Suman Ranghanath Marriage

ಹಲವು ವರ್ಷಗಳ ಕಾಲ ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಪಡ್ಡೆ ಹುಡುಗರ ನಿದ್ದೆ ಹಾಳುಮಾಡಿದ ಬಹುಭಾಷಾ ನಟಿ ಮತ್ತು ಚಿರಯವ್ವನೆಯಂತೆ ಕಾಣುತ್ತಿದ್ದ ಸುಮನ್ ರಂಗಾನಾಥ್ ಅವರು ಕೊನೆಗೂ ಕೂಡ ಮದುವೆಯಾಗುವ ಮೂಲಕ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಲೂಸ್ ಮಾದ ಯೋಗಿ ಮತ್ತು ರಮ್ಯಾ ಅವರ ಜೊತೆ “ಸಿದ್ಲಿಂಗು” ಸಿನಿಮಾದಲ್ಲಿ ಸುಮನ್ ರಂಗಾನಾಥ್ ಅವರು ಮಾಡಿದ್ದ ಅಂಡಾಳಮ್ಮ ಪಾತ್ರವನ್ನ ಇಂದಿಗೂ ಕೂಡ ಮರೆಯಲು ಸಾಧ್ಯವಿಲ್ಲ.

ಅಷ್ಟಕ್ಕೂ ಈ ವಯಸ್ಸಿನಲ್ಲಿ ಸುಮನ್ ರಂಗಾನಾಥ್ ಅವರು ಯಾರನ್ನ ಮದುವೆಯಾಗಿದ್ದಾರೆ ಮತ್ತು ಯಾರಿಗೂ ತಿಳಿಯದೆ ಸೀಕ್ರೆಟ್ ಆಗಿ ಮದುವೆಯಾಗಿದ್ದು ಯಾಕೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Suman Ranghanath Marriage

ಹೌದು ಸುಮನ್ ರಂಗಾನಾಥ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಅಷ್ಟು ವಯಸ್ಸಾದರೂ ಕೂಡ ತಾನು ಯಾರಿಗೂ ಕಡಿಮೆ ಇಲ್ಲ ಅನ್ನುವಂತೆ ತಮ್ಮ ಸೌಂದರ್ಯವನ್ನ ಅಷ್ಟು ಅಚ್ಚುಕಟ್ಟಾಗಿ ಕಾಪಾಡಿಕೊಂಡಿದ್ದರು ಸುಮನ್ ರಂಗಾನಾಥ್.

1974 ರಲ್ಲಿ ಜನಿಸಿ ಈಗ 44 ವರ್ಷ ವಯಸ್ಸಾಗಿದ್ದರೂ ಕೂಡ ಸುಮನ್ ರಂಗಾನಾಥ್ ಇಂದಿಗೂ ಕೂಡ ಚಿಕ ಯವ್ವನೆಯಂತೆ ಕಾಣುತ್ತಾರೆ, ಹಲವಾರು ಹಿಟ್ ಚಿತ್ರಗಳಲ್ಲಿ ಅಭಿನಯಾ ಮಾಡಿದ್ದ ಸುಮನ್ ರಂಗಾನಾಥ್ ಅವರಿಗೆ ಫಿಲ್ಮ ಫೇರ್ ಹಾಗು ಸೈಮಾ ಪ್ರಶಸ್ತಿಗಳು ಕೂಡ ಬಂದಿವೆ.

ಸುಮನ್ ರಂಗಾನಾಥ್ ಅವರು ಈಗ ಕೊಡಗು ಮೂಲದ ಉದ್ಯಮಿ ಸಜನ್ ಅನ್ನುವವರನ್ನ ತುಂಬಾ ಸರಳವಾಗಿ ಈಗ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾರೆ.

Suman Ranghanath Marriage

ತಮ್ಮ ಗಂಡನ ಬಗ್ಗೆ ಸ್ನೇಹಿತರ ಜೊತೆ ವಿಷಯವನ್ನ ಹಂಚಿಕೊಂಡ ರಂಗಾನಾಥ್ ಏನು ಹೇಳಿದ್ದಾರೆ ಅಂದರೆ, ಕಾಮನ್ ಫ್ರೆಂಡ್ ಮೂಲಕ 8 ತಿಂಗಳ ಹಿಂದೆ ಸಜನ್ ಅವರ ಪರಿಚಯವಾಯಿತು ಮತ್ತು ಅಂದಿನಿಂದ ಡೇಟಿಂಗ್ ಮಾಡುತ್ತಿದ್ದೆವು ಮತ್ತು ಈಗ ಕಡೆಗೂ ಈಗ ಒಳ್ಳೆಯ ಸಮಯ ಎಂದು ತಮ್ಮ ಫ್ರೆಂಡ್ಸ್ ಮತ್ತು ಬಂಧುಗಳ ಸಮ್ಮುಖದಲ್ಲಿ ರಿಜಿಸ್ಟರ್ ಮದುವೆಯಾಗಿದ್ದೇವೆ ಎಂದು ಹೇಳಿದ್ದಾರೆ ಸುಮನ್ ರಂಗಾನಾಥ್.

ಸ್ನೇಹಿತರೆ ಸುಮನ್ ರಂಗಾನಾಥ್ ಮತ್ತು ಸಜನ್ ಅವರ ಜೋಡಿ ಹೇಗಿದೆ ಅನ್ನುವುದರ ಬಗ್ಗೆ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಇತರರಿಗೂ ತಲುಪಿಸಿ.

Suman Ranghanath Marriage

Please follow and like us:
0
http://karnatakatoday.in/wp-content/uploads/2019/06/Suman-Ranghanath-and-Sajan-Marriage-1024x576.jpghttp://karnatakatoday.in/wp-content/uploads/2019/06/Suman-Ranghanath-and-Sajan-Marriage-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಹಲವು ವರ್ಷಗಳ ಕಾಲ ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಪಡ್ಡೆ ಹುಡುಗರ ನಿದ್ದೆ ಹಾಳುಮಾಡಿದ ಬಹುಭಾಷಾ ನಟಿ ಮತ್ತು ಚಿರಯವ್ವನೆಯಂತೆ ಕಾಣುತ್ತಿದ್ದ ಸುಮನ್ ರಂಗಾನಾಥ್ ಅವರು ಕೊನೆಗೂ ಕೂಡ ಮದುವೆಯಾಗುವ ಮೂಲಕ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಲೂಸ್ ಮಾದ ಯೋಗಿ ಮತ್ತು ರಮ್ಯಾ ಅವರ ಜೊತೆ 'ಸಿದ್ಲಿಂಗು' ಸಿನಿಮಾದಲ್ಲಿ ಸುಮನ್ ರಂಗಾನಾಥ್ ಅವರು ಮಾಡಿದ್ದ ಅಂಡಾಳಮ್ಮ ಪಾತ್ರವನ್ನ ಇಂದಿಗೂ ಕೂಡ ಮರೆಯಲು ಸಾಧ್ಯವಿಲ್ಲ. ಅಷ್ಟಕ್ಕೂ ಈ...Kannada News