suprime court judgement

ನಮ್ಮ ಸುಪ್ರೀಮ್ ಕೋರ್ಟ್ ಮದುವೆಯಾದ ಗಂಡು ಹೆಣ್ಣಿಗೆ 2 ಹೊಸ ನಿಯಮವನ್ನ ಜಾರಿಗೆ ತಂದಿದೆ, 150 ವರ್ಷಗಳಿಂದ ನಡೆದುಕೊಂಡು ಬಂದ ಪದ್ದತಿಗಳನ್ನ ಈಗ ಬದಲಾವಣೆ ಮಾಡಲಾಗುತ್ತಿದೆ.

ನೀವು ಮದುವೆಯಾಗಿದ್ದಾರೆ ಅಥವಾ 18 ವರ್ಷಕ್ಕಿಂತ ದೊಡ್ಡವರಾಗಿದ್ದಾರೆ ಇದನ್ನ ತಪ್ಪದೆ ಓದಿ ಅಥವಾ ಚಿಕ್ಕವರಾಗಿದ್ದರೆ ಓದುದು ಬೇಡ. ಇಲ್ಲಿಯವರೆಗೂ ಭಾರತದ ಸಂವಿಧಾನದ ಪ್ರಕಾರ ಅನೈತಿಕ ಸಂಬಂಧ ಹೊಂದಿದಿದ ಗಂಡಸರಿಗೆ 5 ವರ್ಷದ ಶಿಕ್ಷೆ ವಿಧಿಸಲಾಗುತ್ತಿತ್ತು, ಇದರ ಸಲುವಾಗಿ ಗಂಡಸರು ನಮಗೆ ಮಾತ್ರ ಈ ಶಿಕ್ಷೆ ಯಾಕೆ, ಅನೈತಿಕ ಸಂಬಂಧ ಹೊಂದಿರುವ ಮಹಿಳೆಯರಿಗೂ ಕೂಡ ಇದೆ ರೀತಿಯಾದ ಶಿಕ್ಷೆ ಕೊಡಿ ಎಂದು ಅರ್ಜಿಯನ್ನ ಸಲ್ಲಿಸಿದ್ದರು.

suprime court judgement

ಈ ಅರ್ಜಿಯ ಸಲುವಾಗಿ ಪಂಚ ಸದಸ್ಯರ ಪೀಠ ಸುಪ್ರೀಮ್ ಕೋರ್ಟ್ ಕೊಟ್ಟ ತೀರ್ಪು ಏನಂದರೆ ಇನ್ನುಮುಂದೆ ಅನೈತಿಕ ಸಂಬಂಧ ಅಪರಾಧವಲ್ಲ, ಈಗ ವ್ಯವಿಚಾರಕ್ಕೂ ಸಿಕ್ಕಿತು ಸಮಾನತೆ, ಅಂದರೆ ಗಂಡ ಇನ್ನೊಬ್ಬಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡರೆ ಮತ್ತು ಹೆಂಡತಿ ಇನ್ನೊಬ್ಬನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡರೆ ಅಪರಾಧವಲ್ಲ ಎನ್ನುವ ತೀರ್ಪನ್ನ ನೀಡಿದೆ.

ಈ ತೀರ್ಪು ಯಾಕೆ ಅಂದರೆ ಗಂಡ ಮತ್ತು ಹೆಂಡತಿ ಇಬ್ಬರು ಪ್ರಬುದ್ದರು ಮತ್ತು ಇಬ್ಬರು ಇದನ್ನ ತಿಳಿದುಕೊಂಡೆ ಈ ಕೆಲಸವನ್ನ ಮಾಡುತ್ತಾರೆ ಎಂದು ಶಾಕಿಂಗ್ ತೀರ್ಪನ್ನ ನೀಡಿದೆ.

suprime court judgement

ಇನ್ನು ಎರಡನೆಯ ಶಾಕಿಂಗ್ ಸುದ್ದಿ ಏನು ಅಂದರೆ ಗಂಡ ಹೆಂಡತಿಗೆ ಕಿರುಕುಳ ಹಾಗು ಅವಮಾನವನ್ನ ಮಾಡಿದರೆ ಅದನ್ನೇ ಆಧಾರವಾಗಿ ಇಟ್ಟುಕೊಂಡು ವಿಚ್ಛೇದನವನ್ನ ಪಡೆಯಬಹುದು.

