Sunday Saturday Class to Students

ಸ್ನೇಹಿತರೆ ರಾಜ್ಯದಲ್ಲಿ ಭೀಕರ ಪ್ರಹವಾದಿಂದ ಅದೆಷ್ಟೋ ಜನರು ತಮ್ಮ ಮನೆ ಮತ್ತು ಆಸ್ತಿಗಳನ್ನ ಕಳೆದುಕೊಂಡಿದ್ದಾರೆ, ಇನ್ನು ಪ್ರವಾಹದ ಭೀಕರತೆಯಿಂದ ಜನರು ಮನೆಯಲ್ಲಿ ವಾಸ ಮಾಡಲು ಆಗದೆ ಅಕ್ಕ ಪಕ್ಕದ ಶಾಲೆಗಳಿಗೆ ಹೋಗಿ ಉಳಿದುಕೊಂಡಿದ್ದರು.

ಇನ್ನು ರಾಜ್ಯದಲ್ಲಿ ಭೀಕರ ಪವಾಹ ಉಂಟಾದ ಹಿನ್ನಲೆಯಲ್ಲಿ ರಾಜ್ಯದ ಕೆಲವು ಕಡೆಗಳಲ್ಲಿ ಶಾಲಾ ಮತ್ತು ಕಾಲೇಜು ಮಕ್ಕಳಿಗೆ ವಾರಗಟ್ಟಲೆ ರಜೆ ಘೋಷಣೆ ಮಾಡಲಾಗಿದ್ದು, ಹೌದು ಪ್ರವಾಹದ ಭೀಕರತೆಯಿಂದ ಶಾಲೆಗೆ ಹೋಗುವ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಅನ್ನುವ ಉದ್ದೇಶದಿಂದ ಶಾಲಾ ಮತ್ತು ಕಾಲೇಜು ಮಕ್ಕಳಿಗೆ ರಜೆಯನ್ನ ಘೋಷಣೆ ಮಾಡಲಾಗಿತ್ತು.

Sunday Saturday Class to Students

ಇನ್ನು ವಾರಗಟ್ಟಲೆ ರಜೆ ಘೋಷಣೆ ಮಾಡಿರುವುದರಿಂದ ಪಠ್ಯವನ್ನ ಪೂರ್ಣಗೊಳಿಸಲು ಶಿಕ್ಷಕರಿಗೆ ಮುಂದೆ ತುಂಬಾ ತೊದರೆಯಾಗಬಹುದು ಅನ್ನುವ ಉದ್ದೇಶದಿಂದ ಶಿಕ್ಷಣ ಇಲಾಖೆಯು ಈಗ ಮಹತ್ವದ ತೀರ್ಮಾನವನ್ನ ತೆಗೆದುಕೊಳ್ಳಲು ನಿರ್ಧಾರವನ್ನ ಮಾಡಿದೆ. ಹಾಗಾದರೆ ಏನದು ಮಹತ್ವದ ತೀರ್ಮಾನ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ತೀರ್ಮಾನದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಮಳೆಯ ಪರಿಣಾಮದಿಂದ ಶಾಲೆ ಮತ್ತು ಕಾಲೇಜುಗಳಿಗೆ ವಾರಗಟ್ಟಲೆ ರಜೆ ನೀಡಲಾಗಿದ್ದು.ಈ ಕಾರಣ ಶಾಲೆಗಳಲ್ಲಿ ಪಠ್ಯ ತರಗತಿಗಳು ತುಂಬಾ ಬಾಕಿ ಇರುವ ಹಿನ್ನಲೆಯಲ್ಲಿ ಶನಿವಾರ ಮತ್ತು ಭಾನುವಾರ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಕೊಡದೆ ಬಾಕಿ ಇರುವ ತರಗತಿಗಳನ್ನ ಪೂರ್ಣ ಮಾಡಲು ಶಿಕ್ಷಣ ಇಲಾಖೆ ತೀರ್ಮಾನವನ್ನ ತೆಗೆದುಕೊಂಡಿದೆ.

Sunday Saturday Class to Students

ಹೆಚ್ಚಾಗಿ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ನಿರಂತರವಾಗಿ ಶಾಲಾ ಮಕ್ಕಳಿಗೆ ಮತ್ತು ಕಾಲೇಜು ಮಕ್ಕಳಿಗೆ ರಜೆ ಘೋಷಣೆ ಮಾಡಲಾಗಿತ್ತು, ಈ ಕಾರಣ ಉಡುಪಿ ಮತ್ತು ಮಂಗಳೂರಿನಲ್ಲಿ ಶನಿವಾರ ಮತ್ತು ಭಾನುವಾರ ತರಗತಿಗಳನ್ನ ಮಾಡುವ ಸಾಧ್ಯತೆ ಇದೆ ಮಾಹಿತಿಗಳಿಂದ ತಿಳಿದುಬಂದಿದೆ.

ಸ್ನೇಹಿತರೆ ಶಿಕ್ಷಣ ಇಲಾಖೆ ತೆಗೆದುಕೊಂಡಿರುವ ಈ ತೀರ್ಮಾನದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಶಾಲೆಗೆ ಮತ್ತು ಕಾಲೇಜಿಗೆ ಹೋಗುವ ಪ್ರತಿಯೊಬ್ಬ ಮಕ್ಕಳಿಗೆ ಈ ಮಾಹಿತಿಯನ್ನ ತಿಳಿಸಿ.

Sunday Saturday Class to Students

Please follow and like us:
error0
http://karnatakatoday.in/wp-content/uploads/2019/08/Sunday-Saturday-School-1024x576.jpghttp://karnatakatoday.in/wp-content/uploads/2019/08/Sunday-Saturday-School-150x104.jpgeditorಎಲ್ಲಾ ಸುದ್ದಿಗಳುನಗರಮಂಗಳೂರುಸುದ್ದಿಜಾಲಸ್ನೇಹಿತರೆ ರಾಜ್ಯದಲ್ಲಿ ಭೀಕರ ಪ್ರಹವಾದಿಂದ ಅದೆಷ್ಟೋ ಜನರು ತಮ್ಮ ಮನೆ ಮತ್ತು ಆಸ್ತಿಗಳನ್ನ ಕಳೆದುಕೊಂಡಿದ್ದಾರೆ, ಇನ್ನು ಪ್ರವಾಹದ ಭೀಕರತೆಯಿಂದ ಜನರು ಮನೆಯಲ್ಲಿ ವಾಸ ಮಾಡಲು ಆಗದೆ ಅಕ್ಕ ಪಕ್ಕದ ಶಾಲೆಗಳಿಗೆ ಹೋಗಿ ಉಳಿದುಕೊಂಡಿದ್ದರು. ಇನ್ನು ರಾಜ್ಯದಲ್ಲಿ ಭೀಕರ ಪವಾಹ ಉಂಟಾದ ಹಿನ್ನಲೆಯಲ್ಲಿ ರಾಜ್ಯದ ಕೆಲವು ಕಡೆಗಳಲ್ಲಿ ಶಾಲಾ ಮತ್ತು ಕಾಲೇಜು ಮಕ್ಕಳಿಗೆ ವಾರಗಟ್ಟಲೆ ರಜೆ ಘೋಷಣೆ ಮಾಡಲಾಗಿದ್ದು, ಹೌದು ಪ್ರವಾಹದ ಭೀಕರತೆಯಿಂದ ಶಾಲೆಗೆ ಹೋಗುವ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ...Film | Devotional | Cricket | Health | India