Story of Cricket plyer

ಹೌದು ಪ್ರತಿಯೊಬ್ಬ ವ್ಯಕ್ತಿಯಲ್ಲಿ ತಾನು ಸಾಧಿಸುತ್ತೇನೆ ಅನ್ನುವ ಛಲ ಇದ್ದರೆ ಆತ ಏನನ್ನು ಬೇಕಾದರೂ ಸಾಧಿಸುತ್ತಾನೆ ಎನ್ನುದಕ್ಕೆ ಈ ಯೂವಕನೇ ಸಾಕ್ಷಿ. ಹೌದು ಒಂದೂ ಬಡ ಕುಟುಂಬ ದಲ್ಲಿ ಜನಿಸಿದವರಿಗೆ ಬಡತನದ ಕಷ್ಟ ಏನೆಂದು ಗೊತ್ತಿರುತ್ತದೆ , ಇಲ್ಲೊಂದು ಪಾನಿ ಪುರಿ ಮಾರಿ ಭಾರತ ತಂಡದಲ್ಲಿ ಜಾಗ ಗಿಟ್ಟಿಸಿಕೊಂಡ 17 ರ ಪೋರನ ಕಥೆ ನಾವು ಹೇಳುತ್ತೀವಿ ಓದಿ.

ಹೌದು, ಈ ಕ್ರೆಕಿಟಿಗನ ಹೆಸರು ಯಶಸ್ವಿ ಜೈಸ್ವಾಲ್, ಇದೀಗ ಮುಂಬೈನಲ್ಲಿ ನೆಲೆಸಿರುವ ಯಶಸ್ವಿ ಜೈಸ್ವಾಲ್ ಟೀಂ ಇಂಡಿಯಾ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದಾರೆ.

Story of Cricket player

ತನ್ನ 11ನೇ ವಯಸ್ಸಿಗೆ ಆಟ ಪಾಠ ನಿಲ್ಲಿಸಿ ನೇರವಾಗಿ ಮುಂಬೈ ಸೇರಿಕೊಂಡ, ತನ್ನ ಅಂಕಲ್ ಮನೆ ಮುಂಬೈನಲ್ಲಿದ್ದರೂ, ಅಲ್ಲಿ ಮತ್ತೊಬ್ಬರಿಗೆ ಮಲಗಲು ಜಾಗವಿಲ್ಲ ಈ ಕಾರಣದಿಂದ ಆತ ಬಸ್ ಸ್ಟಾಂಡ್ ನಲ್ಲಿಯೇ ಮಲುಗುತಿದ್ದ.

ನಂತರ ಆತ ಅಲ್ಲಿಯೇ ಒಂದು ಡೈರೀ ಅಲ್ಲಿ ಕೆಲಸಕ್ಕೆ ಸೇರಿಕೊಂಡ ನಂತರ ಅಲ್ಲಿಂದಲೇ ಕ್ರಿಕೆಟ್ ಪ್ರಾಕ್ಟೀಸ್ ಗೆ ಹೋಗುತಿದ್ದ ಆದರೆ ಅಲ್ಲಿಂದ ಬರುವ ಹಣ ಆತನಿಗೆ ಸಾಕಾಗುತ್ತಿರಲಿಲ್ಲ, ಹಾಗೆಯೆ ಒಂದು ದಿನ ಡೈರಿ ಮಾಲೀಕ ಆತ ಹೆಚ್ಚು ಕೆಲಸ ಮಾಡಲ್ಲ ಯಾವಾಗಲು ಕ್ರಿಕೆಟ್ ಆಡೋಕೆ ಹೋಗ್ತಾನೆ ಎಂದು ಅಲ್ಲಿಂದ ಹೊರ ಹಾಕಿದ.

 

Story of Cricket player

ನಂತರ ಆತ ಅಲ್ಲಿಯೇ ಇದ್ದ ಕಲ್ಬಾದೇವಿಯಿಂದ ಆಜಾದ್ ಮೈದಾನಕ್ಕೆ ಬಂದು ಜೈಸ್ವಾಲ್‌ಗೆ ಕ್ರಿಕೆಟ್ ಕ್ಲಬ್ ಸೇರಲು ಬಯಸಿದನು ಆದರೆ ಇದಕ್ಕೆ ಹೆಚ್ಚಿನ ಹಣ ಬೇಕಿತ್ತು. ಛಲ ಬಿಡದ ಆತ ಅಲ್ಲೇ ಮೈದಾನದ ಪಕ್ಕದಲ್ಲಿ ಪಾನಿ ಪುರಿಅಂಗಡಿಯನ್ನು ಹಾಕಿದ, ಒಳ್ಳೆಯ ವ್ಯಾಪಾರವು ಆಗುತಿತ್ತು ಆದರೆ ತನ್ನ ಕ್ಲಬ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗರು ಬರುತ್ತಿದ್ದರು ಇದು ತನಗೆ ತೀವ್ರ ಮುಜುಗರ ತರುತ್ತಿತ್ತು ಎಂದು ಜೈಸ್ವಾಲ್ ತನ್ನ ರೋಚಕ ಕಥೆಯನ್ನ ಹೇಳಿದ್ದಾರೆ.

