this bigg boss news

ಬೀಚ್ ಬಾಸ್ ಕನ್ನಡ ಸೀಸನ್ 6 ಯಾವಾಗ ಪ್ರಾರಂಭವಾಗುತ್ತದೆ ಎಂದು ಕಾಯುತ್ತಿರುವವರು ಕಡಿಮೆ ಏನು ಇಲ್ಲ, ಹಾಗಾದರೆ ಸೀಸನ್ 6 ಸ್ಪರ್ದಿಗಳು ಯಾರು?. ದಿಗ್ವಿಜಯ್ ನ್ಯೂಸ್ ಗೆ ಈ ಬಾರಿ ಯಾರೆಲ್ಲ ಮನೆಯೊಳಗೇ ಹೋಗುತ್ತಾರೆ ಎನ್ನುವ ಮಾಹಿತಿ ಲಭಿಸಿದ್ದು ಅದರ ಲಿಸ್ಟ್ ಪ್ರಕಟ ಮಾಡಿದೆ.

this bigg boss news

1. ಹೇಮಲತಾ : ನಿರೂಪಕಿಯಾಗಿರುವ ಇವರು ಸೀಸನ್ 6 ಮನೆಯೊಳಗೇ ಹೋಗುವುದು ಖಚಿತ ಎಂದು ಹೇಳಲಾಗುತ್ತಿದೆ.

this bigg boss news

2. ಮುರಳಿ : ಒಗ್ಗರಣೆ ಡಬ್ಬಿ ನಿರಪಕರಾಗಿರುವ ಇವರು ಹಿಂದಿನ ಸೀಸನ್ ನಲ್ಲಿ ಹೋಗಬೇಕಾಗಿತ್ತು ಆದರೆ ಕಾರಣಾಂತರಗಳಿಂದ ಹಿಗ್ಗಲಿಲ್ಲ, ಆದರೆ ಈ ಸೀಸನ್ ಹೋಗಲಿದ್ದಾರಂತೆ.

this bigg boss news

3. ತುಳಸಿ ಪ್ರಸಾದ್ : ಡಬ್ ಸ್ಮಾಶ್ ಸ್ಟಾರ್ ತುಳಸಿ ಪ್ರಸಾದ್ ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ.

this bigg boss news

4 . ಸುಮನ್ ರಂಗನಾಥ್ : ಬಹು ಭಾಷಾ ಗ್ಲಾಮರ್ ನಟಿಯನ್ನ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ನೋಡಬಹುದು.

this bigg boss news

6. ಗುರು ಕಿರಣ್ : ಸ್ಯಾಂಡಲ್ ವುಡ್ ನ ಟಾಪ್ ಮ್ಯೂಸಿಕ್ ಡೈರೆಕ್ಟರ್ ಆಗಿ ಮಿಂಚಿದ್ದ ಗುರುಕಿರಣ್ ಕೂಡ ಈ ಬಾರಿ ಬರಲಿದ್ದಾರೆ.

this bigg boss news

7. ನಟಿ ಪ್ರೇಮ : ಒಂದು ಕಾಲದ ಕನ್ನಡಿಗರ ಕನಸಿನ ರಾಣಿ ಕೂಡ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

this bigg boss news

8. ಇಂದ್ರಜಿತ್ ಲಂಕೇಶ್ : ವಿಭಿನ್ನ ನಿರ್ದೇಶಕ ಇಂದ್ರಜಿತ್ ಲೋಕೇಶ್ ಕೂಡ ಈ ಬಾರಿ ಎಂಟ್ರಿ ಕೊಡಲಿದ್ದಾರಂತೆ.

this bigg boss news

9. ನವೀನ್ ಕೃಷ್ಣ : ಕನ್ನಡದ ನಟ ನವೀನ್ ಕೃಷ್ಣ ಅವರನ್ನ ಕೂಡ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಾಣಬಹುದು.

this bigg boss news

10. ಎಸ್ ನಾರಾಯಣ್ : ಕಲಾಸಾಮ್ರಾಟ್ ಎಸ್ ನಾರಾಯಣ್ ಅವರು ಕೂಡ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

this bigg boss news

11. ದಿಗಂತ್ : ದೂದ್ ಪೇಡ ದಿಗಂತ್ ಕೂಡ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇನ್ನು ಸಾಮಾನ್ಯ ಸ್ಪರ್ದಿಗಳ ಹೆಸರು ಏನು ಅಂತ ತಿಳಿಯಬೇಕಾಗಿದೆ.

Please follow and like us:
0
http://karnatakatoday.in/wp-content/uploads/2018/08/bbbbbbbbbbbbbbbbb-1024x576.jpghttp://karnatakatoday.in/wp-content/uploads/2018/08/bbbbbbbbbbbbbbbbb-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಬೀಚ್ ಬಾಸ್ ಕನ್ನಡ ಸೀಸನ್ 6 ಯಾವಾಗ ಪ್ರಾರಂಭವಾಗುತ್ತದೆ ಎಂದು ಕಾಯುತ್ತಿರುವವರು ಕಡಿಮೆ ಏನು ಇಲ್ಲ, ಹಾಗಾದರೆ ಸೀಸನ್ 6 ಸ್ಪರ್ದಿಗಳು ಯಾರು?. ದಿಗ್ವಿಜಯ್ ನ್ಯೂಸ್ ಗೆ ಈ ಬಾರಿ ಯಾರೆಲ್ಲ ಮನೆಯೊಳಗೇ ಹೋಗುತ್ತಾರೆ ಎನ್ನುವ ಮಾಹಿತಿ ಲಭಿಸಿದ್ದು ಅದರ ಲಿಸ್ಟ್ ಪ್ರಕಟ ಮಾಡಿದೆ. 1. ಹೇಮಲತಾ : ನಿರೂಪಕಿಯಾಗಿರುವ ಇವರು ಸೀಸನ್ 6 ಮನೆಯೊಳಗೇ ಹೋಗುವುದು ಖಚಿತ ಎಂದು ಹೇಳಲಾಗುತ್ತಿದೆ. 2. ಮುರಳಿ : ಒಗ್ಗರಣೆ ಡಬ್ಬಿ ನಿರಪಕರಾಗಿರುವ ಇವರು...Kannada News