This month Gas price

ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ತುಂಬಿಸಿಕೊಳ್ಳುವ ಗ್ರಾಹಕರಿಗೆ ಇಂದಿನಿಂದ ಭಾರಿ ದೊಡ್ಡ ಸಿಹಿ ಸುದ್ದಿ ಬಂದಿದೆ, ನಿಮ್ಮ ಬಳಿ ಮನೆ ಬಳಕೆಯ LPG ಗ್ಯಾಸ್ ಇದ್ದರೆ ಈ ಮಾಹಿತಿಯನ್ನ ಪೂರ್ತಿಯಾಗಿ ಓದಿ. ಕೇಂದ್ರದ ಇಂಡಿಯನ್ ಆಯಿಲ್ ಕೊರ್ಪೊರೇಷನ್ ಗ್ಯಾಸ್ ಬೆಲೆಯಲ್ಲಿ ಭಾರಿ ಇಳಿಕೆಯನ್ನ ಮಾಡಿ ಗ್ಯಾಸ್ ಬಳಕೆದಾರರಿಗೆ ದೊಡ್ಡ ಸಿಹಿ ಸುದ್ದಿಯನ್ನ ನೀಡಿದೆ.

ನಿಮ್ಮ ಬಳಿ ಯಾವುದೇ ಗ್ಯಾಸ್ ಇದ್ದರು ಕೂಡ ಬೆಲೆಯಲ್ಲಿ ಭಾರಿ ಪ್ರಮಾಣದ ಇಳಿಕೆಯನ್ನ ಮಾಡಲಾಗಿದೆ, ಇನ್ನು ಇಳಿಕೆಯಾಗಿರುವ ಬೆಲೆಯೂ ಇಂದಿನಿಂದ ದೇಶಾದ್ಯಂತ ಜಾರಿಗೆ ಬಂದಿದೆ.

This month Gas price

ಜಾಗತೀಕ ಮಾರುಕಟ್ಟೆಯಲ್ಲಿ ಎಲ್ಲಾ ತರಹದ ತೈಲ ಬೆಲೆಯಲ್ಲಿ ಇಳಿಕೆಯಾಗಿರುವುದರಿಂದ ಗ್ಯಾಸ್ ಬೆಲೆಯಲ್ಲಿ ಕೂಡ ಇಳಿಕೆಯಾಗಿರುವುದಕ್ಕೆ ಪ್ರಮುಖ ಕಾರಣ ಆಗಿದೆ. ಇನ್ನು ಇಲ್ಲಿಯ ತನಕ ನಿಮ್ಮ ಗ್ಯಾಸ್ ಬೆಲೆಯೂ 737.50 ರೂಪಾಯಿ ಆಗಿತ್ತು, ಆದರೆ ಇಂದಿನಿಂದ ಕೇವಲ 637 ರೂಪಾಯಿ ನೀಡಿ ಹೊಸ ಗ್ಯಾಸ್ ಸಿಲಿಂಡರ್ ನ್ನ ಖರೀದಿಸಬಹುದಾಗಿದೆ.

ಗ್ಯಾಸ್ ಬೆಲೆಯಲ್ಲಿ ಒಟ್ಟು ನೂರು ರೂಪಾಯಿಯನ್ನ ಇಳಿಕೆ ಮಾಡಲಾಗಿದೆ ಇನ್ನು ಪ್ರತಿ ತಿಂಗಳು ಸಬ್ಸಿಡಿ ಪಡೆಯುವವರು 637 ರೂಪಾಯಿ ಕೊಟ್ಟು ಹೊಸ ಗ್ಯಾಸ್ ಸಿಲಿಂಡರ್ ನ್ನ ಖರೀದಿ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣವಾಗಿ ಕೇಂದ್ರ ಸರ್ಕಾರದಿಂದ 142.62 ರೂಪಾಯಿ ಜಮಾ ಮಾಡಲಾಗುತ್ತದೆ.

