Sushmita Sen and Rohman Swal

ಕಾಲ ಎಷ್ಟು ಬದಲಾಗಿದೆ ಎಂದು ನಿಮಗೆಲ್ಲ ಗೊತ್ತೇ ಇದೆ, ಈ ಕಾಲದಲ್ಲಿ ನಾವು ಅಂದುಕೊಳ್ಳದೆ ಇರೋದು ನಮ್ಮ ಕಣ್ಣ ಮುಂದೇನೆ ನಡೆಯುತ್ತದೆ, ಆದರೆ ಅದನ್ನ ನಾವು ನೋಡಿಕೊಂಡು ಇರಬೇಕೇ ಹೊರತು ಅದನ್ನ ತಡೆಯಲು ನಮ್ಮಿಂದ ಸಾಧ್ಯವಾಗುವುದಿಲ್ಲ.

ನಟಿ ಸುಶ್ಮಿತಾ ಸೆನ್, ಇವರು ಬಾಲಿ ವುಡ್ ನ ಖ್ಯಾತ ನಟಿ, ಸುಶ್ಮಿತಾ 19 ನವೆಂಬರ್ 1975 ರಂದು ಹೈದರಾಬಾದ್ ನಲ್ಲಿ ಜನಿಸಿದರು, ಸುಶ್ಮಿತಾಗೆ ಈಗ 43 ವರ್ಷ ವಯಸ್ಸಾಗಿದೆ.

Sushmita Sen and Rohman Swal

ಸುಶ್ಮಿತಾ 1994 ರಲ್ಲಿ ಮಿಸ್ ಇಂಡಿಯಾ ಮತ್ತು ಮಿಸ್ ಯೂನಿವರ್ಸ್ ಪ್ರಶಸ್ತಿ ಪಡೆದಿದ್ದಾರೆ, ಸುಶ್ಮಿತಾ ಹಿಂದಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸುಮಾರು 25 ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯ ಮಾಡಿದ್ದಾರೆ.

ಸುಶ್ಮಿತಾ ಸದ್ಯ ಚಿತ್ರರಂಗದಿಂದ ದೂರವಾಗಿ ತನ್ನ ದತ್ತು ಮಕ್ಕಳಾದ ರೀನೇ ಮತ್ತು ಆಲಿಷಾ ಅವರ ಹಾರೈಕೆಯಲ್ಲಿ ಬ್ಯುಸಿ ಆಗಿದ್ದಾರೆ, ಸುಶ್ಮಿತಾಗೆ ಈಗ 43 ವರ್ಷ ವಯಸ್ಸಾಗಿದೆ ಆದರೂ ಇವರು ಇನ್ನು ಮದುವೆ ಮಾಡಿಕೊಂಡಿಲ್ಲ.

ಸುಶ್ಮಿತಾ ಇನ್ನು ಮದುವೆ ಮಾಡಿಕೊಳ್ಳದೆ ಇರೋದಕ್ಕೆ ಕಾರಣ ಅವರಿಗೆ ಮದುವೆ ಮಾಡಿಕೊಳ್ಳುವ ಆಸೆ ಇಲ್ಲದಿರೋದು, ಇದಕ್ಕಾಗಿಯೇ ಎರಡು ಮಕ್ಕಳನ್ನ ದತ್ತು ಪಡೆದು ಸಾಕುತ್ತಿದ್ದರು ನಟಿ ಸುಶ್ಮಿತಾ ಸೆನ್.

Sushmita Sen and Rohman Swal

ಈಗ ಸುಶ್ಮಿತಾ ಮನಸ್ಸನ್ನ ಬದಲಾಯಿಸಿಕೊಳ್ಳಲು ನಿರ್ಧಾರ ಮಾಡಿಕೊಂಡಿದ್ದಾರೆ, ಹೌದು ಅಷ್ಟಕ್ಕೂ ಈಗ ಸುಶ್ಮಿತಾ ಸೆನ್ ಮದುವೆ ಮಾಡಿಕೊಳ್ಳುತ್ತಿರುವುದು ತನಗಿಂತ ವಯಸ್ಸಿನಲ್ಲಿ 20 ವರ್ಷ ಚಿಕ್ಕವನಾಗಿರುವ ರೊಹ್ಮನ್ ಶಾಲ್ ನ್ನ. ಸುಶ್ಮಿತಾ ಮತ್ತು ರೊಹ್ಮನ್ ಹಲವು ವರ್ಷಗಳಿಂದ ಲವ್ ಮಾಡುತ್ತಿದ್ದು ಮುಂದಿನ ವರ್ಷ ಮಾರ್ಚ್ ಗೆ ಇಬ್ಬರು ಮದುವೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾರೆ.

ಸ್ನೇಹಿತರೆ ಇವರಿಬ್ಬರು ಮದುವೆಯಾಗುತ್ತಿರುವುದರ ಬಗ್ಗೆ ಮತ್ತು ಇವರಿಬ್ಬರು ವಯಸ್ಸಿನ ಅಂತರದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಇವರಿಬ್ಬರಿಗೆ ವಿಶ್ ಮಾಡಿ.

Sushmita Sen and Rohman Swal

Please follow and like us:
0
http://karnatakatoday.in/wp-content/uploads/2018/11/Sushmita-Sen-and-Rohman-Swal-1024x576.jpghttp://karnatakatoday.in/wp-content/uploads/2018/11/Sushmita-Sen-and-Rohman-Swal-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಕಾಲ ಎಷ್ಟು ಬದಲಾಗಿದೆ ಎಂದು ನಿಮಗೆಲ್ಲ ಗೊತ್ತೇ ಇದೆ, ಈ ಕಾಲದಲ್ಲಿ ನಾವು ಅಂದುಕೊಳ್ಳದೆ ಇರೋದು ನಮ್ಮ ಕಣ್ಣ ಮುಂದೇನೆ ನಡೆಯುತ್ತದೆ, ಆದರೆ ಅದನ್ನ ನಾವು ನೋಡಿಕೊಂಡು ಇರಬೇಕೇ ಹೊರತು ಅದನ್ನ ತಡೆಯಲು ನಮ್ಮಿಂದ ಸಾಧ್ಯವಾಗುವುದಿಲ್ಲ. ನಟಿ ಸುಶ್ಮಿತಾ ಸೆನ್, ಇವರು ಬಾಲಿ ವುಡ್ ನ ಖ್ಯಾತ ನಟಿ, ಸುಶ್ಮಿತಾ 19 ನವೆಂಬರ್ 1975 ರಂದು ಹೈದರಾಬಾದ್ ನಲ್ಲಿ ಜನಿಸಿದರು, ಸುಶ್ಮಿತಾಗೆ ಈಗ 43 ವರ್ಷ ವಯಸ್ಸಾಗಿದೆ. ಸುಶ್ಮಿತಾ 1994 ರಲ್ಲಿ...Kannada News