Today golf rate in India

ಭಾರತದಲ್ಲಿ ಚಿನ್ನಕ್ಕಿರುವ ಬೇಡಿಕೆ ಪ್ರಪಂಚದ ಬೇರೆ ಯಾವ ದೇಶದಲ್ಲೂ ಇಲ್ಲ ಇಲ್ಲಿ ಪ್ರತಿಯೊಂದು ಹಬ್ಬ ಹರಿದಿನ ಬಂತೆಂದರೆ ಸಾಕು ಭಾರತೀಯರು ಮೊದಲು ಖರೀದಿಸುವುದು ಚಿನ್ನವನ್ನೇ.

ಇನ್ನು ಬಂಗಾರದ ಬೆಲೆಯಲ್ಲಿ ಆಗುತ್ತಿರುವ ವ್ಯತ್ಯಯ ಕೇಳಿದರೆ ನೀವು ಕೂಡ ಶಾಕ್ ಆಗುತ್ತೀರಿ ಕಳೆದ ಆರು ತಿಂಗಳಿನಿಂದ ಬಂಗಾರದ ಬೆಲೆಯಲ್ಲಿ ಏರುಪೇರು ಕಾಣುತ್ತಿದೆಯೇ ದಿನವೊಂದಕ್ಕೆ ನೂರರಿಂದ ಐನೂರು ರೂ ತನಕ ಇಳಿದ ದಾಖಲೆ ಇದೆ ಚಿನ್ನಾಭರಣಗಳೆಂದರೆ ಭಾರತೀಯರಿಗೆ ಪಂಚಪ್ರಾಣ. ಹೆಚ್ಚೆಚ್ಚು ಚಿನ್ನಾಭರಣ ಖರೀದಿಸಬೇಕು, ಧರಿಸಬೇಕು, ಸಂಗ್ರಹಿಸಿಡಬೇಕು ಎನ್ನುವುದು ಹಲವರ ಆಸೆಯಾಗಿರುತ್ತದೆ.

Today golf rate in India

ಬಂಗಾರದ ಬೆಲೆಯಲ್ಲಿ ಇಂದು ಸ್ವಲ್ಪ ಏರಿಕೆ ಕಂಡಿದ್ದರೂ ನಿನ್ನೆ ಸಂಜೆ ವೇಳೆಗೆ ದರ ಇಳಿದಿತ್ತು. ಪ್ರಸ್ತುತ ಮಾರುಕಟ್ಟೆಯಲ್ಲಿ ಇದೀಗ ಚಿನ್ನಕ್ಕೆ ಇದೀಗ ಯಾವ ಡಿಮ್ಯಾಂಡ್ ಕೂಡ ಇಲ್ಲ ಹೌದು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದ್ದಂತೆ ಚಿನ್ನದ ಬೆಲೆಯಲ್ಲೂ ಕೂಡ ಎಲ್ಲಿಲ್ಲದ ಗಣನೀಯ ಇಳಿಕೆ ಮತ್ತು ಮಾರ್ಕೆಟ್ ಕೂಡ ಇಲ್ಲದಾಗಿ ಬೆಲೆ ಕುಸಿದಿದೆ.

Today golf rate in India

ಮೂರು ತಿಂಗಳ ಹಿಂದೆ ಮೊದಲ ಬಾರಿಗೆ ಬಂಗಾರದ ಬೆಲೆ ಮೂವತ್ತು ಸಾವಿರದ ಗಡಿಯಿಂದ ಇಳಿದಿತ್ತು( 10 ಗ್ರಾಂ). ಚಿನ್ನದ ಡಿಸೈನ್ ಮಾಡುವ ಚಿಕ್ಕ ಪುಟ್ಟ ಅಂಗಡಿಯಲ್ಲೂ ಕೂಡ ಇದರ ಬಿಸಿ ತಟ್ಟಿದೆ ಎನ್ನಲಾಗಿದೆ.

