Taxi driver Rajaveer

ಹೌದು ಈ ಸ್ಟೋರಿ ಓದಿದ ಮೇಲೆ ಒಮ್ಮೆ ಇಂಥವರು ಇರುತ್ತಾರಾ ಈ ಕಾಲದಲ್ಲಿ ಅನಿಸುತ್ತದೆ ನಿಮಗೆ, ಹೌದು ಇದು ಒಬ್ಬ ಹುಡುಗಿ ಹಾಗೆ ಒಬ್ಬ ಟ್ಯಾಕ್ಸಿ ಡ್ರೈವರ್ ನ ಕಥೆ, ಹಾಗೆ ಇವರ ಕಥೆ ಭಾರತದಾದ್ಯಂತ ವೈರಲ್ ಆಗಿದೆ.

ಅಸಲಿಗೆ ಅದೇನಂದರೆ, ಈ ಫೋಟೋದಲ್ಲಿ ಇರುವ ವ್ಯಕ್ತಿಯ ಹೆಸರು ರಾಜವೀರ್, ಈತ ಮೂಲತ ಉತ್ತರ ಪ್ರದೇಶದವ ಈತ ಹೊಟ್ಟೆ ಪಾಡಿಗಾಗಿ ದೆಹಲಿಯಲ್ಲಿ ಟ್ಯಾಕ್ಸಿ ಓಡಿಸುತ್ತಿದ್ದ.

ಹಾಗೆ ಒಮ್ಮೆ ತನ್ನ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಒಂದು ರೋಡ್ ನ ಬದಿಯಲ್ಲಿ ಸರಿಸುಮಾರು 50 ಜನರ ಗುಂಪು ಸೇರಿತ್ತು ಅದೇನು ಎಂದು ನೋಡಲು ಹೋದಾಗ ಅಲ್ಲಿ ಒಬ್ಬಳು ಹುಡುಗಿ ಆಕ್ಸಿಡೆಂಟ್ ಆಗಿ ಬಿದ್ದಿದ್ದಳು, ಆದರೆ ಅಲ್ಲಿನ ಜನರು ಯಾರು ಆಕೆಯ ಸಹಾಯಕ್ಕೆ ಬರಲಿಲ್ಲ.

Taxi driver Rajaveer

ಅದನ್ನು ಕಣ್ಣಾರೆ ಕಂಡ ರಾಜವೀರ್ ಆಕೆಯನ್ನು ತನ್ನ ಟ್ಯಾಕ್ಸಿ ಯಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋದ ಆದರೆ ಆಸ್ಪತ್ರೆಯವರು ಆಕೆಯನ್ನು ಬದುಕಿಸಲು 1 ಲಕ್ಷ ಹಾಗೆ 2 ಬಾಟಲ್ ರಕ್ತಬೇಕು ಅನ್ನುತ್ತಾರೆ.

ಇದನ್ನ ಕೇಳಿದ ಆತ ಆತ ಏನು ಯೋಚನೆ ಮಾಡದೆ ತನ್ನ ಟ್ಯಾಕ್ಸಿ ಯನ್ನ ಅಡವಿಟ್ಟು ಆಕೆಗೆ ಆಪರೇಷನ್ ಮಾಡಲು ಹಣ ತಂದು ಕೊಟ್ಟ ಆಕೆ ಬದುಕುಳಿಯುವಂತೆ ಮಾಡುತ್ತಾನೆ, ನಂತರ ಆಕೆ ಗುಣಮುಖಳಾದಳು ಆದರೆ ಆತ ಮಾತ್ರ ನನ್ನ ಜೀವಾನುದ್ಧಾರಕ್ಕೆ ಇರುವ ಟ್ಯಾಕ್ಸಿ ಯನ್ನು ಮಾರಿ ಬೇರೆ ಕೂಲಿ ಕೆಲಸ ಮಾಡುತಿದ್ದ ಆದರೆ ಆಕೆ 3 ವರ್ಷದ ನಂತರ ಬಂದು ಅಣ್ಣ ನನ್ನ ಜೀವ ನೀವು ಕೊಟ್ಟ ಭಿಕ್ಷೆ ಎಂದು 10 ಕ್ಕೂ ಹೆಚ್ಚು ಬೆಲೆ ಬಾಳುವ ಕಾರ್ ಒಂದನ್ನು ಕೊಟ್ಟು ಹೋದಳು.

Taxi driver Rajaveer

ಅದೇನೇ ಆಗಲಿ ಈ ಕಾಲದಲ್ಲಿ ಸಂಬಂಧಿಕರೇ ಸಹಾಯಕ್ಕೆ ಬರೋದಿಲ್ಲ ಆದರೆ ಅವರ ಬಗ್ಗೆ ಗೊತ್ತಿಲ್ಲದ ಹುಡುಗಿಗಾಗಿ ನನ್ನ ಟ್ಯಾಕ್ಸಿ ಯನ್ನ ಮಾರಿ ಆಕೆಯನ್ನು ಬದುಕಿಸಿದ ರಾಜ್ ವೀರ್ ಗೆ ಶಭಾಷ್ ಹೇಳಲೇ ಬೇಕು, ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ನೀವು ಇದೆ ಯಾರಿಗಾದರೂ ಸಹಾಯ ಮಾಡಿದ್ದರೆ ಹೇಳಿ.

Taxi driver Rajaveer

Please follow and like us:
0
http://karnatakatoday.in/wp-content/uploads/2018/10/Taxi-driver-Rajaveer-1-1024x576.jpghttp://karnatakatoday.in/wp-content/uploads/2018/10/Taxi-driver-Rajaveer-1-150x104.jpgeditorಆರೋಗ್ಯಎಲ್ಲಾ ಸುದ್ದಿಗಳುನಗರಸುದ್ದಿಜಾಲಹೌದು ಈ ಸ್ಟೋರಿ ಓದಿದ ಮೇಲೆ ಒಮ್ಮೆ ಇಂಥವರು ಇರುತ್ತಾರಾ ಈ ಕಾಲದಲ್ಲಿ ಅನಿಸುತ್ತದೆ ನಿಮಗೆ, ಹೌದು ಇದು ಒಬ್ಬ ಹುಡುಗಿ ಹಾಗೆ ಒಬ್ಬ ಟ್ಯಾಕ್ಸಿ ಡ್ರೈವರ್ ನ ಕಥೆ, ಹಾಗೆ ಇವರ ಕಥೆ ಭಾರತದಾದ್ಯಂತ ವೈರಲ್ ಆಗಿದೆ. ಅಸಲಿಗೆ ಅದೇನಂದರೆ, ಈ ಫೋಟೋದಲ್ಲಿ ಇರುವ ವ್ಯಕ್ತಿಯ ಹೆಸರು ರಾಜವೀರ್, ಈತ ಮೂಲತ ಉತ್ತರ ಪ್ರದೇಶದವ ಈತ ಹೊಟ್ಟೆ ಪಾಡಿಗಾಗಿ ದೆಹಲಿಯಲ್ಲಿ ಟ್ಯಾಕ್ಸಿ ಓಡಿಸುತ್ತಿದ್ದ. ಹಾಗೆ ಒಮ್ಮೆ ತನ್ನ ಕೆಲಸ ಮುಗಿಸಿ...Kannada News