ಕೆಲವೊಮ್ಮೆ ನಾವು ಏನೇ ಕೆಲಸವನ್ನ ಮಾಡಿದರೂ ಕೂಡ ಅದರಲ್ಲಿ ಯಶಸ್ಸನ್ನ ಕಾಣುತ್ತೇವೆ ಮತ್ತು ಕೆಲವು ಭಾರಿ ಏನೇ ಕೆಲಸವನ್ನ ಮಾಡಿದರೂ ಕೂಡ ಅದರಲ್ಲಿ ಸೋಲನ್ನ ಅನುಭವಿಸುತ್ತೇವೆ. ಇನ್ನು ಜೀವನದಲ್ಲಿ ಬರುವ ಕಷ್ಟ ಮತ್ತು ಸಮಸ್ಯೆಗಳಿಗೆ ಒಂದು ರೀತಿಯಲ್ಲಿ ನೇರ ಕಾರಣ ಅಂದರೆ ಅದೂ ನಮ್ಮ ಗ್ರಹಗತಿಗಳು ಎಂದು ಹೇಳಿದರೆ ತಪ್ಪಾಗಲ್ಲ, ಹೌದು ನಮ್ಮ ಜಾತಕದಲ್ಲಿ ಏನಾದರು ದೋಷ ಇದ್ದರೆ ಮತ್ತು ಆಗಿಂದಾಗೆ ಆಗುವ ಗ್ರಹಗಳ ಸ್ಥಾನಪಲ್ಲಟ ಕೆಲವು ರಾಶಿಯವರ ಜೀವನದ ಮೇಲೆ ತುಂಬಾ ಪರಿಣಾಮವನ್ನ ಭೀರುತ್ತದೆ ಮತ್ತು ಅದೂ ಒಳ್ಳೆಯ ಪರಿಣಾಮ ಆಗಿರಬಹುದು ಅಥವಾ ಕೆಟ್ಟ ಪರಿಣಾಮವು ಆಗಿರಬಹುದು. ಇನ್ನು ಪ್ರತಿಯೊಬ್ಬರ ಜೀವನದಲ್ಲಿ ನಡೆಯುವ ಎಲ್ಲಾ ಘಟನೆಗಳ ಹಿಂದೆ ಗ್ರಹಗತಿಗಳ ಪರಿಣಾಮ ಇದ್ದೆ ಇರುತ್ತದೆ.

ಇನ್ನು ಕೆಲವು ಪ್ರಮುಖವಾದ ವಿಷಯಗಳನ್ನ ಬರೆದಿಡಬೇಕು ಅಂದರೆ ತಾಳೆ ಗರಿಯನ್ನ ಬಳಕೆ ಮಾಡುತ್ತಿದ್ದರು, ಇನ್ನು ಈಗ ತಾಳೆ ಗರಿಯ ಭವಿಷ್ಯದಿಂದ ಈ ಐದು ರಾಶಿಯವರಿಗೆ ಎಲ್ಲಿಲ್ಲದ ರಾಜಯೋಗ ಆರಂಭ ಆಗಿದ್ದು ಅವರು ಆದಷ್ಟು ಬೇಗ ಧನವಂತರಾಗಲಿದ್ದಾರೆ. ಹಾಗಾದರೆ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಈ ರಾಶಿಯವರಿಗೆ ಅದೃಷ್ಟದ ದಿನಗಳು ಆರಂಭ ಆದ್ದರಿಂದ ಹೊಸ ಕೆಲಸವನ್ನ ಆರಂಭ ಮಾಡಲು ಇದು ಬಹಳ ಒಳ್ಳೆಯ ಸಮಯವಾಗಿದೆ, ಇನ್ನು ಒಮ್ಮೆ ತಗೆದುಕೊಂಡ ನಿರ್ಧಾರವನ್ನ ಯಾವುದೇ ಕಾರಣಕ್ಕೂ ಹಿಂದಕ್ಕೆ ತಗೆದುಕೊಳ್ಳಬೇಡಿ.

Thale gari Jyothishya

ಕಂಡ ಕನಸುಗಳನ್ನ ನನಸು ಮಾಡಿಕೊಳ್ಳಲು ಮತ್ತು ನೀವು ಅಂದುಕೊಂಡಿದ್ದನ್ನ ಸಾಧಿಸಲು ಇದು ಸೂಕ್ತವಾದ ಸಮಯ, ದೇವಾನು ದೇವತೆಗಳ ಆಶೀರ್ವಾದ ನಿಮ್ಮ ಮೇಲೆ ಸಂಪೂರ್ಣವಾಗಿ ಇರುವುದರಿಂದ ನೀವು ಯಾವುದೇ ಕೆಲಸವನ್ನ ಮಾಡಿದರು ಅದರಲ್ಲಿ ಯಶಸ್ಸು ನಿಮ್ಮದಾಗಲಿದೆ. ಮಾಡುವ ವ್ಯಾಪಾರ ಮತ್ತು ವ್ಯವಹಾರದಲ್ಲಿ ನಿಮಗೆ ಬಹಳ ಒಳ್ಳೆಯ ಲಾಭ ಬರಲಿದ್ದು ಬಂದ ಲಾಭದಲ್ಲಿ ಸ್ವಲ್ಪ ಹಣವನ್ನ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಇನ್ನಷ್ಟು ಲಾಭ ನಿಮ್ಮಗಡಲಿದೆ. ಹೊಸ ಜಾಗ ಅಥವಾ ಮನೆಯನ್ನ ಖರೀದಿ ಮಾಡಲು ಈ ಸರಿಯಾದ ಸಮಯ, ನಿಮ್ಮ ಕೆಲಸದ ದೃಷ್ಟಿಯಿಂದ ನಿಮಗೆ ವಿದೇಶ ಪ್ರಯಾಣದ ಯೋಗ ಕೂಡಿ ಬಂದಿದ್ದು ಅದನ್ನ ಸದುಪಯೋಗ ಪಡಿಸಿಕೊಳ್ಳಿ. ಬಂದುಗಳು ನಿಮ್ಮ ಸಾಧನೆಯನ್ನ ಕಂಡು ಹೊಟ್ಟೆ ಉರಿದುಕೊಳ್ಳುವುದರಿಂದ ಯಾರ ಬಳಿನೂ ಕೂಡ ಶ್ರೀಮಂತಿಕೆಯನ್ನ ತೋರಿಸಿಕೊಳ್ಳಬೇಡಿ.