ದೇಶದ ಪ್ರಮೂಖ ನಗರಗಳಾದ ಕೋಲ್ಕತ್ತಾ ಬೆಂಗಳೂರು ವಿಶಾಖಪಟ್ಟಣ ಮುಂತಾದ ನಗರದಲ್ಲಿವಿತರಕರು ಕಡಿಮೆ ಬೆಲೆಗೆ ಬಂಗಾರದ ಮೇಲೆ ಡಿಸ್ಕೌಂಟ್ ನೀಡುತ್ತಿದ್ದಾರೆ, ಮತ್ತು ಗ್ರಾಹಕರನ್ನು ಸೆಳೆಯುವ ಕೆಲಸಗಳಿಗೆ ಮುಂದಾಗಿದ್ದಾರೆ.

ಇಂದಿನ ಚಿನ್ನದ ಬೆಲೆಯತ್ತ ಸ್ವಲ್ಪ ಗಮನಿಸೋಣ, ಬೆಂಗಳೂರಿನಲ್ಲಿ 22 ಕ್ಯಾರೆಟ್ ಎಂಟು ಗ್ರಾಂ ಚಿನ್ನಕ್ಕೆ ಇಂದು 22960 ರು ನಿಗದಿಯಾಗಿದ್ದರೆ ಮತ್ತು ನೂರು ಗ್ರಾಂ ಬೆಳ್ಳಿಗೆ ನಾಲ್ಕು ಸಾವಿರ ಆಗಿದೆ, ಮುಂಬರುವ ದಿನಗಲ್ಲಿ ಬೆಲೆ ಯಾವ ರೀತಿಯಲ್ಲಿ ಏರಿಕೆ ಅಥವಾ ಇಳಿಕೆ ಕಾಣಲಿದೆ ಎಂದು ಕಾದು ನೋಡಬೇಕಾಗಿದೆ.

Today golf rate in India

 

Please follow and like us:
0
http://karnatakatoday.in/wp-content/uploads/2018/09/Gold-rate-today-1024x576.pnghttp://karnatakatoday.in/wp-content/uploads/2018/09/Gold-rate-today-150x104.pngKarnataka Today's Newsಎಲ್ಲಾ ಸುದ್ದಿಗಳುಬೆಂಗಳೂರುಲೈಫ್ ಸ್ಟೈಲ್ಸುದ್ದಿಜಾಲಹಣಭಾರತದಲ್ಲಿ ಚಿನ್ನಕ್ಕಿರುವ ಬೇಡಿಕೆ ಪ್ರಪಂಚದ ಬೇರೆ ಯಾವ ದೇಶದಲ್ಲೂ ಇಲ್ಲ ಇಲ್ಲಿ ಪ್ರತಿಯೊಂದು ಹಬ್ಬ ಹರಿದಿನ ಬಂತೆಂದರೆ ಸಾಕು ಭಾರತೀಯರು ಮೊದಲು ಖರೀದಿಸುವುದು ಚಿನ್ನವನ್ನೇ. ಇನ್ನು ಬಂಗಾರದ ಬೆಲೆಯಲ್ಲಿ ಆಗುತ್ತಿರುವ ವ್ಯತ್ಯಯ ಕೇಳಿದರೆ ನೀವು ಕೂಡ ಶಾಕ್ ಆಗುತ್ತೀರಿ ಕಳೆದ ಆರು ತಿಂಗಳಿನಿಂದ ಬಂಗಾರದ ಬೆಲೆಯಲ್ಲಿ ಏರುಪೇರು ಕಾಣುತ್ತಿದೆಯೇ ದಿನವೊಂದಕ್ಕೆ ನೂರರಿಂದ ಐನೂರು ರೂ ತನಕ ಇಳಿದ ದಾಖಲೆ ಇದೆ ಚಿನ್ನಾಭರಣಗಳೆಂದರೆ ಭಾರತೀಯರಿಗೆ ಪಂಚಪ್ರಾಣ. ಹೆಚ್ಚೆಚ್ಚು ಚಿನ್ನಾಭರಣ ಖರೀದಿಸಬೇಕು, ಧರಿಸಬೇಕು,...Kannada News