ಸ್ನೇಹಿತರೆ ಸ್ವತಂತ್ರ ಹೋರಾಟಗಾರ ನರಸಿಂಹರೆಡ್ಡಿಯ ಜೀವನಾಧಾರಿತ ಚಿತ್ರ ಸೈರಾ ನರಸಿಂಹರೆಡ್ಡಿ ಗಾಂಧಿ ಜಯಂತಿ ದಿನದಂದು ಫ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ಪಂಚಭಾಷೆಯಲ್ಲಿ 4000 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನವನ್ನ ಕಾಣುತ್ತಿದೆ. ಇನ್ನು ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ತೆರೆಕಂಡಿರುವ ಸ್ವತಂತ್ರ ಹೋರಾಟಗಾರ ಸೈರಾ ನರಸಿಂಹರೆಡ್ಡಿ ಚಿತ್ರವನ್ನ ಕನ್ನಡಿಗರು ಸ್ವಾಗತಿಸಿದ್ದಾರೆ.

ಇನ್ನು ದೇಶದ ಗಣ್ಯ ನಟರನ್ನ ಒಳಗೊಂಡ ಸೈರಾ ನರಸಿಂಹರೆಡ್ಡಿ ಚಿತ್ರ ಕರ್ನಾಟಕದ ಎಲ್ಲಾ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಪ್ರದರ್ಶನವನ್ನ ಕಾಣುತ್ತಿದೆ, ಇನ್ನು ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ನ ದಿಗ್ಗಜ ಅಮಿತಾಬ್ ಬಚ್ಚನ್ ಅವರ ನಟನೆ ಚಿತ್ರದಲ್ಲಿ ತುಂಬಾ ಅದ್ದೂರಿಯಾಗಿ ಮೂಡಿಬಂದಿದ್ದು ಅಭಿಮಾನಿಗಳು ಚಿತ್ರವನ್ನ ಹಾಡಿ ಹೊಗಳಿದ್ದಾರೆ. ಇನ್ನು ಚಿತ್ರ ಪಂಚಭಾಷೆಯಲ್ಲಿ ಬಿಡುಗಡೆಯಾದ ಕಾರಣ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವುದರ ಮೂಲಕ ಹೊಸ ಹೊಸ ದಾಖಲೆಗಳನ್ನ ಸೃಷ್ಟಿ ಮಾಡುತ್ತಿದೆ.

Sye ra movie review

ಇನ್ನು ಸೈರಾ ಚಿತ್ರ ಮತ್ತು ಸಿನಿಮಾದಲ್ಲಿ ಅವುಕೂರಾಜನ ಪಾತ್ರದಲ್ಲಿ ಗರ್ಜಿಸಿರುವ ನಟ ಸುದೀಪ್ ಮತ್ತು ಚಿರಂಜೀವಿ ಅವರ ಪಾತ್ರವನ್ನ ನೋಡಿ ಬಾಹುಬಲಿ ನಿರ್ದೇಶಕ ಎಸ್ ಎಸ್ ರಾಜಮೌಳಿ ಹೇಳಿದ್ದೇನು ಎಂದು ತಿಳಿದರೆ ನೀವು ಕೂಡ ಹೆಮ್ಮೆ ಪಡುತ್ತೀರಾ. ಹಾಗಾದರೆ ಎಸ್ ಎಸ್ ರಾಜಮೌಳಿ ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ರಾಜಮೌಳಿ ಅವರ ಈ ಹೇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

ಮೆಗಾಸ್ಟಾರ್ ಚಿರಂಜೀವಿ ಅವರು ಸೈರಾ ನರಸಿಂಹರೆಡ್ಡಿಯಾಗಿ ಗರ್ಜಿಸಿದರೆ ಚಿತ್ರದಲ್ಲಿ ಕಿಚ್ಚ ಸುದೀಪ್ ಅವುಕೂರಾಜನಾಗಿ ಚಿತ್ರದಲ್ಲಿ ಉದ್ದದ ಕೇಶರಾಶಿ ಮತ್ತು ಗಡ್ಡಧಾರಿಯಾಗಿ ಮಿಂಚಿದ್ದಾರೆ, ಇನ್ನು ಬೆಳ್ಳಿ ಪರೆದೆಯ ಮೇಲೆ ಸುದೀಪ್ ನಟನೆಯನ್ನ ನೋಡಿದರೆ ಮೈ ರೋಮಾಂಚನವಾಗುವುದು ಖಚಿತ. ಇನ್ನು ಚಿತ್ರದಲ್ಲಿ ಸುದೀಪ್ ಅವರ ಅವುಕೂರಾಜನ ಪಾತ್ರದಲ್ಲಿ ನೋಡಿ ಎಸ್ ಎಸ್ ರಾಜಮೌಳಿ ಅವರು ಟ್ವಿಟ್ ಮಾಡುವುದರ ಮೂಲಕ ಏನು ಹೇಳಿದ್ದಾರೆ ನೋಡಿ.

