Sushanth sing rajaput

ಪ್ರೀತಿ ಮತ್ತು ಅಭಿಮಾನ ಪರಿಶುದ್ಧವಾದ ಹೃದಯದಿಂದ ಹುಟ್ಟುತ್ತದೆ ಅವು ಶ್ರೀಮಂತಿಕೆಯನ್ನ ನೋಡಿ ಹುಟ್ಟುವುದಿಲ್ಲ, ಇನ್ನು ಕೆಲವು ನಟ ಮತ್ತು ನಟಿಯರು ದೇವಲೋಕದಿಂದ ಬಂದವರ ತರಹ ಮಾಡುತ್ತಾರೆ, ಯಾರಾದರೂ ಬಡವರು ಹತ್ತಿರ ಬಂದರೆ ಸಾಕು ಅವರಿಂದ ದೂರ ಹೋಗಿ ನಿಲ್ಲುತ್ತಾರೆ.

ಇನ್ನು ಭಿಕ್ಷುಕರಿಗೆ ಕೂಡ ತಮ್ಮ ನೆಚ್ಚಿನ ನಟನ ಬಗ್ಗೆ ಅಪಾರವಾದ ಅಭಿಮಾನ ಇರುತ್ತದೆ ಮತ್ತು ಅವರ ಒಂದು ಫೋಟೋ ತೆಗೆಸಿಕೊಳ್ಳಬೇಕು ಅನ್ನುವ ಆಸೆ ಕೂಡ ಇರುತ್ತದೆ.

ಇನ್ನು ಭಿಕ್ಷುಕರು ಹತ್ತಿರ ಬಂದರೆ ತುಂಬಾ ಜನ ಸ್ಟಾರ್ ನಟ ನಟಿಯರು ಮಾರುದ್ದ ಓದುತ್ತಾರೆ, ಅವರನ್ನ ಹತ್ತಿರಕ್ಕೂ ಬಿಟ್ಟುಕೊಳ್ಳಲ್ಲ, ಇನ್ನು ಇತ್ತೀಚಿಗೆ ಮುಂಬೈ ನಲ್ಲಿ ಆಯೋಜನೆ ಮಾಡಿದ್ದ ಒಂದು ಕಾರ್ಯಕ್ರಮಕ್ಕೆ ಎಲ್ಲಾ ಸ್ಟಾರ್ ನಟ ಮತ್ತು ನಟಿಯರು ಆಗಮಿಸಿದ್ದರು.

Sushanth sing rajaput

ಇನ್ನು ಈ ಕಾರ್ಯಕ್ರಮಕ್ಕೆ ಹೋಗುವ ಎಲ್ಲರೂ ಕಾರ್ ನಿಂದ ಇಳಿದು ಹೋಗುತ್ತಿದ್ದರು, ಇನ್ನು ಈ ಸಮಯದಲ್ಲಿ ಒಬ್ಬ ಭಿಕ್ಷೆ ಬೇಡುವ ಮಹಿಳೆ ಅಲ್ಲೇ ಪಕ್ಕದಲ್ಲಿ ನಿಂತಿದ್ದಳು, ಇನ್ನು ಆ ಮಹಿಳೆ ಕೆಲವೊಮ್ಮೆ ಭಿಕ್ಷೆ ಬೇಡಿ ಮತ್ತು ಕೆಲವೊಮ್ಮೆ ಬಲೂನ್ ಮಾರಿ ತನ್ನ ಜೀವನವನ್ನ ಸಾಗಿಸುತ್ತಿದ್ದಳು.

ಸ್ಟಾರ್ ಜೊತೆ ಒಂದು ಫೋಟೋ ತೆಗೆಸಿಕೊಳ್ಳಬೇಕು ಅನ್ನುವ ಆಸೆ ಅವಳದ್ದಾಗಿತ್ತು, ಆದರೆ ಯಾವ ಸ್ಟಾರ್ ನಟರು ಕೂಡ ಅವಳ ಕಡೆ ತಿರುಗಿ ಕೂಡ ನೋಡುತ್ತಿರಲಿಲ್ಲ ಮತ್ತು ಕೆಲವು ಸ್ಟಾರ್ಸ್ ನೋಡಿ ಕೂಡ ಹಾಗೆ ಹೋಗುತ್ತಿದ್ದರು.