ಹಾಗೆ ಪಾನಿ ಪುರಿ ಮಾರಿ ಬಂದ ಹಣದಿಂದ ಅಲ್ಲಿ ಸೇರಿಕೊಂಡ ಆದರೆ ಕೆಲವೊಂದು ಬಾರಿ ಹಣ ಇಲ್ಲದೆ ಊಟ ಮಾಡದೆ ಮಲಗಿದ್ದೇನೆ ಎಂದು ತನ್ನ ಅಳಲು ಹೇಳಿಕೊಂಡರು, ಆದರೆ ಕಷ್ಟಪಟ್ಟವರಿಗೆ ಕಂಡಿತಾ ಯಶಸ್ಸು ಸಿಗುತ್ತದೆ ಎನ್ನುದಕ್ಕೆ ಯಶಸ್ವಿ ಜೈಸ್ವಾಲ್ ಸಾಕ್ಷಿ, ಹೌದು ಈ ಆತ ಕ್ಲಬ್‌ನಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಆಯ್ಕೆ ಸಮಿತಿ ಗಮನಸೆಳೆದ ಯಶಸ್ವಿ ಜೈಸ್ವಾಲ್ ನೇರವಾಗಿ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದಾರೆ.

Story of Cricket player

ಹಾಗೆ ಭವಿಷ್ಯದ ಭಾರತ ತಂಡ ಪ್ರದರ್ಶಿಸಲಿರುವ ಅದ್ಬುತ ಆಟಗಾರ ಎಂದು ಅಂಡರ್-19 ತಂಡದ ಕೋಚ್ ಸತೀಶ್ ಸಾಮಂತ್ ಹೇಳಿದ್ದಾರೆ, ಹಾಗೆ ಇಗಾಗಲೇ 47 ಶತಕ ಬಾರಿಸಿದ್ದು ಹಾಗೆ ಈಗ ಶ್ರೀಲಂಕಾ ಪ್ರವಾಸಕ್ಕೂ ಆಯ್ಕೆ ಆಗಿದ್ದಾರೆ, ನಂತರ ಟೀಮ್ ಇಂಡಿಯಾಗು ಆಯ್ಕೆ ಆಗಲಿ ಎಂದು ಆಶಿಸೋಣ.

ಹಾಗೆ ಅದೆಷ್ಟೋ ಹುಡುಗರು ಲವ್ ಫೇಲ್ಯೂರ್ ಆಯಿತು ಅಪ್ಪ ಹೊಡೆದರು ಬೈಕ್ ಕೊಡಿಸಿಲ್ಲ ಅಂತ ಸುಸೈಡ್ ಅಥವಾ ಮನೆ ಬಿಟ್ಟು ಹೋಗುವ ಈ ಕಾಲದಲ್ಲಿ ಯಶಸ್ವಿ ಜೈಸ್ವಾಲ್ ಎಲ್ಲರಿಗೂ ಪ್ರೇರಣೆ ಯಾಗಿದ್ದಾನೆ, ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ತಲುಪಿಸಿ ಹಾಗೆ ತಪ್ಪದೆ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ.

Story of Cricket player

Please follow and like us:
0
http://karnatakatoday.in/wp-content/uploads/2018/08/panipuri-1024x576.pnghttp://karnatakatoday.in/wp-content/uploads/2018/08/panipuri-150x104.pngeditorಎಲ್ಲಾ ಸುದ್ದಿಗಳುಕ್ರಿಕೆಟ್ನಗರಸುದ್ದಿಜಾಲಹೌದು ಪ್ರತಿಯೊಬ್ಬ ವ್ಯಕ್ತಿಯಲ್ಲಿ ತಾನು ಸಾಧಿಸುತ್ತೇನೆ ಅನ್ನುವ ಛಲ ಇದ್ದರೆ ಆತ ಏನನ್ನು ಬೇಕಾದರೂ ಸಾಧಿಸುತ್ತಾನೆ ಎನ್ನುದಕ್ಕೆ ಈ ಯೂವಕನೇ ಸಾಕ್ಷಿ. ಹೌದು ಒಂದೂ ಬಡ ಕುಟುಂಬ ದಲ್ಲಿ ಜನಿಸಿದವರಿಗೆ ಬಡತನದ ಕಷ್ಟ ಏನೆಂದು ಗೊತ್ತಿರುತ್ತದೆ , ಇಲ್ಲೊಂದು ಪಾನಿ ಪುರಿ ಮಾರಿ ಭಾರತ ತಂಡದಲ್ಲಿ ಜಾಗ ಗಿಟ್ಟಿಸಿಕೊಂಡ 17 ರ ಪೋರನ ಕಥೆ ನಾವು ಹೇಳುತ್ತೀವಿ ಓದಿ. ಹೌದು, ಈ ಕ್ರೆಕಿಟಿಗನ ಹೆಸರು ಯಶಸ್ವಿ ಜೈಸ್ವಾಲ್, ಇದೀಗ ಮುಂಬೈನಲ್ಲಿ...Kannada News