಜೊತೆಯಾಗುವವಳು ಹೆಣ್ಣು, ಇಂತಹ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನ ಕೈಗೊಂಡಿದೆ. ಕೆಲವು ಯೋಜನೆಗಳ ಮಾಹಿತಿ ಎಲ್ಲಾ ಹೆಣ್ಣು ಮಕ್ಕಳಿಗೆ ತಿಳಿದಿರುವುದಿಲ್ಲ ಹಾಗಾಗಿ ನಾವು ಇಂದು ಹೆಣ್ಣು ಮಕ್ಕಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ನೀಡುವ 20000 ರೂಪಾಯಿ ಯೋಜನೆಗ ಬಗ್ಗೆ ತಿಳಿಯೋಣ. ಪ್ರದಾನ ಮಂತ್ರಿ ನರೇಂದ್ರ ಮೋದಿ...Kannada News