ಶತ್ರುಗಳು ನಿಮ್ಮ ಮೇಲೆ ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಅವರಿಂದ ಆದಷ್ಟು ದೂರ ಇದ್ದರೆ ನಿಮಗೆ ಒಳ್ಳೆಯದು. ಇನ್ನು ಆರೋಗ್ಯದ ವಿಚಾರಕ್ಕೆ ಬರುವುದಾದರೆ ನಿಮಗೆ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗುವ ಸಾಧ್ಯತೆ ಇರುವುದರಿಂದ ಆರೋಗ್ಯದ ಕಡೆ ಸ್ವಲ್ಪ ಜಾಗ್ರತೆ ವಹಿಸಿರಿ, ಕಂಕಣ ಭಾಗ್ಯ ಇಲ್ಲದಿರುವವರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು ಮದುವೆಯನ್ನ ಮಾಡಿಕೊಳ್ಳಲು ಇದು ಪ್ರಸಕ್ತವಾದ ವರ್ಷವಾಗಿದೆ. ಬಡವರಿಗೆ ನಿಮ್ಮ ಕೈಯಲ್ಲಿ ಆದಷ್ಟು ದಾನ ಮಾಡಿ ಮತ್ತು ಮೂಕ ಪ್ರಾಣಿಗಳಿಗೆ ನಿಮ್ಮ ಕೈಯಲ್ಲಿ ಆದಷ್ಟು ತಿನಿಸುಗಳನ್ನ ನೀಡಿ, ವರ್ಷದಲ್ಲಿ ಒಮ್ಮೆ ನಿಮ್ಮ ಮನೆ ದೇವರ ದೇವಾಲಯಕ್ಕೆ ಭೇಟಿನೀಡಿ ಭಕ್ತಿಯಿಂದ ಪೂಜೆ ಸಲ್ಲಿಸಿ ನಿಮ್ಮ ಇಷ್ಟಾರ್ಥಗಳನ್ನ ಕೇಳಿಕೊಳ್ಳಿ. ಹಾಗಾದರೆ ತಾಳೆ ಗರಿ ಭವಿಷ್ಯದ ಪ್ರಕಾರ ರಾಜಯೋಗ ಪಡೆಯುತ್ತಿರುವ ಆ ರಾಶಿಗಳು ಯಾವುದು ಅಂದರೆ ಮಕರ ರಾಶಿ, ಕುಂಭ ರಾಶಿ, ಮೀನಾ ರಾಶಿ, ವೃಶ್ಚಿಕ ರಾಶಿ ಮತ್ತು ಸಿಂಹ ರಾಶಿ.

Thale gari Jyothishya

Please follow and like us:
error0
http://karnatakatoday.in/wp-content/uploads/2020/02/Thale-gari-Jyothishya-1024x576.jpghttp://karnatakatoday.in/wp-content/uploads/2020/02/Thale-gari-Jyothishya-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಕೆಲವೊಮ್ಮೆ ನಾವು ಏನೇ ಕೆಲಸವನ್ನ ಮಾಡಿದರೂ ಕೂಡ ಅದರಲ್ಲಿ ಯಶಸ್ಸನ್ನ ಕಾಣುತ್ತೇವೆ ಮತ್ತು ಕೆಲವು ಭಾರಿ ಏನೇ ಕೆಲಸವನ್ನ ಮಾಡಿದರೂ ಕೂಡ ಅದರಲ್ಲಿ ಸೋಲನ್ನ ಅನುಭವಿಸುತ್ತೇವೆ. ಇನ್ನು ಜೀವನದಲ್ಲಿ ಬರುವ ಕಷ್ಟ ಮತ್ತು ಸಮಸ್ಯೆಗಳಿಗೆ ಒಂದು ರೀತಿಯಲ್ಲಿ ನೇರ ಕಾರಣ ಅಂದರೆ ಅದೂ ನಮ್ಮ ಗ್ರಹಗತಿಗಳು ಎಂದು ಹೇಳಿದರೆ ತಪ್ಪಾಗಲ್ಲ, ಹೌದು ನಮ್ಮ ಜಾತಕದಲ್ಲಿ ಏನಾದರು ದೋಷ ಇದ್ದರೆ ಮತ್ತು ಆಗಿಂದಾಗೆ ಆಗುವ ಗ್ರಹಗಳ ಸ್ಥಾನಪಲ್ಲಟ ಕೆಲವು ರಾಶಿಯವರ...Film | Devotional | Cricket | Health | India