ಒಬ್ಬ ವ್ಯಕ್ತಿಯನ್ನ ಸಮಾಜ ಉತ್ತಮ ವ್ಯಕ್ತಿಯಾಗಿ ನೋಡುವುದು ಆತನ ವರ್ತನೆ ಮತ್ತು ಮಾನವೀಯತೆ ಗುಣಗಳಿಂದ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಒಬ್ಬ ವ್ಯಕ್ತಿ ಅದೃಷ್ಟ ಬದಲಾವಣೆ ಆಗಲು ಜಾಸ್ತಿ ಸಮಯ ಕೂಡ ಬೇಕಾಗಿಲ್ಲ ಅನ್ನುವುದು ಇನ್ನೊಮ್ಮೆ ಸಾಭೀತಾಗಿದೆ. ಇನ್ನು ಅದೃಷ್ಟ ಅನ್ನುವುದು ಯಾವಾಗಲೂ ಒಂದೇ ರೀತಿಯಲ್ಲಿ ಇರುವುದಿಲ್ಲ ಮತ್ತು ಕೆಲವೊಮ್ಮೆ ಇರುವ ಅದೃಷ್ಟ ನಮ್ಮನ್ನು ದೂರ ಆದರೆ ಇನ್ನು ಕೆಲವು ಭಾರಿ ಅದೃಷ್ಟ ನಮ್ಮನ್ನ ಹುಡುಕಿಕೊಂಡು ಬರುತ್ತದೆ. ಸ್ನೇಹಿತರೆ ನಾವು ಹೇಳುವ ಈ ವ್ಯಕ್ತಿ ಸೆಕೆಂಡ್ ಹ್ಯಾಂಡ್ ಫರ್ನಿಚರ್ ಅಂಗಡಿಗೆ ಹೋಗಿ ಅಲ್ಲಿ ಒಂದಷ್ಟು ಹಣವನ್ನ ಕೊಟ್ಟು ಒಂದು ಟೇಬಲ್ ಖರೀದಿ ಮಾಡಿ ಅದನ್ನ ಮನೆಗೆ ತೆಗೆದುಕೊಂಡು ಬಂದು ಅದನ್ನ ತೆಗೆದು ನೋಡಿ ಅಕ್ಷರಶಃ ಕುಸಿದು ಬಿದ್ದಿದ್ದಾರೆ.

ಅಷ್ಟಕ್ಕೂ ಆ ಟೇಬಲ್ ಒಳಗೆ ಏನೆಲ್ಲಾ ಇತ್ತು ಎಂದು ತಿಳಿದರೆ ನೀವು ಕೂಡ ಒಮ್ಮೆ ಶಾಕ್ ಆಗುವುದು ಗ್ಯಾರೆಂಟಿ, ಹಾಗಾದರೆ ಅದರೊಳಗೆ ಏನೆಲ್ಲಾ ಇತ್ತು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಅಮೇರಿಕಾ ದೇಶದಲ್ಲಿ ವಾಸವಿದ್ದ ಎಮಿಲ್ ನಡಾಲ್ ಒಬ್ಬ ಸಾಮಾನ್ಯ ಮಧ್ಯಮ ವರ್ಗದ ವ್ಯಕ್ತಿ ಮತ್ತು ಅಷ್ಟೇ ಅಲ್ಲದೆ ಇತ್ತೀಚಿಗೆ ಆತ ಕೆಲಸದ ನಿವೃತ್ತಿಯನ್ನ ಕೂಡ ಹೊಂದಿದ್ದ. ಇನ್ನು ಮನೆಯಲ್ಲಿ ಒಳ್ಳೆಯ ಟೇಬಲ್ ಇಲ್ಲದ ಕಾರಣ ಒಂದು ಟೇಬಲ್ ತರೋಣ ಎಂದು ಒಂದು ಸೆಕೆಂಡ್ ಹ್ಯಾಂಡ್ ಫರ್ನಿಚರ್ ಅಂಗಡಿಗೆ ಹೋಗಿ ಅಲ್ಲಿ 90 ವರ್ಷದ ಹಳೆಯ ಟೇಬಲ್ ನೋಡಿ ಅದನ್ನ ಬಹಳ ಇಷ್ಟಪಟ್ಟ ಎಮಿಲ್ ನಡಾಲ್ ಅವರು ಅದನ್ನ ತನ್ನ ಕೊನೆಯಲ್ಲಿ ಇಟ್ಟುಕೊಳ್ಳೋಣ ಎಂದು ಭಾವಿಸಿ ನೂರು ಡಾಲರ್ ಹಣವನ್ನ ಕೊಟ್ಟು ಅದನ್ನ ಖರೀದಿಸಿ ಮಾಡಿದರು.

