surya grahana today

ಇಂದು ಸೂರ್ಯ ಗ್ರಹಣ ಮತ್ತು ಭೀಮನ ಅಮವಾಸ್ಯೆ, ಇವೆರಡು ಕೂಡಿ ಒಟ್ಟಿಗೆ ಬಂದಿರೋದರಿಂದ ಯಾವ ರಾಶಿಯವರಿಗೆ ಯಾವ ಫಲ ಮತ್ತು ಗ್ರಹಣದ ಸಂದರ್ಭದಲ್ಲಿ ಯಾವ ಕೆಲಸಗಳನ್ನ ಮಾಡಬಾರದೆಂದು ನಾನು ಈಗ ಹೇಳುತ್ತೀವಿ ಓದಿ.

ರಕ್ತ ಚಂದ್ರ ಗ್ರಹಣ ಕಳೆದು ಕೇವಲ 15 ದಿನವಾಗಿದೆ ಅಷ್ಟರಲ್ಲೇ ಈ ವರ್ಷದ ಕೊನೆಯ ಸೂರ್ಯ ಗ್ರಹಣ ಇಂದು ಗೋಚರಿಸಲಿದೆ, ಸೂರ್ಯ ಗ್ರಹಣದ ಸಮಯ ಮದ್ಯಾಹ್ನ 1 -32 ಕ್ಕೆ ಶುರುವಾಗಲಿದೆ ಮತ್ತು ಸಂಜೆ 5 -02 ಗ್ರಹಣ ಮುಗಿಯಲಿದೆ.

surya grahana today

ಈ ಗ್ರಹಣ ಭಾರತದಲ್ಲಿ ಗೋಚರಿಸುತ್ತಿಲ್ಲ, ಆದರೂ ಗ್ರಹಣದಿಂದ ವೃಷಭ, ತುಲಾ, ಕುಂಭ ಮತ್ತು ಕನ್ಯಾ ರಾಶಿಗೆ ಶುಭಫಲವಾಗಲಿದೆ, ಇನ್ನು ಮಿನ, ಮರಕ, ಮಿಥುನ ಮತ್ತು ವೃಶ್ಚಿಕ ರಾಶಿಗಳಿಗೆ ಮಿಶ್ರ ಫಲ ಸಿಗಲಿದೆ.

ಇನ್ನು ಮೇಷ, ಸಿಂಹ, ಕರ್ಕಾಟಕ ಮತ್ತು ಧನಸ್ಸು ರಾಶಿಯವರಿಗೆ ಅಶುಭವಾಗಲಿದೆ, ಗ್ರಹಣ ಶುರುವಾಗುವ ಒಂದು ಘಂಟೆಯ ಮುಂಚೇನೆ ಆಹಾರವನ್ನ ಸೇವನೆ ಮಾಡಬೇಕು ಅಂದರೆ 12 -30 ಮುಂಚೇನೆ ಆಹಾರವನ್ನ ಸೇವನೆಯನ್ನ ಮಾಡಬೇಕು.

surya grahana today

ಇನ್ನು ಈ ದಿನ ದರ್ಬೆ ಹುಲ್ಲನ್ನ ಮನೆಯ ತೊಟ್ಟಿ, ನೀರಿನ ಟ್ಯಾಂಕ್ ಹಾಕಬೇಕು, ಇನ್ನು ಗರ್ಭಿಣಿಯರು ಗ್ರಹಣದ ಸಂದರ್ಭದಲ್ಲಿ ಮನೆಯಿಂದ ಹೊರಗೆ ಹೋಗಬಾರದು.

ಗ್ರಹಣ ಮುಗಿದ ನಂತರ ಸ್ನಾನ ಮಾಡಿ ಸಂಜೆ ನಿಮ್ಮ ಇಷ್ಟಾರ್ಥ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರೆ ಒಳ್ಳೆಯದು, ನೀವು ಈ ದಿನ ಈ ನಿಯಮಗಳನ್ನ ಪಾಲಿಸುವುದಾದರೆ ನಮಗೆ yes ಅಂತ ಕಮೆಂಟ್ ಮಾಡಿ.

surya grahana today

Please follow and like us:
0
http://karnatakatoday.in/wp-content/uploads/2018/08/jjjjjjjjj-1024x576.pnghttp://karnatakatoday.in/wp-content/uploads/2018/08/jjjjjjjjj-150x104.pngeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲಇಂದು ಸೂರ್ಯ ಗ್ರಹಣ ಮತ್ತು ಭೀಮನ ಅಮವಾಸ್ಯೆ, ಇವೆರಡು ಕೂಡಿ ಒಟ್ಟಿಗೆ ಬಂದಿರೋದರಿಂದ ಯಾವ ರಾಶಿಯವರಿಗೆ ಯಾವ ಫಲ ಮತ್ತು ಗ್ರಹಣದ ಸಂದರ್ಭದಲ್ಲಿ ಯಾವ ಕೆಲಸಗಳನ್ನ ಮಾಡಬಾರದೆಂದು ನಾನು ಈಗ ಹೇಳುತ್ತೀವಿ ಓದಿ. ರಕ್ತ ಚಂದ್ರ ಗ್ರಹಣ ಕಳೆದು ಕೇವಲ 15 ದಿನವಾಗಿದೆ ಅಷ್ಟರಲ್ಲೇ ಈ ವರ್ಷದ ಕೊನೆಯ ಸೂರ್ಯ ಗ್ರಹಣ ಇಂದು ಗೋಚರಿಸಲಿದೆ, ಸೂರ್ಯ ಗ್ರಹಣದ ಸಮಯ ಮದ್ಯಾಹ್ನ 1 -32 ಕ್ಕೆ ಶುರುವಾಗಲಿದೆ ಮತ್ತು ಸಂಜೆ 5...Karnataka news