ಮೆಗಾಸ್ಟಾರ್ ಚಿರಂಜೀವಿ ಅವರ ನರಸಿಂಹರೆಡ್ಡಿ ಪಾತ್ರದಲ್ಲಿ ನಟನೆ ಮಾಡುವುದರ ಮೂಲಕ ಕಳೆದು ಹೋಗಿದ್ದ ಇತಿಹಾಸವನ್ನ ಮತ್ತೆ ಸೃಷ್ಟಿ ಮಾಡಿದ್ದಾರೆ, ಇನ್ನು ಚಿತ್ರದಲ್ಲಿ ಅವುಕೂರಾಜನಾಗಿ ನಟನೆ ಮಾಡಿರುವ ಕಿಚ್ಚ ಸುದೀಪ್ ಅವರ ಅಭಿನಯ ತುಂಬಾ ಅದ್ಭುತವಾಗಿ ಮೂಡಿ ಬಂದಿದ್ದು ಮತ್ತಷ್ಟು ಐತಿಹಾಸಿಕ ಚಿತ್ರದಲ್ಲಿ ಸುದೀಪ್ ಅವರ ನಟನೆಯನ್ನ ನೋಡಲು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ ಎಸ್ ಎಸ್ ರಾಜಮೌಳಿ ಅವರು. ಇನ್ನು ಚಿತ್ರದಲ್ಲಿ ಅದ್ಬುತ ನಟನೆ ಮಾಡಿದ ವಿಜಯ್ ಸೇತುಪತಿ ಮತ್ತು ತಮನ್ನಾ ಅವರನ್ನ ಕೂಡ ಹಾಡಿ ಹೊಗಳಿದ್ದಾರೆ ಎಸ್ ಎಸ್ ರಾಜಮೌಳಿ ಅವರು, ಹಲವು ವರ್ಷಗಳ ಹಿಂದೇನೆ ದಕ್ಷಿಣ ಭಾರತದಲ್ಲಿ ದೊಡ್ಡ ಸ್ಟಾರ್ ನಟನಾಗಿ ಮಿಂಚಿದ್ದ ಕಿಚ್ಚ ಸುದೀಪ್ ಈಗ ಮತ್ತೆ ಸೈರಾ ಚಿತ್ರದ ಮೂಲಕ ತಮ್ಮ ಗರ್ಜನೆಯನ್ನ ತೋರಿಸಿದ್ದಾರೆ, ಸ್ನೇಹಿತರೆ ಸೈರಾ ಚಿತ್ರದಲ್ಲಿ ಸುದೀಪ್ ಅವರ ನಟನೆ ಹೇಗಿದ್ದು ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Sye ra movie review

Please follow and like us:
error0
http://karnatakatoday.in/wp-content/uploads/2019/10/Saira-Narasimhareddy-1024x576.jpghttp://karnatakatoday.in/wp-content/uploads/2019/10/Saira-Narasimhareddy-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಸ್ನೇಹಿತರೆ ಸ್ವತಂತ್ರ ಹೋರಾಟಗಾರ ನರಸಿಂಹರೆಡ್ಡಿಯ ಜೀವನಾಧಾರಿತ ಚಿತ್ರ ಸೈರಾ ನರಸಿಂಹರೆಡ್ಡಿ ಗಾಂಧಿ ಜಯಂತಿ ದಿನದಂದು ಫ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ಪಂಚಭಾಷೆಯಲ್ಲಿ 4000 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನವನ್ನ ಕಾಣುತ್ತಿದೆ. ಇನ್ನು ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ತೆರೆಕಂಡಿರುವ ಸ್ವತಂತ್ರ ಹೋರಾಟಗಾರ ಸೈರಾ ನರಸಿಂಹರೆಡ್ಡಿ ಚಿತ್ರವನ್ನ ಕನ್ನಡಿಗರು ಸ್ವಾಗತಿಸಿದ್ದಾರೆ. ಇನ್ನು ದೇಶದ ಗಣ್ಯ ನಟರನ್ನ ಒಳಗೊಂಡ ಸೈರಾ ನರಸಿಂಹರೆಡ್ಡಿ ಚಿತ್ರ ಕರ್ನಾಟಕದ ಎಲ್ಲಾ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಪ್ರದರ್ಶನವನ್ನ ಕಾಣುತ್ತಿದೆ,...Film | Devotional | Cricket | Health | India