Texas man

ಇನ್ನು ಟೇಬಲ್ ಮನೆಗೆ ಸಾಗಿಸುವ ಸಲುವಾಗಿ ತನ್ನ ಸ್ನೇಹಿತನಿಗೆ ಕಾಲ್ ಮಾಡಿದ ಎಮಿಲ್ ಆತನ ವಾಹನದಲ್ಲಿ ಟೇಬಲ್ ಅನ್ನು ಮನೆಗೆ ತೆಗೆದುಕೊಂಡು ಹೋದರು, ಆದರೆ ಮನೆಗೆ ತೆಗೆದುಕೊಂಡು ಹೋಗುವಾಗ ಆ ಟೇಬಲ್ ನಿಂದ ಏನೋ ಒಂದು ಶಬ್ದ ಬರುತ್ತಿತ್ತು. ಇನ್ನು ಒಳಗಡೆ ಚಿಕ್ಕ ಚಿಕ್ಕ ಕಲ್ಲುಗಳು ಇರಬಹುದು ಎಂದು ಭಾವಿಸಿದ ಎಮಿಲ್ ನಡಾಲ್ ಟೇಬಲ್ ಅನ್ನು ಮನೆಗೆ ತಂದು ಓಪನ್ ಮಾಡಿ ಅದರಲ್ಲಿ ಇರುವ ವಸ್ತುಗಳನ್ನ ನೋಡಿ ಒಂದು ಕ್ಷಣ ಶಾಕ್ ಆದರು. ಹೌದು ಸ್ನೇಹಿತರೆ ಆ ಟೇಬಲ್ ಒಳಗೆ ವರದ ಆಭರಣಗಳು, ಬಂಗಾರದ ಆಭರಣಗಳು, ಹಳೆಯ ನೋಟುಗಳು ಹೀಗೆ ಹಲವಾರು ರೀತಿಯ ಅಮೂಲ್ಯವಾದ ವಸ್ತುಗಳು ಇದ್ದವು.

ಇನ್ನು ಇದನ್ನ ನೋಡಿ ಶಾಕ್ ಆದ ಎಮಿಲ್ ನಡಾಲ್ ಅವರು ಇವಿಗಳ ಬೆಲೆ ಎಷ್ಟಿರಬಹುದು ಎಂದು ಅಂದಾಜು ಮಾಡಿದಾಗ ಬರೋಬ್ಬರಿ 98 ಲಕ್ಷ ರೂಪಾಯಿಯ ಆಭರಣಗಳು ಇದ್ದವು. ನಾವು ಟೇಬಲ್ ಮಾತ್ರ ಖರೀದಿ ಮಾಡಿದ್ದೇನೆ ಹೊರತು ಅದರಲ್ಲಿ ಇರುವ ವಸ್ತುಗಳನ್ನ ಖರೀದಿ ಮಾಡಿಲ್ಲ ಎಂದು ಭಾವಿಸಿದ ಎಮಿಲ್ ನಡಾಲ್ ಅವರು ಟೇಬಲ್ಲಿನ ನಿಜವಾದ ಮಾಲೀಕನನ್ನ ಹುಡುಕಿ ಎಲ್ಲವನ್ನ ಅವರಿಗೆ ವಾಪಾಸ್ ಕೊಡಲು ನಿರ್ಧಾರ ಮಾಡಿದರು. ಇನ್ನು ಒಂದು ವಾರದಲ್ಲಿ ಆ ಟೇಬಲ್ಲಿನ ನಿಜವಾದ ಮಾಲೀಕನನ್ನ ಹುಡುಕಿದ ಎಮಿಲ್ ಅದರ ಕುರಿತು ಅವರಿಗೆ ವಿವರಿಸಿದರು, ಇನ್ನು ಇದನ್ನ ಕೇಳಿ ಬೆಚ್ಚಿಬಿದ್ದ ಅದರ ಮಾಲೀಕ ಅದೂ ನನ್ನ ತಾತನ ಟೇಬಲ್ ಮತ್ತು ಅವರ ಮರಣ ಹೊಂದಿದ ನಂತರ ನಾನು ಅದನ್ನ ಸೇಲ್ ಮಾಡಿದೆ ಮತ್ತು ಅದರಲ್ಲಿ ಇಷ್ಟು ಬೆಲೆಬಾಳುವ ವಸ್ತು ಇದೆ ಎಂದು ನನಗೆ ತಿಳಿಯಲಿಲ್ಲ ಎಂದು ಹೇಳಿದರು ಆ ಟೇಬಲ್ಲಿನ ಮಾಲೀಕ.

