Actress Sandhya

ಇದೊಂದು ಭೀಕರ ದುರಂತ, ಒಬ್ಬ ನಟಿಯನ್ನ ಹತ್ಯೆ ಮಾಡಿ ನಂತರ ಆಕೆಯನ್ನ ತುಂಡು ತುಂಡಾಗಿ ಕತ್ತರಿಸಿ ಆಕೆಯ ದೇಹವನ್ನ ಬೇರೆ ಬೇರೆ ಸ್ಥಳಗಳಲ್ಲಿ ಕಸದ ತೊಟ್ಟಿಯಲ್ಲಿ ಬಿಸಾಡಿದ್ದಾರೆ.

ಆ ನಟಿ ಯಾರು ಮತ್ತು ಯಾಕೆ ಆ ನಟಿಯನ್ನ ಕೊಲೆ ಮಾಡಲಾಯಿತು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Actress Sandhya

ಜನವರಿ 21 ರಂದು ಚನೈ ನ ಕಸದ ತೊಟ್ಟಿಯಲ್ಲಿ ಗುರುತು ಸಿಗದ ಒಬ್ಬ ಮಹಿಳೆಯ ಕಾಲು ಮತ್ತು ಕೈಗಳು ಪತ್ತೆಯಾದವು ಇದನ್ನ ನೋಡಿ ಬೆಚ್ಚಿಬಿದ್ದ ಪೊಲೀಸರು ಈ ಮಹಿಳೆ ಯಾರು ಅನ್ನುವುದನ್ನ ಪತ್ತೆ ಹಚ್ಚಲು ಶತಪ್ರಯತ್ನ ಮಾಡಿದರು. ಕೊನೆಗೆ ಆ ಮಹಿಳೆಯ ಎಲ್ಲಾ ಭಾಗಗಳನ್ನ ಜೋಡಿಸಿ ಆಕೆಯೇ ಮೇಲೆ ಇರುವ ಟ್ಯಾಟೂ ಆದರಿಸಿ ಆಕೆ ತಮಿಳು ನಟಿ ಸಂದ್ಯಾ ಎಂದು ಗುರುತಿಸಿದರು ಪೊಲೀಸರು.

ಇನ್ನು ತಡಮಾಡದೆ ಪೊಲೀಸರು ಆಕೆಯ ಗಂಡನನ್ನ ಅರೆಸ್ಟ್ ಮಾಡಿ ವಿಚಾರಣೆ ಮಾಡಿದಾಗ ಕೊಲೆಯಾಗಲು ಕಾರಣ ಏನು ಅನ್ನುವುದು ಬಯಲಿದೆ ಬಂದಿದೆ, ಕಾರಣವನ್ನ ಕೇಳಿದ ಪೊಲೀಸರು ಶಾಕ್ ಗೆ ಒಳಗಾಗಿದ್ದಾರೆ.

ನಟಿ ಸಂದ್ಯಾ ಅವರು ನಿರ್ದೇಶಕ ಬಾಲಕೃಷ್ಣ ಅವರನ್ನ ಪ್ರೀತಿಸಿ ಮದುವೆಯಾದರು, ಇಬ್ಬರು ಚಿತ್ರರಂಗದಲ್ಲೇ ಕೆಲಸವನ್ನ ಮಾಡುತ್ತಿದ್ದರು, ಇನ್ನು ಇವರಿಗೆ ಚಿಕ್ಕ ಮಕ್ಕಳು ಸಹ ಇದ್ದಾರೆ.

Actress Sandhya

ಸಂದ್ಯಾ ಅವರು ಘಂಟೆಗಟ್ಟಲೆ ಫೋನ್ ನಲ್ಲಿ ಮಾತನಾಡುವುದು ಮತ್ತು ರಾತ್ರಿ ಮನೆಗೆ ತಡವಾಗಿ ಬರುವುದು ಮಾಡುತ್ತಿದ್ದರು, ಇದರಿಂದ ಅನುಮಾನಗೊಂಡ ಆಕೆಯ ಗಂಡ ಆಕೆಗೆ ಅನೈತಿಕ ಸಂಬಂಧ ಇದೆ ಎಂದು ಭಾವಿಸಿದ.

ಇನ್ನು ಇದರ ಮದ್ಯೆ ಆಕೆಗೆ ಒಬ್ಬ ಲವರ್ ಇರುವುದು ಗಂಡನಿಗೆ ತಿಳಿಯಿತು ಮತ್ತು ಈ ವಿಷಯವಾಗಿ ಆಗಾಗ ಜಗಳ ಕೂಡ ನಡೆಯುತ್ತಿತ್ತು ಹಾಗೆ ಜನವರಿ 21 ರ ರಾತ್ರಿ ಕೂಡ ಇವರಿಬ್ಬರ ನಡುವೆ ಜಗಳ ನಡೆಯಿತು.

ಆಗ ಕೋಪದಿಂದ ಸಂದ್ಯಾ ಅವರ ಗಂಡ ಸಂಧ್ಯಾಗೆ ಚಾಕುವಿನಿಂದ ಇರಿದು ಆಕೆಯನ್ನ ನಾಲ್ಕು ತುಂಡುಗಳಾಗಿ ಮಾಡಿ ಬೇರೆ ಬೇರೆ ಕಸದ ತೊಟ್ಟಿಯಲ್ಲಿ ಬಿಸಾಕಿದ. ಪೊಲೀಸರಿಗೆ ಅನುಮಾನ ಬರಬಾರದು ಎಂದು ಆತ ಹೀಗೆ ಮಾಡಿದ, ಆದರೆ ಕೊನೆಗೆ ಕೊನೆಗೆ ಸಿಕ್ಕಿಬಿದ್ದ, ಪಾಪ ಈಗ ಮಕ್ಕಳು ಅನಾಥರಾಗಿದ್ದಾರೆ, ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Actress Sandhya

Please follow and like us:
0
http://karnatakatoday.in/wp-content/uploads/2019/02/Actress-Sandhya-1024x576.jpghttp://karnatakatoday.in/wp-content/uploads/2019/02/Actress-Sandhya-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಇದೊಂದು ಭೀಕರ ದುರಂತ, ಒಬ್ಬ ನಟಿಯನ್ನ ಹತ್ಯೆ ಮಾಡಿ ನಂತರ ಆಕೆಯನ್ನ ತುಂಡು ತುಂಡಾಗಿ ಕತ್ತರಿಸಿ ಆಕೆಯ ದೇಹವನ್ನ ಬೇರೆ ಬೇರೆ ಸ್ಥಳಗಳಲ್ಲಿ ಕಸದ ತೊಟ್ಟಿಯಲ್ಲಿ ಬಿಸಾಡಿದ್ದಾರೆ. ಆ ನಟಿ ಯಾರು ಮತ್ತು ಯಾಕೆ ಆ ನಟಿಯನ್ನ ಕೊಲೆ ಮಾಡಲಾಯಿತು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಜನವರಿ 21 ರಂದು ಚನೈ ನ...Kannada News