Surya and eskar girl in Bangalore

ಕೆಲವೊಮ್ಮೆ ಸ್ವಲ್ಪ ಎಚ್ಚರ ತಪ್ಪಿದರೆ ನಮ್ಮ ಪ್ರಾಣವೇ ಹೋದರು ಹೋಗುವ ಸಾಧ್ಯತೆ ಇರುತ್ತದೆ, ಈಗ ನಾವು ಹೇಳುವ ಈ ಘಟನೆಯನ್ನ ಕೇಳಿದರೆ ನಿಮಗೆ ಒಂದು ಕಡೆಯಿಂದ ನಗೆ ಬರಬಹುದು ಮತ್ತು ಇನ್ನೊಂದು ಕಡೆಯಿಂದ ಪಾಪ ಅನಿಸಬಹುದು.

ಸೂರ್ಯ ಎನ್ನುವ 29 ವರ್ಷದ ಹುಡುಗ ಬೆಂಗಳೂರಿನ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ವೀಕೆಂಡ್ ನಲ್ಲಿ ಮಜಾ ಮಾಡಲು ಆನ್ಲೈನ್ ನಲ್ಲಿ ಎಸ್ಕಾರ್ಟ್ ಹುಡುಗಿಯರನ್ನ ಹುಡುಗಿ ಕೊನೆಗೆ ಒಂದು ಸುಂದರ ಹುಡುಗಿಯನ್ನ ಬುಕ್ ಮಾಡಿದ.

Surya and eskar girl in Bangalore

ಇನ್ನು ಅದರಂತೆ ಆನ್ಲೈನ್ ನಲ್ಲಿ ಬುಕ್ ಮಾಡಿದ್ದ ಹುಡುಗಿಯನ್ನ ಶನಿವಾರ ಸಾಯಂಕಾಲ ಗುಂಜೂರು ರಸ್ತೆಯಲ್ಲಿ ಪಿಕ್ ಅಪ್ ಮಾಡಿಕೊಂಡ ಸೂರ್ಯ ತನ್ನ ಬೈಕ್ ನಲ್ಲಿ ಆಕೆಯನ್ನ ಕೂರಿಸಿಕೊಂಡು ಗುಂಜೂರು ಪಾಳ್ಯದಲ್ಲಿ ಇರುವ ತನ್ನ ಫ್ಲಾಟ್ ಗೆ ಕರೆದುಕೊಂಡು ಹೋಗಿದ್ದಾನೆ. ರಾತ್ರಿ 9:30 ಕ್ಕೆ ಫ್ಲಾಟ್ ತಲುಪಿದ ಇವರು ನಂತರ ಮದ್ಯವನ್ನ ಸೇವನೆ ಮಾಡಿದ್ದಾರೆ, ಆ ಸಮಯದಲ್ಲಿ ಸೂರ್ಯ ಸ್ವಲ್ಪ ಹೆಚ್ಚಾಗಿ ಮದ್ಯವನ್ನ ಸೇವನೆ ಮಾಡಿ ನಿದ್ದೆಗೆ ಜಾರಿದ.

ಸುಮಾರು ಎರಡು ಗಂಟೆಗೆ ಎಚ್ಚರಗೊಂಡ ಸೂರ್ಯ ಎದ್ದು ನೋಡಿದಾಗ ಅಲ್ಲಿ ಎಸ್ಕಾರ್ಟ್ ಹುಡುಗಿ ಇರಲಿಲ್ಲ, ನಂತರ ಸುತ್ತ ಮುತ್ತ ಹುಡುಕಿದಾಗ ಆಕೆ ಪರಾರಿಯಾಗಿದ್ದಾಳೆ ಎಂದು ಗೊತ್ತಾಗಿದೆ.

