ಸ್ನೇಹಿತರೆ ಇದೆ ತಿಂಗಳ 26 ನೇ ತಾರೀಕಿಗೆ ಬಹಳ ವಿಶೇಷವಾದ ಮತ್ತು ಬಹಳ ಅಪರೂಪದ ಸೂರ್ಯ ಗ್ರಹಣ ಗೋಚರ ಆಗಲಿದೆ, ಇನ್ನು ಈ ಸೂರ್ಯ ಗ್ರಹಣ ಈ ವರ್ಷದ ಕೊನೆಯ ಸೂರ್ಯ ಗ್ರಹಣ ಆಗಿದ್ದು ರಾಶಿ ಮಂಡಲದಲ್ಲಿ ಭಾರಿ ಏರುಪೇರು ಸಂಭವಿಸಲಿದೆ. ಸೂರ್ಯ ಗ್ರಹಣದ ಪರಿಣಾಮ ಕೆಲವು ರಾಶಿಯವರಿಗೆ ಕಷ್ಟದ ದಿನಗಳು ದಿನಗಳು ಆರಂಭ ಆಗಲಿದ್ದು ಇನ್ನು ಕೆಲವು ರಾಶಿಗಳಿಗೆ ಗಜಕೇಸರಿ ಯೋಗ ಆರಂಭ ಆಗಲಿದೆ, ರಾಶಿ ಮಂಡಲದಲ್ಲಿ ಏರುಪೇರು ಆದಕಾರಣ ಈ ಕೆಲವು ರಾಶಿಯವರ ಜೀವನದಲ್ಲಿ ಭಾರಿ ಏರುಪೇರು ಆಗಲಿದೆ ಎಂದು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ. ಇನ್ನು ಈ ರಾಶಿಯವರ ಜೀವನದಲ್ಲಿ ಅನೇಕ ಬಲಾವಣೆಗಳು ಕಾಣಿಸಿಕೊಳ್ಳಲಿದ್ದು ಮಾಡುವ ವ್ಯಾಪಾರ ವ್ಯವಹಾರದಲ್ಲಿ ಒಳ್ಳೆಯ ಲಾಭವನ್ನ ಗಳಿಸಿದ್ದಾರೆ.

ಹಾಗದರೆ ಸೂರ್ಯ ಗ್ರಹಣದ ನಂತರ ಗಜಕೇಸರಿ ಯೋಗವನ್ನ ಪಡೆಯುವ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಇದ್ದರೆ ನೀವು ಗಜರಾಜನಿಗೆ ಪ್ರಾರ್ಥನೆಯನ್ನ ಮಾಡುವುವು ಒಳ್ಳೆಯದು. ಮೊದಲನೆಯದಾಗಿ ಕರ್ಕಾಟಕ ರಾಶಿ, ಈ ಸೂರ್ಯ ಗ್ರಹಣ ನಂತರ ಈ ರಾಶಿಯವರ ಜಾತಕದಲ್ಲಿ ದೊಡ್ಡ ಬದಲಾವಣೆ ಆಗಲಿದ್ದು ಇವರ ಎಲ್ಲಾ ಕಷ್ಟಗಳು ನಿವಾರಣೆ ಆಗಿ ಮುಂದಿನ ದಿನಗಳನ್ನ ತುಂಬಾ ಸಂತೋಷದಿಂದ ಕಳೆಯುತ್ತಾರೆ. ಗಜರಾಜನ ಆಶೀರ್ವಾದ ಈ ರಾಶಿಯವರ ಮೇಲೆ ಇರುವುದನ್ನು ಮಾಡುವ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನ ಸಾಧಿಸಲಿದ್ದಾರೆ, ವಿವಿಧ ಮೂಲಗಳಿಂದ ಆದಾಯ ಬರಲಿದ್ದು ಬಂದ ಹಣವನ್ನ ಅಪವ್ಯಯ ಮಾಡಬೇಡಿ ಮತ್ತು ಸಾಲದ ರೂಪದಲ್ಲಿ ಯಾರಿಗೂ ಹಣವನ್ನ ಕೊಡಬೇಡಿ.

Surya Grahana jyothishya

ಇನ್ನು ಎರಡನೆಯದಾಗಿ ಮಿಥುನ ರಾಶಿ ಈ ರಾಶಿಯವರಿಗೆ ಸೂರ್ಯ ಗ್ರಹಣದ ನಂತರ ರಾಜಯೋಗ ಆರಂಭ ಆಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ, ಈ ರಾಶಿಯವರು ಯಾವುದೇ ಕೆಲಸಕ್ಕೆ ಕೈ ಹಾಕಿದರು ಕೂಡ ಅದರಲ್ಲಿ ಇವರನ್ನ ಸೋಲಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ಸಿಗಲಿದ್ದು ಇನ್ನಷ್ಟು ಪ್ರಯತ್ನ ಮಾಡುವುದು ಒಳ್ಳೆಯದು, ಯಾವುದೇ ಕಾರಣಕ್ಕೂ ಈ ರಾಶಿಯವರು ಇಟ್ಟ ಹೆಜ್ಜೆಯನ್ನ ಹಿಂದಕ್ಕೆ ತೆಗೆದುಕೊಳ್ಳಬಾರದು, ಹೌದು ಸ್ನೇಹಿತರೆ ಗಜರಾಜನ ಕೃಪೆ ನಿಮ್ಮಮೇಲೆ ಇರುವುದರಿಂದ ನಿಮಗೆ ಎಲ್ಲಾ ಕೆಲಸ ಕಾರ್ಯಗಳಲ್ಲಿ ಜಯ ಸಿಗಲಿದೆ, ಇನ್ನು ಮೂರನೆಯದಾಗಿ ಕನ್ಯಾ ರಾಶಿ, ಈ ರಾಶಿಯವರು ಬಹಳ ಅದೃಷ್ಟವಂತರು, ಹೌದು ಈ ಸೂರ್ಯ ಗ್ರಹಣದ ನಂತರ ಈ ರಾಹಿಯವರ ಅದೃಷ್ಟವೇ ಬದಲಾಗಲಿದೆ ಮತ್ತು ಆದಷ್ಟು ಬೇಗ ಇವರು ಧನವಂತರಾಗಲಿದ್ದಾರೆ. ದಿನದಲ್ಲಿ ಒಮ್ಮೆ ಸೂರ್ಯ ದೇವನ ಆರಾಧನೆಯನ್ನ ಮಾಡುವುದು ಒಳ್ಳೆಯದು, ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉದ್ಯೋಗ ಸಿಗಲಿದೆ.