ಸುಪ್ರೀಮ್ ಕೋರ್ಟ್ ನ ಈ ನಿರ್ಧಾರಕ್ಕೆ ತುಂಬಾ ಜನರು ವಿರೋಧವನ್ನ ವ್ಯಕ್ತಪಡಿಸಿದ್ದಾರೆ, ಯಾಕೆ ಅಂದರೆ ಅನ್ಯೋನ್ಯವಾಗಿ ಬದುಕುತ್ತಿರುವ ದಂಪತಿಗಳ ಸಂಸಾರದಲ್ಲಿ ತಾವಾಗೇ ಹುಳಿ ಹಿಂಡಿಕೊಳ್ಳುವ ಈ ನೀತಿಯನ್ನ ಸುಪ್ರೀಮ್ ಕೋರ್ಟ್ ಹೇಳಿಕೊಟ್ಟಂತೆ ಆಗುತ್ತಿದೆ ಎಂದು ಎಂದು ಜನರು ವಿರೋಧವನ್ನ ವ್ಯಕ್ತಪಡಿಸುತ್ತಿದ್ದಾರೆ.

ಸ್ನೇಹಿತರೆ ಸುಪ್ರೀಮ್ ಕೋರ್ಟ್ ನ ಈ ನಿಯಮದ ಬಗ್ಗೆ ನಿಮ್ಮ ಅನಿಸಿಕೆಗಳನ್ನ ನಮಗೆ ತಿಳಿಸಿ ಮತ್ತು ಸುಪ್ರೀಮ್ ಕೋರ್ಟ್ ನ ಈ ತೀರ್ಪಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ಒಂದೆರಡು ಮಾತಿನಲ್ಲಿ ಹೇಳಿ.

suprime court judgement

Please follow and like us:
0
http://karnatakatoday.in/wp-content/uploads/2018/10/SUPRIME-COURT-JUDGMENT1-1024x576.jpghttp://karnatakatoday.in/wp-content/uploads/2018/10/SUPRIME-COURT-JUDGMENT1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲನಮ್ಮ ಸುಪ್ರೀಮ್ ಕೋರ್ಟ್ ಮದುವೆಯಾದ ಗಂಡು ಹೆಣ್ಣಿಗೆ 2 ಹೊಸ ನಿಯಮವನ್ನ ಜಾರಿಗೆ ತಂದಿದೆ, 150 ವರ್ಷಗಳಿಂದ ನಡೆದುಕೊಂಡು ಬಂದ ಪದ್ದತಿಗಳನ್ನ ಈಗ ಬದಲಾವಣೆ ಮಾಡಲಾಗುತ್ತಿದೆ. ನೀವು ಮದುವೆಯಾಗಿದ್ದಾರೆ ಅಥವಾ 18 ವರ್ಷಕ್ಕಿಂತ ದೊಡ್ಡವರಾಗಿದ್ದಾರೆ ಇದನ್ನ ತಪ್ಪದೆ ಓದಿ ಅಥವಾ ಚಿಕ್ಕವರಾಗಿದ್ದರೆ ಓದುದು ಬೇಡ. ಇಲ್ಲಿಯವರೆಗೂ ಭಾರತದ ಸಂವಿಧಾನದ ಪ್ರಕಾರ ಅನೈತಿಕ ಸಂಬಂಧ ಹೊಂದಿದಿದ ಗಂಡಸರಿಗೆ 5 ವರ್ಷದ ಶಿಕ್ಷೆ ವಿಧಿಸಲಾಗುತ್ತಿತ್ತು, ಇದರ ಸಲುವಾಗಿ ಗಂಡಸರು ನಮಗೆ ಮಾತ್ರ ಈ...Kannada News