Surya and eskar girl in Bangalore

ಇನ್ನು ಅಷ್ಟೇ ಅಲ್ಲದೆ ಆ ಹುಡುಗಿ ಪರಾರಿಯಾಗುವಾಗ ಯುವಕ ತನ್ನ ಕತ್ತಿನಿಂದ ಬಿಚ್ಚಿ ಹಾಸಿಗೆಯ ಪಕ್ಕದಲ್ಲಿ ಇಟ್ಟಿದ್ದ ಸುಮಾರು 2 ಲಕ್ಷ ಮೌಲ್ಯದ 55 ಗ್ರಾಂ ಚಿನ್ನದ ಸಾರವನ್ನ ಕದ್ದು ಪರಾರಿಯಾಗಿದ್ದಾಳೆ ಆ ಎಸ್ಕಾರ್ಟ್ ಹುಡುಗಿ.

ಇದರ ಬಗ್ಗೆ ಪೊಲೀಸ್ ಗೆ ಕಂಪ್ಲೇಂಟ್ ಕೊಟ್ಟ ಸೂರ್ಯ ಕಾಲವು ಹೇಗಾಯಿತು ಎಂದು ನಿರಾಕರಿಸಿದ್ದಾನೆ, ಆದರೆ ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸಿದ ಮೇಲೆ ಎಲ್ಲಾ ಸತ್ಯವನ್ನ ಹೇಳಿದ್ದಾನೆ ಸೂರ್ಯ. ಈಗ ಪೊಲೀಸರು ಆ ಎಸ್ಕಾರ್ಟ್ ಹುಡುಗಿಯನ್ನ ಪತ್ತೆ ಮಾಡಲು ಶುರು ಮಾಡಿದ್ದಾರೆ, ಏನೇ ಆಗಲಿ ಕೋಲು ಕೊಟ್ಟು ಪೆಟ್ಟು ತಿನ್ನೋದು ಅಂದರೆ ಇದೆ ನೋಡಿ.

Surya and eskar girl in Bangalore

ತಾನಾಯಿತು ತನ್ನ ಕೆಲಸ ಆಯಿತು ಎಂದುಕೊಂಡು ಸುಮ್ಮನೆ ಇದ್ದಿದ್ದರೆ ಹೀಗೆ ಆಗುತಿತ್ತ, ತನ್ನ ಕೆಲಸ ನೋಡಿಕೊಂಡು ಸುಮ್ಮನೆ ಇದ್ದಿದ್ದರೆ ಆತನ ಚಿನ್ನ ಕೂಡ ಉಳಿಯುತ್ತಿತ್ತು ಮತ್ತು ಆತನ ಮರ್ಯಾದೆ ಕೂಡ ಉಳಿಯುತ್ತಿತ್ತು, ಸ್ನೇಹಿತರೆ ಈ ಸೂರ್ಯನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Please follow and like us:
0
http://karnatakatoday.in/wp-content/uploads/2018/11/Surya-and-eskart-girl-case-in-Bangalore-1024x576.jpghttp://karnatakatoday.in/wp-content/uploads/2018/11/Surya-and-eskart-girl-case-in-Bangalore-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣಕೆಲವೊಮ್ಮೆ ಸ್ವಲ್ಪ ಎಚ್ಚರ ತಪ್ಪಿದರೆ ನಮ್ಮ ಪ್ರಾಣವೇ ಹೋದರು ಹೋಗುವ ಸಾಧ್ಯತೆ ಇರುತ್ತದೆ, ಈಗ ನಾವು ಹೇಳುವ ಈ ಘಟನೆಯನ್ನ ಕೇಳಿದರೆ ನಿಮಗೆ ಒಂದು ಕಡೆಯಿಂದ ನಗೆ ಬರಬಹುದು ಮತ್ತು ಇನ್ನೊಂದು ಕಡೆಯಿಂದ ಪಾಪ ಅನಿಸಬಹುದು. ಸೂರ್ಯ ಎನ್ನುವ 29 ವರ್ಷದ ಹುಡುಗ ಬೆಂಗಳೂರಿನ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ವೀಕೆಂಡ್ ನಲ್ಲಿ ಮಜಾ ಮಾಡಲು ಆನ್ಲೈನ್ ನಲ್ಲಿ ಎಸ್ಕಾರ್ಟ್ ಹುಡುಗಿಯರನ್ನ ಹುಡುಗಿ ಕೊನೆಗೆ ಒಂದು ಸುಂದರ ಹುಡುಗಿಯನ್ನ ಬುಕ್...Kannada News