Sunitha case in goa

ಗೋವಾದ ರಾಜಧಾನಿ ಪಣಜಿಯಲ್ಲಿ 40 ವರ್ಷದ ಮಹಿಳೆಯನ್ನು ಕಳೆದ 20 ವರ್ಷಗಳಿಂದ ಒಂದು ರೂಮ್ ನಲ್ಲಿ ಕೂಡಿ ಹಾಕಿದ್ದರು ಆದರೆ ಈಗ ಆ ಮಹಿಳೆಯನ್ನು ಬಿಡಿಸಿದ್ದಾರೆ, ಆದರೆ ಆ ರೂಮ್ ನಲ್ಲಿ ಕೂಡಿ ಹಾಕಿದ್ದು ಯಾರು ಹಾಗೆ ಯಾಕೆ ಆಕೆಯನ್ನು ಕೂಡಿ ಹಾಕಿದರು ಅಂತ ಗೊತ್ತಾದರೆ ನಿಮ್ಮ ರಕ್ತ ಕುದಿಯುತ್ತದೆ.

ಈ ಫೋಟೋದಲ್ಲಿ ಇರುವ ಮಹಿಳೆಯ ಹೆಸರು ಸುನಿತಾ ಅಂತ, ಈಕೆಯನ್ನು ಚರಣ್ ದಾಸ್ ಎನ್ನುವ ಮುಂಬೈ ಹುಡುಗನಿಗೆ ಮದುವೆ ಮಾಡಿ ಕೊಟ್ಟಿದ್ದರು, ಮದುವೆ ಆದ ನಂತರ ಈಕೆಗೆ ತಿಳಿದಿದ್ದು ಏನೆಂದರೆ ತನ್ನ ಗಂಡನಿಗೆ ಮುಂಚೆನೇ ಮದುವೆ ಆಗಿತ್ತು ಅಂತ.

Sunitha case in goa

ಕೇವಲ ಇವಳನ್ನು ಮನೆ ಕೆಲಸದವಳ ಹಾಗೆ ಉಪಯೋಗಿಸಿ ಕೊಳ್ಳಬೇಕು ಅಂತಾನೆ ಮದುವೆ ಮಾಡಿಕೊಂಡಿದ್ದರಂತೆ, ಇದನ್ನು ಸಹಿಸದ ಮಹಿಳೆ ಅಲ್ಲಿಂದ ತಪ್ಪಿಸಿಕೊಂಡು ತಾಯಿಯ ಮನೆಗೆ ಬಂದಳು.

ತವರಿನ ಮನೆಯವರು ಏನು ಮಾಡಬೇಕಿತ್ತು, ಈಕೆಗೆ ಇನ್ನೊಂದು ಮದುವೆ ಮಾಡಬೇಕಿತ್ತು ಅಥವಾ ಮನೆಯಲ್ಲೇ ಇಟ್ಟು ಕೊಳ್ಳಬೇಕಿತ್ತು ಆದರೆ ಇವರ ಅಣ್ಣ ಮೋಹನ್ ಲಾಲ್ ಮತ್ತು ತಂದೆ ತಾಯಿ ಸೇರಿ ಮಾಡಿದ್ದು ಏನೆಂದರೆ, ಮಾನ ಮರ್ಯಾದೆಗೆ ಅಂಜಿ ಈಕೆಯನ್ನು ಒಂದು ಸ್ಟೋ ರೂಮ್ ನಲ್ಲಿ ಸತತ 20 ವರ್ಷ ಬಂದಿಸಿಟ್ಟಿದ್ದಾರೆ.

Sunitha case in goa

ಹೇಗೋ NGO ತಂಡಕ್ಕೆ ಈ ವಿಷಯ ಮುಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ, ನಂತರ ಅವರು ಅವಳನ್ನು ಈ ನರಕದಿಂದ ಬಿಡಿಸಿದ್ದಾರೆ, ಹೆಣ್ಣು ಮಕ್ಕಳು ಬದುಕಿದರೆ ಗಂಡನೇ ಮನೆ ಇಲ್ಲವಾದರೆ ತಾಯಿಯ ಮನೆ ಬಾಗಿಲು ಹಿಡಿಯದೇ ತಮ್ಮ ಕಾಲ ಮೇಲೆ ನಿಂತು ಕೊಳ್ಳಬೇಕೆನ್ನುದಕ್ಕೆ ಇದು ಸಾಕ್ಷಿ ಆಗಿದೆ, ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ.

Sunitha case in goa

Please follow and like us:
0
http://karnatakatoday.in/wp-content/uploads/2018/08/anna2.pnghttp://karnatakatoday.in/wp-content/uploads/2018/08/anna2-150x104.pngeditorಆರೋಗ್ಯಎಲ್ಲಾ ಸುದ್ದಿಗಳುನಗರಸುದ್ದಿಜಾಲಗೋವಾದ ರಾಜಧಾನಿ ಪಣಜಿಯಲ್ಲಿ 40 ವರ್ಷದ ಮಹಿಳೆಯನ್ನು ಕಳೆದ 20 ವರ್ಷಗಳಿಂದ ಒಂದು ರೂಮ್ ನಲ್ಲಿ ಕೂಡಿ ಹಾಕಿದ್ದರು ಆದರೆ ಈಗ ಆ ಮಹಿಳೆಯನ್ನು ಬಿಡಿಸಿದ್ದಾರೆ, ಆದರೆ ಆ ರೂಮ್ ನಲ್ಲಿ ಕೂಡಿ ಹಾಕಿದ್ದು ಯಾರು ಹಾಗೆ ಯಾಕೆ ಆಕೆಯನ್ನು ಕೂಡಿ ಹಾಕಿದರು ಅಂತ ಗೊತ್ತಾದರೆ ನಿಮ್ಮ ರಕ್ತ ಕುದಿಯುತ್ತದೆ. ಈ ಫೋಟೋದಲ್ಲಿ ಇರುವ ಮಹಿಳೆಯ ಹೆಸರು ಸುನಿತಾ ಅಂತ, ಈಕೆಯನ್ನು ಚರಣ್ ದಾಸ್ ಎನ್ನುವ ಮುಂಬೈ ಹುಡುಗನಿಗೆ ಮದುವೆ...Kannada News