This month Gas price

ಹೌದು ಸಬ್ಸಿಡಿಯನ್ನ ಪಡೆಯುವ ಗ್ರಾಹಕರು ಕೇವಲ 494.35 ರೂಪಾಯಿಯನ್ನ ನೀಡಿ ಮನೆ ಬಳಕೆಯ ಗ್ಯಾಸ್ ನ್ನ ಪಡೆಯಬಹುದಾಗಿದೆ. ಇಂಡಿಯನ್ ಆಯಿಲ್ ಕೊರ್ಪೊರೇಷನ್ ತಿಳಿಸಿರುವಂತೆ ಎಲ್ಲಾ ಕಂಪನಿಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಒಟ್ಟು ನೂರು ರೂಪಾಯಿಯನ್ನ ಇಳಿಕೆ ಮಾಡಲಾಗಿದೆ, ಇನ್ನು ಈ ಬೆಲೆ ಇಂದಿನಿಂದ ಇಡೀ ಭಾರತ ದೇಶದಾದ್ಯಂತ ಜಾರಿಗೆ ಬಂದಿರುತ್ತದೆ.

ಗ್ರಾಹಕರು ಹೊಸ ಗ್ಯಾಸ್ ನ್ನ ಖರೀದಿಸುವ ಮುನ್ನ ಒಮ್ಮೆ ಈ ಬೆಲೆಯನ್ನ ತಿಳಿದುಕೊಂಡು ಖರೀದಿ ಮಾಡುವುದು ತುಂಬಾ ಒಳ್ಳೆಯದು. ಸ್ನೇಹಿತರೆ ಈ ಮಾಹಿತಿಯನ್ನ ಗ್ಯಾಸ್ ಬಳಸುವ ಭಾರತದ ಪ್ರತಿಯೊಬ್ಬ ಜನಸಾಮಾನ್ಯನಿಗೂ ತಲುಪಿಸಿ ಮತ್ತು ಗ್ಯಾಸ್ ಬೆಲೆಯಲ್ಲಿ ಇಳಿಕೆ ಆಗಿರುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

This month Gas price

Please follow and like us:
error0
http://karnatakatoday.in/wp-content/uploads/2019/07/This-month-gas-rate-1024x576.jpghttp://karnatakatoday.in/wp-content/uploads/2019/07/This-month-gas-rate-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ತುಂಬಿಸಿಕೊಳ್ಳುವ ಗ್ರಾಹಕರಿಗೆ ಇಂದಿನಿಂದ ಭಾರಿ ದೊಡ್ಡ ಸಿಹಿ ಸುದ್ದಿ ಬಂದಿದೆ, ನಿಮ್ಮ ಬಳಿ ಮನೆ ಬಳಕೆಯ LPG ಗ್ಯಾಸ್ ಇದ್ದರೆ ಈ ಮಾಹಿತಿಯನ್ನ ಪೂರ್ತಿಯಾಗಿ ಓದಿ. ಕೇಂದ್ರದ ಇಂಡಿಯನ್ ಆಯಿಲ್ ಕೊರ್ಪೊರೇಷನ್ ಗ್ಯಾಸ್ ಬೆಲೆಯಲ್ಲಿ ಭಾರಿ ಇಳಿಕೆಯನ್ನ ಮಾಡಿ ಗ್ಯಾಸ್ ಬಳಕೆದಾರರಿಗೆ ದೊಡ್ಡ ಸಿಹಿ ಸುದ್ದಿಯನ್ನ ನೀಡಿದೆ. ನಿಮ್ಮ ಬಳಿ ಯಾವುದೇ ಗ್ಯಾಸ್ ಇದ್ದರು ಕೂಡ ಬೆಲೆಯಲ್ಲಿ ಭಾರಿ ಪ್ರಮಾಣದ ಇಳಿಕೆಯನ್ನ ಮಾಡಲಾಗಿದೆ, ಇನ್ನು...Film | Devotional | Cricket | Health | India