Sushanth sing rajaput

ನನಗೆ ಯಾವ ಸ್ಟಾರ್ ಜೊತೆ ಕೂಡ ಫೋಟೋ ತೆಗೆಸಿಕೊಳ್ಳುವ ಅವಕಾಶ ಸಿಗುವುದಿಲ್ಲ ಎಂದು ಆಕೆ ಅಲ್ಲೇ ಸುಮ್ಮನೆ ನಿಂತಿದ್ದಳು, ಇನ್ನು ಆ ಸಮಯದಲ್ಲಿ ಅಲ್ಲಿಯೇ ಬಂದ MS ಧೋನಿ ಸಿನಿಮಾದ ಹೀರೋ ಸುಶಾಂತ್ ಸಿಂಗ್ ರಾಜಪೂತ್ ಅವರು ಆ ಬಿಕ್ಷುಕಿಯನ್ನ ನೋಡಿದ ತಕ್ಷಣ ಆ ಮಹಿಳೆಗೆ ಹೈ ಪೈ ಕೊಟ್ಟು, ಆ ಮಹಿಳೆಯನ್ನ ಹತ್ತಿರಕ್ಕೆ ಕರೆದು ಅವರಿಗೆ ಒಂದು ಫೋಟೋ ಕೊಟ್ಟರು.

ಆ ಬಿಕ್ಷುಕಿ ಮಹಿಳೆಯ ಕುಟುಂಬದ ಎಲ್ಲಾರ ಜೊತೆ ಫೋಟೋಗೆ ನಿಂತರು ಸುಶಾಂತ್ ಸಿಂಗ್ ಅವರು, ಈ ದೃಶ್ಯ ಮಾಧ್ಯಮದವರ ಹೃದಯವನ್ನ ಕದಲಿಸಿತು, ತಮಗೆ ಪ್ರೀತಿ ತೋರಿದ ಸುಶಾಂತ್ ಗೆ ಮಹಿಳೆ ಪ್ರೀತಿಯಿಂದ ಒಂದು ಬಲೂನ್ ಕೊಟ್ಟಳು.

ಇನ್ನು ಆ ಮಹಿಳೆ ಕೊಟ್ಟ ಬಲೂನ್ ತೆಗೆದುಕೊಂಡು ಕಾರ್ಯಕ್ರಮಕ್ಕೆ ಹೋದರು ಸುಶಾಂತ್ ರಜಪೂತ್, ಇವರು ರಿಯಲ್ ಹೀರೋ ಅಲ್ವೇ, ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Sushanth sing rajaput

Please follow and like us:
0
http://karnatakatoday.in/wp-content/uploads/2019/03/Sushanth-sing-Rajput-1024x576.jpghttp://karnatakatoday.in/wp-content/uploads/2019/03/Sushanth-sing-Rajput-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಪ್ರೀತಿ ಮತ್ತು ಅಭಿಮಾನ ಪರಿಶುದ್ಧವಾದ ಹೃದಯದಿಂದ ಹುಟ್ಟುತ್ತದೆ ಅವು ಶ್ರೀಮಂತಿಕೆಯನ್ನ ನೋಡಿ ಹುಟ್ಟುವುದಿಲ್ಲ, ಇನ್ನು ಕೆಲವು ನಟ ಮತ್ತು ನಟಿಯರು ದೇವಲೋಕದಿಂದ ಬಂದವರ ತರಹ ಮಾಡುತ್ತಾರೆ, ಯಾರಾದರೂ ಬಡವರು ಹತ್ತಿರ ಬಂದರೆ ಸಾಕು ಅವರಿಂದ ದೂರ ಹೋಗಿ ನಿಲ್ಲುತ್ತಾರೆ. ಇನ್ನು ಭಿಕ್ಷುಕರಿಗೆ ಕೂಡ ತಮ್ಮ ನೆಚ್ಚಿನ ನಟನ ಬಗ್ಗೆ ಅಪಾರವಾದ ಅಭಿಮಾನ ಇರುತ್ತದೆ ಮತ್ತು ಅವರ ಒಂದು ಫೋಟೋ ತೆಗೆಸಿಕೊಳ್ಳಬೇಕು ಅನ್ನುವ ಆಸೆ ಕೂಡ ಇರುತ್ತದೆ. ಇನ್ನು ಭಿಕ್ಷುಕರು ಹತ್ತಿರ ಬಂದರೆ...Kannada News