ದೂರ ಪ್ರಯಾಣವನ್ನ ಸ್ವಲ್ಪ ದಿನದ ಮಟ್ಟಿಗೆ ಮುಂದೂಡುವುದು ಒಳ್ಳೆಯದು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆರೋಗ್ಯವು ಚೇತರಿಸಿಕೊಳ್ಳಲಿದ್ದು ಆದಷ್ಟು ಬೇಗ ಗುಣಮುಖರಾಗಲಿದ್ದಾರೆ. ಇನ್ನು ಕೊನೆಯದಾಗಿ ಕುಂಭ ರಾಶಿ, ಈ ಸೂರ್ಯ ಗ್ರಹಣದ ನಂತರ ಈ ರಾಶಿಯವರ ಜಾತಕದಲ್ಲಿ ಇರುವ ಎಲ್ಲಾ ದೋಷಗಳು ನಿವಾರಣೆ ಆಗಲಿದೆ, ಮುಖ ಪ್ರಾಣಿಗಳಿಗೆ ಆಹಾರವನ್ನ ಕೊಟ್ಟು ಅದರ ಆಶೀರ್ವಾದ ಪಡೆದುಕೊಳ್ಳಿ. ಬಂದುಗಳು ನಿಮ್ಮ ಸಹಾಯವನ್ನ ಕೇಳಿಕೊಂಡು ಬರುತ್ತಾರೆ ಮತ್ತು ನೀವು ಯಾವುದೇ ಕಾರಣಕ್ಕೂ ಅವರನ್ನ ಬರಿಗೈಯಲ್ಲಿ ಕಳುಹಿಸಬೇಡಿ, ಆದಷ್ಟು ದಾನ ಧರ್ಮಗಳನ್ನ ಮಾಡಿದರೆ ನೀವು ಮಾಡಿದ ಪಾಪಗಳಿಗೆ ಪ್ರಾಯಶ್ಚಿತ ಆಗಲಿದೆ. ಸೂರ್ಯ ದೇವರ ಅನುಗ್ರಹ ನಿಮ್ಮಮೇಲೆ ಇರುವುದರಿಂದ ನಿಮಗೆ ಸಮಾಜದಲ್ಲಿ ಬಹಳ ಒಳ್ಳೆಯ ಸ್ಥಾನಮಾನ ಸಿಗಲಿದೆ, ನಿಮ್ಮ ಭಾಗ್ಯದ ಬಾಗಿಲು ತೆರೆಯಲಿದ್ದು ಅದೃಷ್ಟದ ದಿನಗಳು ಆರಂಭ ಆಗಲಿದೆ, ಇನ್ನು ಉಳಿದ ರಾಶಿಯವರಿಗೂ ಕೂಡ ಗ್ರಹಣದ ನಂತರ ಒಳ್ಳೆಯದಾಗುತ್ತದೆ ಮತ್ತು ಸೂರ್ಯ ದೇವರ ಆರಾಧನೆಯನ್ನ ಮಾಡುವುದು ಒಳ್ಳೆಯದು.

Surya Grahana jyothishya

Please follow and like us:
error0
http://karnatakatoday.in/wp-content/uploads/2019/12/Surya-Grahana-jyothishya-1-1024x576.jpghttp://karnatakatoday.in/wp-content/uploads/2019/12/Surya-Grahana-jyothishya-1-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಸ್ನೇಹಿತರೆ ಇದೆ ತಿಂಗಳ 26 ನೇ ತಾರೀಕಿಗೆ ಬಹಳ ವಿಶೇಷವಾದ ಮತ್ತು ಬಹಳ ಅಪರೂಪದ ಸೂರ್ಯ ಗ್ರಹಣ ಗೋಚರ ಆಗಲಿದೆ, ಇನ್ನು ಈ ಸೂರ್ಯ ಗ್ರಹಣ ಈ ವರ್ಷದ ಕೊನೆಯ ಸೂರ್ಯ ಗ್ರಹಣ ಆಗಿದ್ದು ರಾಶಿ ಮಂಡಲದಲ್ಲಿ ಭಾರಿ ಏರುಪೇರು ಸಂಭವಿಸಲಿದೆ. ಸೂರ್ಯ ಗ್ರಹಣದ ಪರಿಣಾಮ ಕೆಲವು ರಾಶಿಯವರಿಗೆ ಕಷ್ಟದ ದಿನಗಳು ದಿನಗಳು ಆರಂಭ ಆಗಲಿದ್ದು ಇನ್ನು ಕೆಲವು ರಾಶಿಗಳಿಗೆ ಗಜಕೇಸರಿ ಯೋಗ ಆರಂಭ ಆಗಲಿದೆ, ರಾಶಿ ಮಂಡಲದಲ್ಲಿ...Film | Devotional | Cricket | Health | India