Texas man

ಕೊನೆಗೆ ಆ ಟೇಬಲ್ ನಲ್ಲಿ ಇದ್ದ ಎಲ್ಲಾ ಆಭರಣ ಮತ್ತು ಇತರೆ ವಸ್ತುಗಳನ್ನ ಟೇಬಲ್ ಮಾಲಿಕನಿಗೆ ಕೊಟ್ಟಮೇಲೆ ಎಮಿಲ್ ಅವರ ಮನಸ್ಸು ನಿರಾಳವಾಯಿತು, ಹಣ ನೋಡಿದರೆ ಹೆಣ ಕೂಡ ಎದ್ದು ಕುರುವ ಕಾಲದಲ್ಲಿ 98 ಲಕ್ಷ ರೂಪಾಯಿ ಕೈಗೆ ಬಂದರು ಅದೂ ನಾನು ದುಡಿದ ಹಣವಲ್ಲ ಎಂದು ಭಾವಿಸಿದ ಎಮಿಲ್ ಅವರ ನಿಯತ್ತನ್ನ ನಾವು ಮೆಚ್ಚಿಕೊಳ್ಳಬೇಕು ಅಲ್ಲವೇ, ಸ್ನೇಹಿತರೆ ನಿಮಗೂ ಕೂಡ ಈ ರೀತಿ ಅದೃಷ್ಟ ಬಂದರೆ ಏನು ಮಾಡುತ್ತೀರಿ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Please follow and like us:
error0
http://karnatakatoday.in/wp-content/uploads/2020/03/Great-Table-1024x576.jpghttp://karnatakatoday.in/wp-content/uploads/2020/03/Great-Table-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಒಬ್ಬ ವ್ಯಕ್ತಿಯನ್ನ ಸಮಾಜ ಉತ್ತಮ ವ್ಯಕ್ತಿಯಾಗಿ ನೋಡುವುದು ಆತನ ವರ್ತನೆ ಮತ್ತು ಮಾನವೀಯತೆ ಗುಣಗಳಿಂದ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಒಬ್ಬ ವ್ಯಕ್ತಿ ಅದೃಷ್ಟ ಬದಲಾವಣೆ ಆಗಲು ಜಾಸ್ತಿ ಸಮಯ ಕೂಡ ಬೇಕಾಗಿಲ್ಲ ಅನ್ನುವುದು ಇನ್ನೊಮ್ಮೆ ಸಾಭೀತಾಗಿದೆ. ಇನ್ನು ಅದೃಷ್ಟ ಅನ್ನುವುದು ಯಾವಾಗಲೂ ಒಂದೇ ರೀತಿಯಲ್ಲಿ ಇರುವುದಿಲ್ಲ ಮತ್ತು ಕೆಲವೊಮ್ಮೆ ಇರುವ ಅದೃಷ್ಟ ನಮ್ಮನ್ನು ದೂರ ಆದರೆ ಇನ್ನು ಕೆಲವು ಭಾರಿ ಅದೃಷ್ಟ ನಮ್ಮನ್ನ ಹುಡುಕಿಕೊಂಡು ಬರುತ್ತದೆ. ಸ್ನೇಹಿತರೆ...Film | Devotional | Cricket | Health | India